ETV Bharat / state

ಬಳ್ಳಾರಿಯಲ್ಲಿ ಬತ್ತಿ ಹೋಯ್ತು ಶಿವಪುರ ಕೆರೆ; ಬದುಕಲು ಬೇಕು ನೀರಿನ ಆಸರೆ..! - ಕುಡಿಯುವ ನೀರಿನ ಅಭಾವ

ಬಳ್ಳಾರಿ ತಾಲೂಕಿನ ಮೋಕಾ ಹೋಬಳಿ ಹೊರವಲಯದಲ್ಲಿನ ಶಿವಪುರ ಕುಡಿಯುವ ನೀರಿನ ಕೆರೆಯ ಅರ್ಧಭಾಗ ಬತ್ತಿ ಹೋಗಿದ್ದು, ಇದೀಗ ನಾನಾ ಗ್ರಾಮಗಳಲ್ಲಿ ಕುಡಿಯುವ ನೀರಿನ ಅಭಾವ ತಲೆದೂರಿದೆ.ಅಲ್ಲದೇ ಕೆರೆಯ ನೀರೆತ್ತುವ ಪಂಪ್ ಗಳು ಕಳೆದೊಂದು ತಿಂಗಳಿಂದಲೂ ಪಂಪಿಂಗ್ ಕಾರ್ಯ ನಡೆಸದೇ ಸಂಪೂರ್ಣ ಸ್ತಬ್ಧಗೊಂಡಿವೆ.

ಬಳ್ಳಾರಿಯಲ್ಲಿ ಅರ್ಧಭಾಗ ಬತ್ತಿ ಹೋಯ್ತು ಶಿವಪುರ ಕೆರೆ
author img

By

Published : Aug 1, 2019, 9:34 AM IST

ಬಳ್ಳಾರಿ: ತಾಲೂಕಿನ ಮೋಕಾ ಹೋಬಳಿ ಹೊರವಲಯದಲ್ಲಿನ ಶಿವಪುರ ಕುಡಿಯುವ ನೀರಿನ ಕೆರೆಯ ಅರ್ಧಭಾಗ ಬತ್ತಿ ಹೋಗಿದೆ. ನಾನಾ ಗ್ರಾಮಗಳಲ್ಲಿ ಕುಡಿಯುವ ನೀರಿನ ಅಭಾವ ತಲೆದೂರಿದೆ.ತಾಲೂಕಿನ ಶಿವಪುರ, ಯರಗುಡಿ, ಸಿರವಾರ, ಕಪ್ಪಗಲ್ಲು ಹಾಗೂ ಸಂಗನಕಲ್ಲು ಗ್ರಾಮಗಳೂ ಸೇರಿದಂತೆ ಬಳ್ಳಾರಿಯ ಗಾಂಧಿನಗರದ ವಾಟರ್ ಬೂಸ್ಟರ್ ಗೆ ಶಿವಪುರ ಕುಡಿಯುವ ನೀರಿನ ಕೆರೆಯಿಂದ ಹರಿಬಿಡಲಾಗುತ್ತಿತ್ತು. ಆದರೀಗ‌ ಕೆರೆಯ ನೀರೆತ್ತುವ ಪಂಪ್ ಗಳು ಕಳೆದೊಂದು ತಿಂಗಳಿಂದಲೂ ಪಂಪಿಂಗ್ ಕಾರ್ಯ ನಡೆಸದೇ ಸಂಪೂರ್ಣ ಸ್ತಬ್ಧಗೊಂಡಿವೆ.

