ETV Bharat / state

ಹೊಸಪೇಟೆಯಲ್ಲಿ ದುಬಾರಿಯಾದ ಹೂವಿನ ಬೆಲೆ... ಬೆಳಕಿನ ಹಬ್ಬಕ್ಕೆ ರೈತರಿಗೆ ಬಂಪರ್​ - ಹೂವಿನ ವ್ಯಾಪರಿ ಸಂಘದ ಅಧ್ಯಕ್ಷ ದಸ್ತಗಿರಿ ಖಾನ್ ಹೇಳಿಕೆ

ಮಾರುಕಟ್ಟೆಯಲ್ಲಿ ಹೂಗಳಿಗೆ ತುಂಬಾ ಬೇಡಿಕೆಯಿದ್ದು, ದೀಪಾವಳಿ ಹಬ್ಬಕ್ಕೆ ವ್ಯಾಪರಸ್ಥರಿಗೆ ಉತ್ತಮ ಬೆಲೆಗೆ ಹೂಗಳು ಮಾರಾಟವಾಗುತ್ತಿದೆ ಎಂದು ಮಹಾತ್ಮ ಗಾಂಧಿ ಹೂವಿನ ವ್ಯಾಪರಿ ಸಂಘದ ಅಧ್ಯಕ್ಷ ದಸ್ತಗಿರಿ ಖಾನ್  ಹೇಳಿದರು.

ದುಬಾರಿಯಾದ ಹೂಗಳು: ದೀಪಾವಳಿಗೆ ಸಿಕ್ತು ಬಂಪರ್​ ಬೆಲೆ
author img

By

Published : Oct 26, 2019, 5:11 PM IST

ಹೊಸಪೇಟೆ: ಮಾರುಕಟ್ಟೆಯಲ್ಲಿ ಹೂಗಳಿಗೆ ತುಂಬಾ ಬೇಡಿಕೆಯಿದ್ದು, ದೀಪಾವಳಿ ಹಬ್ಬಕ್ಕೆ ವ್ಯಾಪರಸ್ಥರಿಗೆ ಉತ್ತಮ ಬೆಲೆಗೆ ಹೂಗಳು ಮಾರಾಟವಾಗುತ್ತಿದೆ ಎಂದು ಮಹಾತ್ಮ ಗಾಂಧಿ ಹೂವಿನ ವ್ಯಾಪರಿ ಸಂಘದ ಅಧ್ಯಕ್ಷ ದಸ್ತಗಿರಿ ಖಾನ್ ಹೇಳಿದರು.

ದುಬಾರಿಯಾದ ಹೂಗಳು: ದೀಪಾವಳಿಗೆ ಸಿಕ್ತು ಬಂಪರ್​ ಬೆಲೆ

ಇಷ್ಟು ದಿವಸ ಹೂಗಳಿಗೆ ಬೆಲೆ ಸಿಕ್ಕಿರಲಿಲ್ಲ. ಇವತ್ತು ನಮ್ಮ ವ್ಯಾಪಾರಸ್ಥರು ಒಳ್ಳೆಯ ಬೆಲೆಗೆ ಹೂಗಳನ್ನು ಮಾರಾಟ ಮಾಡುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಚೆಂಡು ಹೂಗಳು 100 ರಿಂದ 120 ರೂ.ಗಳಿಗೆ ಮಾರಾಟವಾಗುತ್ತಿದ್ದರೆ, ಸೇವಂತಿಗೆ 80 ರಿಂದ 90 ರೂ.ಗಳು ಬೆಲೆಯಲ್ಲಿ ಮಾರಾಟವಾಗುತ್ತಿವೆ.

ಸುಗಂಧ ರಾಜ ಹೂಗಳನ್ನು ನಾವು ಕುಷ್ಟಗಿಯಿಂದ ಆಮದು ಮಾಡಿಕೊಳ್ಳುತ್ತೇವೆ. ಇನ್ನಿತ್ತರ ಗುಲಾಬಿ ಹೂಗಳನ್ನು ಹಾಗೂ ಸೇವಂತಿಗೆ ಹೂಗಳನ್ನು ಬೆಂಗಳೂರು ಮತ್ತು ಮೈಸೂರಿನಿಂದ ತರೆಸಿಕೊಳ್ಳುತ್ತಿದ್ದೇವೆ. ಆದರೂ ಸಹ ನಮಗೆ ಹೂವಿನ ರೈತರು ಹೂಗಳನ್ನು ಹಬ್ಬ ಇರುವುದರಿಂದ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂದರು.

