ETV Bharat / state

ಬೀದರ್ ಬ್ರಿಮ್ಸ್​ನಲ್ಲಿ ಕೈಕೊಟ್ಟ ಲಿಫ್ಟ್: ರೋಗಿಗಳ ಪರದಾಟ - ಬೀದರ್ ಬ್ರಿಮ್ಸ್​ ಆಸ್ಪತ್ರೆ

ಬೀದರ್​ನ ಬ್ರಿಮ್ಸ್​ನಲ್ಲಿ ಲಿಫ್ಟ್​ ಮತ್ತೆ, ಮತ್ತೆ ಕೈಕೊಡುತ್ತಿದೆ. ಇದರಿಂದ ರೋಗಿಗಳು, ಸಿಬ್ಬಂದಿ ಪರದಾಡುವಂತಾಗಿದೆ.

ಲಿಫ್ಟ್​ ಸ್ಥಗಿತಗೊಂಡಿರುವುದರಿಂದ ರೋಗಿಗಳು ಪರದಾಡುವಂತಾಗಿದೆ.
author img

By

Published : Oct 16, 2019, 3:25 PM IST

ಬೀದರ್: ಬ್ರಿಮ್ಸ್ ಆಸ್ಪತ್ರೆಯಲ್ಲಿ ಬೆಳಿಗ್ಗೆಯಿಂದ ಲಿಫ್ಟ್ ಕೆಟ್ಟು ಹೊಗಿ ರೋಗಿಗಳು ಪರದಾಡುವಂತಾಗಿದ್ದು ಹಾಲು ಬ್ರೇಡ್ ಸಪ್ಲೈಗೂ ಬ್ರೇಕ್ ಬಿದ್ದಿದೆ.

ಬೆಳಿಗ್ಗೆ 8 ಗಂಟೆಯಿಂದ ಆಸ್ಪತ್ರೆಯ ಎಲ್ಲಾ 8 ಲಿಫ್ಟ್​ಗಳು ಏಕಕಾಲಕ್ಕೆ ಕೆಲಸ ಮಾಡುವುದನ್ನು ನಿಲ್ಲಿಸಿವೆ. ಇದರಿಂದಾಗಿ ನೆಲ ಮಹಡಿಯಿಂದ ಮೇಲೆ ಹೋಗಲು ರೋಗಿಗಳು ಸಾಹಸ ಪಡುವಂತಾಗಿದೆ.

ಲಿಫ್ಟ್​ ಸ್ಥಗಿತಗೊಂಡಿರುವುದರಿಂದ ರೋಗಿಗಳು ಪರದಾಡುವಂತಾಗಿದೆ.

ಬಾಣಂತಿಯರು ಪುಟ್ಟ ಕಂದಮ್ಮಗಳನ್ನು ತಗೆದುಕೊಂಡು ಅಲೆದಾಡಿದರೆ, ಸಿಬ್ಬಂದಿ ಸಂಕಷ್ಟ ಅನುಭವಿಸುತ್ತಿದ್ದಾರೆ. ಇಷ್ಟೇಲ್ಲಾ ಅವಾಂತರ ನಡೆದ್ರು ಬ್ರಿಮ್ಸ್ ಆಸ್ಪತ್ರೆ ಆಡಳಿತ ಮಂಡಳಿ ತಲೆ ಕೆಡಿಸಿಕೊಂಡಿಲ್ಲ.

ಕಳೆದ ತಿಂಗಳಷ್ಟೇ ಲಿಫ್ಟ್​ನಲ್ಲಿ ಸಿಲುಕಿ ರೋಗಿಗಳು ಪರದಾಡಿದ್ದರು. ಇದೀಗ ಮತ್ತೆ ಲಿಫ್ಟ್ ಕಾರ್ಯಾಚರಣೆ ಸ್ಥಗಿತಗೊಳಿಸಿದೆ ಎಂದು ರೋಗಿಗಳು ಆಕ್ರೋಶ ಹೊರ ಹಾಕಿದ್ದಾರೆ.

Intro:ಬೀದರ್ ಬ್ರೀಮ್ಸ್ ನಲ್ಲಿ ಕೈಕೊಟ್ಟ ಲಿಫ್ಟ್ ರೋಗಿಗಳ ಪರದಾಟ...!

ಬೀದರ್:
ಬ್ರೀಮ್ಸ್ ಆಸ್ಪತ್ರೆಯಲ್ಲಿ ಮತ್ತೊಂದು ಎಡವಟ್ಟು ಆಗಿದೆ ಬೆಳಿಗ್ಗೆಯಿಂದ ಲಿಫ್ಟ್ ಕೆಟ್ಟು ಹೊಗಿ ರೋಗಿಗಳ ಪರದಾಡುವಂತಾಗಿದ್ದು ಹಾಲು ಬ್ರೇಡ್ ಸಪ್ಲೈಗೂ ಬ್ರೇಕ್ ಬಿದ್ದಿದೆ.

ಬೆಳಿಗ್ಗೆ 8 ಗಂಟೆಯಿಂದ ಆಸ್ಪತ್ರೆಯ ಎಲ್ಲಾ 8 ಲಿಫ್ಟ್ ಗಳು ಎಕಕಾಲಕ್ಕೆ ಕೆಲಸ ಮಾಡೊದು ನಿಲ್ಲಿಸಿ ಬಿಟ್ಟಿದೆ ಇದರಿಂದಾಗಿ ನೆಲ ಮಹಡಿಯಿಂದ ಮೇಲೆ ಹೊಗಲು ರೋಗಿಗಳು ಹರ ಸಾಹಸಪಡುವಂತಾಗಿದೆ. ಹೆರಿಗೆಯಾದ ಬಾಣಂತಿಯರು ಪುಟ್ಟ ಕಂದಮ್ಮಗಳನ್ನು ತಗೊಂಡು ಅಲೇದಾಡಿದರೆ. ಹಾಸಿಗೆ ಬದಲಾಯಿಸುವ ಸಿಬ್ಬಂಧಿಗಳು ನಿಂತುಕೊಂಡೆ ಸಂಕಷ್ಟಕ್ಕೀಡಾದರೆ. ಇಷ್ಟೇಲ್ಲಾ ಅವಾಂತರ ನಡೆದ್ರು ಬ್ರೀಮ್ಸ್ ಆಸ್ಪತ್ರೆ ಆಡಳಿತ ಮಂಡಳಿ ತಲೆ ಕೆಡಿಸಿಕೊಂಡಿಲ್ಲ. ಕಳೇದ ತಿಂಗಳಲ್ಲೆ ಲಿಫ್ಟ್ ನಲ್ಲಿ ಸಿಲುಕಿ ರೊಗಿಗಳು ಪರದಾಡಿದ್ದರು. ಇದೀಗ ಮತ್ತೆ ಲಿಫ್ಟ್ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದು ಈಗ ಹೊಸ ವಿವಾದಕ್ಕೆ ಕಾರಣವಾಗಿದೆ ಎಂದು ರೋಗಿಗಳು ಆಕ್ರೋಶ ಹೊರ ಹಾಕಿದ್ದಾರೆ.
----Body:ಅನೀಲConclusion:ಬೀದರ್
ETV Bharat Logo

Copyright © 2025 Ushodaya Enterprises Pvt. Ltd., All Rights Reserved.