ETV Bharat / state

ಬೈಲಹೊಂಗಲದಲ್ಲಿ ಮಳೆ ಆರ್ಭಟಕ್ಕೆ ಕುಸಿದ ರಸ್ತೆ: ಮೂರು ಗ್ರಾಮಗಳ ಸಂಪರ್ಕ ಕಡಿತ

ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಗದ್ದಿಕೇರಿ ಗ್ರಾಮದ ರಸ್ತೆ ಸುಮಾರು 5 ಕಿ.ಮೀ.ವರೆಗೂ ಕುಸಿದಿದ್ದು, ಮೂರು ಹಳ್ಳಿಗಳು ರಸ್ತೆ ಸಂಪರ್ಕ ಕಳೆದುಕೊಂಡಿವೆ.

author img

By

Published : Oct 22, 2019, 7:20 PM IST

ಕುಸಿದ ರಸ್ತೆ

ಬೆಳಗಾವಿ: ಜಿಲ್ಲೆಯಾದ್ಯಂತ ಮಳೆಯ ಆರ್ಭಟ ಜಾಸ್ತಿಯಾಗಿದ್ದು, ಅನೇಕ ಗ್ರಾಮಗಳಲ್ಲಿ ಮಳೆ ನೀರಿ ಹೊಕ್ಕಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಬೈಲಹೊಂಗಲ ತಾಲೂಕಿನ ಗದ್ದಿಕೇರಿ ಗ್ರಾಮದ ಅರ್ಧ ಕಿ.ಮೀ. ರಸ್ತೆ ಕುಸಿದಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ.

ಮಳೆಯ ಆರ್ಭಟಕ್ಕೆ ಕುಸಿದ ರಸ್ತೆ

ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದ್ದು, ರಸ್ತೆಗಳು ಕುಸಿತ್ತಿವೆ. ಅಲ್ಲದೆ ಮನೆಗಳು ಸಹ ನೆಲಕ್ಕೆ ಉರುಳುತ್ತಿವೆ. ಜಿಲ್ಲೆಯ ಬೈಲಹೊಂಗಲ ತಾಲೂಕಿನ ಗದ್ದಿಕೇರಿ ಗ್ರಾಮದ ರಸ್ತೆ ಸುಮಾರು 5 ಕಿ.ಮೀ.ವರೆಗೂ ಕುಸಿದಿದ್ದು, ಮೂರು ಹಳ್ಳಿಗಳು ರಸ್ತೆ ಸಂಪರ್ಕ ಕಳೆದುಕೊಂಡಿವೆ.

ಎಂ.ಕೆ ಹುಬ್ಬಳ್ಳಿ, ಪಟ್ಟಿಹಾಳ, ಗದ್ದಿಕೇರಿ ಗ್ರಾಮಗಳ ರಸ್ತೆ ಸಂಪರ್ಕ ಕಡಿತವಾಗಿದ್ದು, ಮಳೆಯ ಪ್ರಮಾಣ ಜಾಸ್ತಿಯಾದ ಪರಿಣಾಮ ಈ ಗ್ರಾಮಗಳಲ್ಲಿ ನೀರಿನ‌ ಮಟ್ಟ ಜಾಸ್ತಿಯಾಗುತ್ತಿದೆ. ಇದೇ ಪರಿಸ್ಥಿತಿ ಮುಂದುವರೆದರೆ ಬೆಳಗಾವಿ ಜಿಲ್ಲೆ ಮತ್ತೊಮ್ಮೆ ಮಳೆರಾಯನ ಅವಕೃಪೆಗೆ ಒಳಗಾಗುವುದಂತೂ ಸುಳ್ಳಲ್ಲ.

Intro:ಳೆಯ ಆರ್ಭಟಕ್ಕೆ ಕುಸಿದ ರಸ್ತೆ : ಮೂರು ಗ್ರಾಮಗಳ ಸಂಪರ್ಕ ಕಡಿತ

ಬೆಳಗಾವಿ : ಜಿಲ್ಲೆಯಾದ್ಯಂತ ಮಳೆಯ ಆರ್ಭಟ ಜಾಸ್ತಿಯಾಗಿದ್ದು ಅನೇಕ ಗ್ರಾಮಗಳಲ್ಲಿ ಮಳೆ ನೀರಿ ಹೊಕ್ಕಿದ್ದು ಸಂಪೂರ್ಣ ಜನಜೀವನ ಅಸ್ತವ್ಯಸ್ತವಾಗಿದೆ. ಬೈಲಹೊಂಗಲ ತಾಲೂಕಿನ ಗದ್ದಿಕೇರಿ ಗ್ರಾಮದ ಅರ್ದ ಕಿ.ಮೀ ರಸ್ತೆ ಕುಸಿದಿದ್ದು ಜನರಲ್ಲಿ ಆತಂಕ ಮನೆ ಮಾಡಿದೆ.

Body:ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಜೊಲ್ಲೆಯಲ್ಲಿ ಸಂಪೂರ್ಣ ಜನಜೀವನ ಅಸ್ತವ್ಯಸ್ತವಾಗಿದ್ದು ರಸ್ತೆ ಕುಸಿತ ಹಾಗೂ ಮನೆಗಳು ನೆಲಕ್ಕೆ ಉರುಳುತ್ತಿವೆ. ಜಿಲ್ಲೆಯ ಬೈಲಹೊಂಗಲ ತಾಲೂಕಿನ ಗದ್ದಿಕೇರಿ ಗ್ರಾಮದ ರಸ್ತೆ ಸುಮಾರು 5 ಕಿ. ಮೀಟರ್ ವರೆಗು ಕುಸಿದಿದ್ದು ಮೂರು ಹಳ್ಳಿಗಳು ರಸ್ತೆ ಸಂಪರ್ಕ ಕಳೆದುಕೊಂಡಿವೆ.

Conclusion:ಎಂ ಕೆ ಹುಬ್ಬಳ್ಳಿ,ಪಟ್ಟಿಹಾಳ, ಗದ್ದಿಕೇರಿ ಗ್ರಾಮಗಳ ಸಂಪರ್ಕ ಕಡಿತವಾಗಿದು ಮಳೆಯ ಪ್ರಮಾನ ಜಾಸ್ತಿಯಾದ ಪರಿಣಾಮ ಈ ಗ್ರಾಮಗಳಲ್ಲಿ ನೀರಿನ‌ ಮಟ್ಟ ಜಾಸ್ತಿಯಾಗುತ್ತಿದೆ. ಇದೇ ಪರಿಸ್ಥಿತಿ ಮುಂದುವರೆದ ಬೆಳಗಾವಿ ಜಿಲ್ಲೆ ಮತ್ತೊಮ್ಮೆ ಮಳೆರಾಯನ ಅವಕೃಪೆಗೆ ಒಳಗಾಗುದಂತು ಸುಳ್ಳಲ್ಲ.

ವಿನಾಯಕ ಮಠಪತಿ
ಬೆಳಗಾವಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.