Intro: ಭಾರಿ ದುಬಾರಿಯಾದ ಹೂಗಳು:ದೀಪಾವಳಿ ಹಬ್ಬಕ್ಕೆ ಬಂಪರ ಬೆಲೆ ಸಿಕ್ತು ದಸ್ತಗಿರಿ
ಹೊಸಪೇಟೆ : ನಗರದ ಹೂವಿನ ಮಾರುಕಟ್ಟೆಯಲ್ಲಿ ಹೂಗಳಿಗೆ ತುಂಬಾ ಬೇಡಿಕೆ ಬಂದಿದೆ. ದೀಪಾವಳಿ ಹಬ್ಬಕ್ಕೆ ವ್ಯಾಪರಾಸ್ಥರಿಗೆ ಉತ್ತಮ ಬೆಲೆಗೆ ಹೂಗಳು ಮಾರಾಟವಾಗುತ್ತಿದೆ. ಮಾರುಕಟ್ಟೆಯಲ್ಲಿ ಚಂಡು ಹೂಗಳು 100 ರಿಂದ 120 ರೂ.ಗಳಿಗೆ ಮಾರಾಟವಾಗುತ್ತಿದೆ. ಎಂದು ಮಹಾತ್ಮ ಗಾಂಧಿ ಹೂವಿನ ವ್ಯಾಪರಿ ಸಂಘದ ಅಧ್ಯಕ್ಷ ದಸ್ತಗಿರಿ ಖಾನ್ ಮಾತನಾಡಿದರು.

Body: ನಗರದ ಗಾಂಧಿ ವೃತ್ತದಲ್ಲಿರುವ ಹೂವಿನ ಮಾರುಕಟ್ಟಿಯಲ್ಲಿ ದೀಪಾವಳಿಯ ಹಬ್ಬಕ್ಕೆ ಮಾರುಕಟ್ಟೆ ಸುಗಂಧ ವಾಸನೆಯಿಂದ ಘಮಿಸುತ್ತಿದೆ. ಹಬ್ಬ ಎಂದರೆ ಚಂಡು ಹೂಗಳಿಂದ ಅಲಂಕೃತವಾಗಿ ಬೆಳಕಿನಲ್ಲಿ ಕಂಗೋಳಿಸುತ್ತದೆ. ಹೂಗಳ ಬೆಲೆ ಹೆಚ್ಚಾಗಿದೆ. ಹಬ್ಬಕ್ಕೆ ಎಲ್ಲಾ ಗ್ರಾಹರು ಸಡರಗ ಮತ್ತು ಸಂಭ್ರಮದಿಂದ ಆಚರಿಸುವುದರಿಂದ ಹೂಗಳನ್ನು ತೆಗದುಕೊಳ್ಳುತ್ತಾರೆ.
ಇಷ್ಟು ದಿವಸ ಹೂಗಳಿಗೆ ಬೆಲೆ ಸಿಕ್ಕಿರಲಿಲ್ಲ ಇವತ್ತು ನಮ್ಮ ವ್ಯಾಪಾರಸ್ಥರು ಒಳ್ಳೆಯ ಬೆಲೆಗೆ ಹೂಗಳನ್ನು ಮಾರಾಟ ಮಾಡುತ್ತಿದ್ದಾರೆ. ಸುಗಂಧ ರಾಜ ಹೂಗಳನ್ನು ನಾವು ಕುಷ್ಟಗಿಯಿಂದ ಆಮದು ಮಾಡಿಕೊಳ್ಳುತ್ತೇವೆ. ಇನ್ನಿತ್ತರ ಗುಲಾಬಿ ಹೂಗಳನ್ನು ಹಾಗೂ ಸೇವಂತಿಗೆ ಹೂಗಳನ್ನು ಬೆಂಗಳೂರು ಮತ್ತು ಮೈಸೂರಿನಿಂದ ತರೆಸಿಕೊಳ್ಳುತ್ತಿದ್ದೇವೆ. ಆದರೂ ಸಹ ನಮಗೆ ಹೂವಿನ ರೈತರು ಹೂಗಳನ್ನು ಹಬ್ಬ ಇರುವುದರಿಂದ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. 1 ಕೆಜಿಗೆ 8 ನೂರು1000 ರೂ.ಗಳಿಗೆ ಬೆಲೆಯನ್ನು ಮಾಡಿದ್ದಾರೆ. ದೀಪಾವಳಿ ಹಬ್ಬವನ್ನು ನಮ್ಮವರು ತುಂಬಾ ವಿಜೃಂಬಣೆಯಿಂದ ಆಚರಣೆ ಮಾಡುವ ಸಂಪ್ರಾಯವಾಗಿ ಅನಿವಾರ್ಯ ಹೂಗಳನ್ನು ತೆಗೆದುಕೊಂಡು ಹಬ್ಬವನ್ನು ಆಚರಿಸುತ್ತಿದ್ದಾರೆ. ಸೇವಂತಿಗೆ 80 ರಿಂದ 90 ರೂ.ಗಳು ಬೆಲೆಯಲ್ಲಿ ಮಾರುತ್ತಿದ್ದಾರೆಂದು ಎಂದು ಹೇಳಿದರು.

Conclusion:KN_HPT_1_FLOWERS_REATS_VISUAL _KA10028
BITE: ದಸ್ತಗಿರಿ ಹೂವಿನ ವ್ಯಾರಿ ಸಂಘದ ಅಧ್ಯಕ್ಷರು
power diecte ಮೂಲಕ ವಿಡಿಯೋ ಜೊತೆಗೆ ಬೈಟನ್ನು ಕಳಿಸಿರುವೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.