ETV Bharat / state

ಹೊಸಪೇಟೆಯಲ್ಲೂ ಕೊರೊನಾ ರಣಕೇಕೆ.. ಆರೋಗ್ಯ ಇಲಾಖೆಯ 20 ಸಿಬ್ಬಂದಿಗೆ ಕೋವಿಡ್​ ದೃಢ

ನಾಲ್ಕು ಜನ ವೈದ್ಯರು, ಇಬ್ಬರು ಆಶಾ ಕಾರ್ಯಕರ್ತೆಯರು, ಲ್ಯಾಬ್ ಟೆಕ್ನಿಷಿಯನ್ ಸೇರಿದಂತೆ 20 ಜನರಿಗೆ ಕೊರೊನಾ‌ ಮಹಾಮಾರಿ ವಕ್ಕರಿಸಿದೆ. ಹೊಸಪೇಟೆ ನಗರ ಸೇರಿದಂತೆ ಕಮಲಾಪುರ ಪಿಎಚ್​​ಸಿಗಳ ಸಿಬ್ಬಂದಿಗೆ ಕೊರೊನಾ ದೃಢಪಟ್ಟಿದೆ.

hospet-health-department-20-staff-infects-corona
ಆರೋಗ್ಯ ಇಲಾಖೆ ಸಿಬ್ಬಂದಿಗೂ ಒಕ್ಕರಿಸಿದೆ ಕೊರೊನಾ
author img

By

Published : May 20, 2021, 4:28 PM IST

ಹೊಸಪೇಟೆ: ವಿಜಯನಗರ ಜಿಲ್ಲೆಯಲ್ಲಿ ಕೋವಿಡ್​ ಅಟ್ಟಹಾಸ ಮುಂದುವರಿದಿದೆ. ಇಲ್ಲಿನ ಆರೋಗ್ಯ ಇಲಾಖೆಯ 20 ಮಂದಿ ಸಿಬ್ಬಂದಿಗೂ ಕೊರೊನಾ ವಕ್ಕರಿಸಿದೆ.

ಆರೋಗ್ಯ ಇಲಾಖೆ ಸಿಬ್ಬಂದಿಗೂ ವಕ್ಕರಿಸಿದ ಕೊರೊನಾ

ಓದಿ: 'ಗ್ರೀನ್ ಕಾರಿಡಾರ್' ಮೂಲಕ 160 ಟನ್ ಆಕ್ಸಿಜನ್ ಹೊತ್ತು ರಾಜ್ಯಕ್ಕೆ ಬಂದ ರೈಲು

ನಾಲ್ಕು ಜನ ವೈದ್ಯರು, ಇಬ್ಬರು ಆಶಾ ಕಾರ್ಯಕರ್ತೆಯರು, ಲ್ಯಾಬ್ ಟೆಕ್ನಿಷಿಯನ್ ಸೇರಿದಂತೆ 20 ಜನರಿಗೆ ಕೊರೊನಾ‌ ಮಹಾಮಾರಿ ದೃಢಪಟ್ಟಿದೆ. ಹೊಸಪೇಟೆ ನಗರ ಸೇರಿದಂತೆ ಕಮಲಾಪುರ ಪಿಎಚ್​​ಸಿಗಳ ಸಿಬ್ಬಂದಿಗೆ ಕೊರೊನಾ ಪಾಸಿಟಿವ್​ ಬಂದಿದೆ.

ಹೊಸಪೇಟೆ ಟಿಎಚ್ಓ ಡಾ. ಭಾಸ್ಕರ್ ಅವರು ಮಾತನಾಡಿ, ಹೋಂ ಐಸೋಲೇಷನ್ ಇರುವರಿಗೆ ತಪಾಸಣೆ ಮಾಡುವ ಸಂದರ್ಭದಲ್ಲಿ ಆರೋಗ್ಯ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಕಂಡು ಬಂದಿದೆ. ಎಷ್ಟೇ ಮುನ್ನೆಚ್ಚರಿಕೆ ಕ್ರಮ ಕೈಗೊಂಡರು ಸಹ ಕೊರೊನಾ ಕಾಣಿಸಿಕೊಂಡಿದ್ದು, ಎಲ್ಲಾ ಸಿಬ್ಬಂದಿ ಆರೋಗ್ಯವಾಗಿದ್ದಾರೆ. ಇಬ್ಬರು ಆಸ್ಪತ್ರೆಯಲ್ಲಿ, ಉಳಿದವರು ಹೋಂ ಐಸೋಲೇಷನ್ ನಲ್ಲಿ ಇದ್ದಾರೆ ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.