ETV Bharat / state

ಪೆಟ್ರೋಲ್ ಬಂಕ್​ಗಳನ್ನ ನಿಯಂತ್ರಣಕ್ಕೆ ತೆಗೆದುಕೊಂಡ ಬೀದರ್ ಜಿಲ್ಲಾಡಳಿತ, ಅನಗತ್ಯ ತಿರುಗಾಟಕ್ಕೆ ಬಿತ್ತು ಬ್ರೇಕ್​

ಬೀದರ್​ನ ಪೆಟ್ರೋಲ್​​ ಬಂಕ್​ಗಳನ್ನು ಜಿಲ್ಲಾಡಳಿತ ನಿಯಂತ್ರಣಕ್ಕೆ ತೆಗೆದುಕೊಂಡಿದ್ದು ಕೊರೊನಾ ನಿಯಂತ್ರಣ ಕಾರ್ಯದಲ್ಲಿ ತೊಡಗಿರುವ ಆರೋಗ್ಯ, ಪೊಲೀಸ್ ಸೇರಿದಂತೆ ಸರ್ಕಾರಿ ನೌಕರರು ಹಾಗೂ ಮಾಧ್ಯಮದ ಸಿಬ್ಬಂದಿಗೆ ಮಾತ್ರ ಇಂಧನ ಸಿಗಲಿದೆ.

Bidar District administration took control of petrol bunkers
ಪೆಟ್ರೋಲ್ ಬಂಕ್​ಗಳನ್ನ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡ ಬೀದರ್ ಜಿಲ್ಲಾಡಳಿತ
author img

By

Published : Mar 31, 2020, 2:54 PM IST

ಬೀದರ್: ಲಾಕ್​ಡೌನ್​ಅನ್ನು ಇನ್ನಷ್ಟು ಕಠಿಣಗೊಳಿಸುವ ನಿಟ್ಟಿನಲ್ಲಿ ಪೆಟ್ರೋಲ್ ಬಂಕ್ ಗಳನ್ನ ಜಿಲ್ಲಾಡಳಿತ ನಿಯಂತ್ರಣಕ್ಕೆ ತೆಗೆದುಕೊಂಡಿದೆ.

ಇದರಿಂದಾಗಿ ಕೇವಲ ಕೊರೊನಾ ನಿಯಂತ್ರಣ ಕಾರ್ಯದಲ್ಲಿ ತೊಡಗಿರುವ ಆರೋಗ್ಯ, ಪೊಲೀಸ್ ಸೇರಿದಂತೆ ಸರ್ಕಾರಿ ನೌಕರರು ಹಾಗೂ ಮಾಧ್ಯಮದ ಸಿಬ್ಬಂದಿಗೆ ಮಾತ್ರ ಇಂಧನ ಸಿಗಲಿದೆ.

ಪೆಟ್ರೋಲ್ ಬಂಕ್​ಗಳನ್ನ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡ ಬೀದರ್ ಜಿಲ್ಲಾಡಳಿತ

ಕಟ್ಟುನಿಟ್ಟಿನ ನಿರ್ಧಾರದಿಂದಾಗಿ ಜಿಲ್ಲೆಯ 48 ಬಂಕ್ ಗಳು ಬಾಗಿಲು ಹಾಕಿಕೊಂಡಿದ್ದು ಕೊರೊನಾ ತಡೆಯುವಲ್ಲಿ ನಾವು ಕೂಡ ಕೈ ಕೋಡಿಸುತ್ತೆವೆ ಎಂದು​ ಮಾಲೀಕರು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.