ಬಳ್ಳಾರಿಯಲ್ಲಿ ಅರ್ಧಭಾಗ ಬತ್ತಿ ಹೋಯ್ತು ಶಿವಪುರ ಕೆರೆ

ಸದ್ಯ ಈ ಕೆರೆಯು ಡೆಡ್ ಸ್ಟೋರೇಜ್ ಗೆ ಬಂದು ನಿಂತಿದೆ. ಕಳೆದೊಂದು ತಿಂಗಳಿಂದಲೂ ಕುಡಿಯುವ ನೀರಿನ ಪೂರೈಕೆ ಯಲ್ಲಿ ಭಾರೀ ಪ್ರಮಾಣದ ವ್ಯತ್ಯಯ ಉಂಟಾಗಿದೆ. ಕೆರೆಯ ಹಿಂಭಾಗದ ಬಹುಪಾಲು ಭಾಗ ನೀರಿಲ್ಲದೇ ಬರಡಾಗಿದೆ. ಈ ಕೆರೆಯಲ್ಲಿ ಜೀವಿಸುತ್ತಿದ್ದ ಜಲಾಚರಗಳು ಸಾವನ್ನಪ್ಪಿವೆ. ಕೆಲ ಜೀವಿಗಳು ಕೆರೆಯ ದಡದಲ್ಲಿ ನಿಂತಿರುವ ನೀರಿಗೆ ವಲಸೆ ಬಂದಿವೆ.

ಜೂನ್ ತಿಂಗಳಲ್ಲಿ ಎರಡು ಅಥವಾ ಮೂರು ದಿನಕ್ಕೊಮ್ಮೆಈ ಕೆರೆಯಿಂದ ನೀರನ್ನು ಪಂಪಿಂಗ್ ಮಾಡಿ, ತಾಲೂಕಿನ ನಾನಾ ಗ್ರಾಮಗಳಿಗೆ ಪೂರೈಕೆ ಮಾಡಲಾಗಿದೆ. ಜುಲೈ ತಿಂಗಳಲ್ಲಿ ಮೂರು ದಿನಕ್ಕೊಮ್ಮೆಯಾದ್ರೂ ಪಂಪಿಂಗ್ ಮಾಡಲಾಗಿತ್ತು.‌ ಕಳೆದೊಂದು ವಾರದಲ್ಲಿ ಈ ಕೆರೆಯ ನೀರಿನ ಪಂಪಿಂಗ್ ಮಾಡೋದು ಸ್ಥಗಿತಗೊಂಡಿದೆ.

ಮೀನುಗಾರಿಕೆ:
ಕೆರೆಯಲ್ಲಿನ ನೀರು ಡೆಡ್ ಸ್ಟೋರೇಜ್ ಗೆ ತಲುಪಿದ್ದರಿಂದಲೇ ಮೀನುಗಾರರು ಕೆರೆಯ ಆಳಕ್ಕೆ ಇಳಿದು ಮೀನಿನ ಬಲೆಯನ್ನು ಬೀಸಿ, ಮೀನು ಹಿಡಿಯುವ ದೃಶ್ಯವೂ ಕಂಡುಬಂತು.

ಬಳ್ಳಾರಿ ನಗರ ನಿವಾಸಿಗಳೂ ಕೂಡ ಫಲಾನುಭವಿಗಳು:

ಬಳ್ಳಾರಿಯ ಗಾಂಧಿನಗರದ ವಾಟರ್ ಬೂಸ್ಟರ್ ಗೆ ಈ ಶಿವಪುರ ಕೆರೆಯಿಂದಲೇ ನೀರು ಪೂರೈಕೆಯಾಗುತ್ತಿತ್ತು. ಆದರೀಗ ಆಗೊಮ್ಮೆ, ಈಗೊಮ್ಮೆ ವಾಟರ್ ಬೂಸ್ಟರ್ ಗೆ ಬರೋದರಿಂದ ಬಳ್ಳಾರಿಯ ಗಾಂಧಿನಗರ, ಬಸವೇಶ್ವರ ನಗರ, ಸಿದ್ಧಾರ್ಥ ಕಾಲೊನಿ, ಹೌಸಿಂಗ್ ಬೋರ್ಡ್ ಕಾಲೊನಿ ಸೇರಿದಂತೆ ಇತರೆ ಕಾಲೊನಿಗಳಿಗೆ ಸಮರ್ಪಕ ನೀರು ಪೂರೈಕೆಯಾಗುತ್ತಿರಲಿಲ್ಲ. ಈಗ ಕೆರೆಯು ಡೆಡ್ ಸ್ಟೋರೇಜ್ ಗೆ ತಲುಪಿದ ಪರಿಣಾಮ ಅಲ್ಲೀಪುರ ಕೆರೆಯ ನೀರನ್ನು ಗಾಂಧಿನಗರ ವಾಟರ್ ಬೂಸ್ಟರ್ ಗೆ ತಲುಪಿಸುವ ನಿರ್ಧಾರಕ್ಕೆ ಮಹಾನಗರ ಪಾಲಿಕೆ ಬಂದಿದೆ.

