ETV Bharat / state

ಕ್ಷತ್ರಿಯ ಸಮಾಜಕ್ಕೆ ಕಾಂಗ್ರೆಸ್​​​ ಟಿಕೆಟ್​​​​ ಕೊಡಲು ಒತ್ತಾಯ - undefined

ಕ್ಷತ್ರಿಯ ಸಮಾಜಕ್ಕೆ ಬೀದರ್​​ನಲ್ಲಿ ಟಿಕೆಟ್​ ನೀಡಬೇಕೆಂದು ಕ್ಷತ್ರಿಯ ಸಮಾಜ ಸಂಘ ಒತ್ತಾಯಿಸಿದೆ.

ಕ್ಷತ್ರಿಯ ಸಮಾಜ ಸಂಘ
author img

By

Published : Mar 21, 2019, 8:43 AM IST

ಬೀದರ್: ಲೋಕಸಭಾ ಕ್ಷೇತ್ರದ ಟಿಕೆಟ್ ಕ್ಷತ್ರಿಯ ಸಮಾಜಕ್ಕೆ ಕೊಡಲೇಬೇಕು ಎಂದು ಕ್ಷತ್ರಿಯ ಸಮಾಜ ಸಂಘ ಬೀದರ್​​​ನಲ್ಲಿ ಒತ್ತಾಯಿಸಿದೆ.

ನಗರದಲ್ಲಿ ಕ್ಷತ್ರಿಯ ಸಮಾಜದ ಮುಖಂಡರು ಸಭೆ ಸೇರಿ ಮಾಜಿ ಸಿಎಂ ದಿ. ಧರಂಸಿಂಗ್ ಪುತ್ರ ವಿಜಯಸಿಂಗ್ ಅವರಿಗೆ ಬೀದರ್ ಕ್ಷೇತ್ರದ ಟಿಕೆಟ್ ನೀಡಬೇಕು. ಈಗಾಗಲೇ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್​ ಖಂಡ್ರೆ ಅವರ ಹೆಸರು ಫೈನಲ್ ಎಂದು ಕೈ ನಾಯಕರು ಹೇಳ್ತಿದ್ದಾರೆ.

ಕ್ಷತ್ರಿಯ ಸಮಾಜ ಸಂಘ

ಹೀಗಾದ್ರೆ ನಮಗೆ ಅನ್ಯಾಯವಾಗುತ್ತೆ. ಸಂಸದರಾಗಿದ್ದ ಧರಂಸಿಂಗ್ ಕುಟುಂಬಕ್ಕೆ ಟಿಕೆಟ್ ನೀಡಿದ್ರೆ ಈ ಕ್ಷೇತ್ರದಲ್ಲಿ ಗೆಲುವು ಸುಲಭ ಎಂದು ಹೇಳಿರುವ ಸಮಾಜದ ಮುಖಂಡರು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬಳಿಯೂ ಈ ಕುರಿತು ಮನವಿ ಮಾಡಲಾಗುವುದು ಎಂದು ಹೇಳಿದ್ದಾರೆ.

sample description

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.