Intro:ಅರ್ಧಭಾಗ ಬತ್ತಿಹೋದ ಶಿವಪುರ ಕುಡಿಯುವ ನೀರಿನ ಕೆರೆ
ತಾಲೂಕಿನ ನಾನಾ ಗ್ರಾಮಗಳಲ್ಲಿ ಕುಡಿಯುವ ನೀರಿನ ಅಭಾವ!
ಬಳ್ಳಾರಿ: ತಾಲೂಕಿನ ಮೋಕಾ ಹೋಬಳಿ ಹೊರವಲಯದಲ್ಲಿನ ಶಿವಪುರ ಕುಡಿಯುವ ನೀರಿನ ಕೆರೆಯು ಅರ್ಧಭಾಗವು ಬತ್ತಿ ಹೋಗಿದೆ. ನಾನಾ ಗ್ರಾಮಗಳಲ್ಲಿ ಕುಡಿಯುವ ನೀರಿನ ಅಭಾವ ತಲೆದೂರಿದೆ.
ಸದ್ಯ ಈ ಕೆರೆಯು ಡೆಡ್ ಸ್ಟೋರೇಜ್ ಗೆ ಬಂದು ನಿಂತಿದೆ. ಕಳೆದೊಂದು ತಿಂಗಳಿಂದಲೂ ಕುಡಿಯುವ ನೀರಿನ ಪೂರೈಕೆ ಯಲ್ಲಿ ಭಾರೀ ಪ್ರಮಾಣದ ವ್ಯತ್ಯಯ ಉಂಟಾಗಿದೆ. ಕೆರೆಯ ಇಂಭಾಗದ ಬಹುಪಾಲು ಭಾಗ ನೀರಿಲ್ಲದೇ ಬರುಡಾಗಿದೆ. ಈ ಕೆರೆಯಲ್ಲಿದ್ದ ಜೀವಿಸುತ್ತಿದ್ದ ಜಲಾಚರಗಳು ಸಾವನ್ನಪ್ಪಿವೆ. ಕೆಲ ಜೀವಿಗಳು ಕೆರೆಯ ದಡದಲ್ಲಿ ನಿಂತಿರುವ ನೀರಿಗೆ ವಲಸೆಯಾಗಿ ಬಂದಿವೆ.
ತಾಲೂಕಿನ ಶಿವಪುರ, ಯರಗುಡಿ, ಸಿರವಾರ, ಕಪ್ಪಗಲ್ಲು
ಹಾಗೂ ಸಂಗನಕಲ್ಲು ಗ್ರಾಮಗಳೂ ಸೇರಿದಂತೆ ಬಳ್ಳಾರಿಯ ಗಾಂಧಿನಗರದ ವಾಟರ್ ಬೂಸ್ಟರ್ ಗೆ ಶಿವಪುರ ಕುಡಿಯುವ ನೀರಿನ ಕೆರೆಯಿಂದ ಹರಿಬಿಡಲಾಗುತ್ತಿತ್ತು. ಆದರೀಗ‌ ಕೆರೆಯ ನೀರೆತ್ತುವ ಪಂಪ್ ಗಳು ಕಳೆದೊಂದು ತಿಂಗಳಿಂದಲೂ ಪಂಪಿಂಗ್ ಕಾರ್ಯ ನಡೆಸದೇ ಸಂಪೂರ್ಣ ಸ್ತಬ್ಧಗೊಂಡಿವೆ.

Body:ಜೂನ್ ತಿಂಗಳಲ್ಲಿ ಎರಡು ಅಥವಾ ಮೂರು ದಿನಕ್ಕೊಮ್ಮೆ
ಈ ಕೆರೆಯಿಂದ ನೀರನ್ನು ಪಂಪಿಂಗ್ ಮಾಡಿ, ತಾಲೂಕಿನ ನಾನಾ ಗ್ರಾಮಗಳಿಗೆ ಪೂರೈಕೆ ಮಾಡಲಾಗಿದೆ. ಜುಲೈ ತಿಂಗಳಲ್ಲಿ ಮೂರು ದಿನಕ್ಕೊಮ್ಮೆಯಾದ್ರೂ ಪಂಪಿಂಗ್ ಮಾಡಲಾಗಿತ್ತು.‌ ಕಳೆದೊಂದು ವಾರದಲ್ಲಿ ಈ ಕೆರೆಯ ನೀರಿನ ಪಂಪಿಂಗ್ ಮಾಡೋದು ಸ್ಥಗಿತಗೊಂಡಿದೆ. ಈ ಕೆರೆಯ ತೋಬಿಗೆ ಮೂರ್ನಾಲ್ಕು ಪೈಪುಗಳನ್ನು ಅಳವಡಿಸಿ, ಕೆರೆಯ ನೀರನ್ನು ಪಂಪಿಂಗ್ ಮಾಡಲು ಬಳ್ಳಾರಿ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನೌಕರರು ಹರಸಾಹಸ ಪಡುತ್ತಾರೆ.
ಮೀನುಗಾರಿಕೆ: ಕೆರೆಯಲ್ಲಿನ ನೀರು ಡೆಡ್ ಸ್ಟೋರೇಜ್ ಗೆ ತಲುಪಿದ್ದರಿಂದಲೇ ಮೀನುಗಾರರು ಕೆರೆಯ ಆಳಕ್ಕೆ ಇಳಿದು ಮೀನಿನ ಬಲೆಯನ್ನು ಬೀಸಿ, ಮೀನು ಹಿಡಿಯುವ ದೃಶ್ಯವೂ ಕಂಡುಬಂತು.
ಬಳ್ಳಾರಿ ನಗರ ನಿವಾಸಿಗಳೂ ಕೂಡ ಫಲಾನುಭವಿಗಳು: ಬಳ್ಳಾರಿಯ ಗಾಂಧಿನಗರದ ವಾಟರ್ ಬೂಸ್ಟರ್ ಗೆ ಈ ಶಿವ
ಪುರ ಕೆರೆಯಿಂದಲೇ ನೀರು ಪೂರೈಕೆಯಾಗುತ್ತಿತ್ತು. ಆದರೀಗ ಆಗೊಮ್ಮೆ, ಈಗೊಮ್ಮೆ ವಾಟರ್ ಬೂಸ್ಟರ್ ಗೆ ಬರೋದರಿಂದ ಬಳ್ಳಾರಿಯ ಗಾಂಧಿನಗರ, ಬಸವೇಶ್ವರ ನಗರ, ಸಿದ್ಧಾರ್ಥ ಕಾಲೊನಿ, ಹೌಸಿಂಗ್ ಬೋರ್ಡ್ ಕಾಲೊನಿ ಸೇರಿದಂತೆ ಇತರೆ ಕಾಲೊನಿಗಳಿಗೆ ಸಮರ್ಪಕ ನೀರು ಪೂರೈಕೆಯಾಗುತ್ತಿರಲಿಲ್ಲ. ಈಗ ಕೆರೆಯು ಡೆಡ್ ಸ್ಟೋರೇಜ್ ಗೆ ತಲುಪಿದ ಪರಿಣಾಮ ಅಲ್ಲೀಪುರ ಕೆರೆಯ ನೀರನ್ನು ಗಾಂಧಿನಗರ ವಾಟರ್ ಬೂಸ್ಟರ್ ಗೆ ತಲುಪಿಸುವ ನಿರ್ಧಾರಕ್ಕೆ ಮಹಾನಗರ ಪಾಲಿಕೆ ಬಂದಿದೆ.

Conclusion:ಪವರ್ ಡೈರೆಕ್ಟರ್ ನಲ್ಲಿ ಈ ವಿಡಿಯೊ ಕಳಿಸಿರುವೆ. ಗಮನಿಸಿರಿ.
KN_BLY_3_DEAD_STORAGE_SHIVAPUR_LAKE_VISUALS_7203310
ETV Bharat Logo

Copyright © 2024 Ushodaya Enterprises Pvt. Ltd., All Rights Reserved.