ETV Bharat / state

ನೂತನ ರೈಲಿಗೆ ಹಸಿರು ನಿಶಾನೆ ತೋರಿದ ರಾಯಬಾಗ ಶಾಸಕ - ನೂತನ ರೈಲಿಗೆ ಹಸಿರು ನಿಶಾನೆ ತೊರಿದ ರಾಯಬಾಗ ಶಾಸಕ ಡಿ.ಎಂ ಐಹೊಳೆ

ಬೆಳಗಾವಿ-ಶೇಡಬಾಳ ಮಾರ್ಗದ ಜನ ಸಾಧಾರಣ ಪ್ಯಾಸೆಂಜರ್ ವಿಶೇಷ ರೈಲಿಗೆ ಶಾಸಕ ಡಿ.ಎಂ.ಐಹೊಳೆ ಬೆಳಗಾವಿಯಲ್ಲಿ ಹಸಿರು ನಿಶಾನೆ ತೋರಿಸಿದರು.

ಶಾಸಕ ಡಿ.ಎಂ ಐಹೊಳೆ
ಶಾಸಕ ಡಿ.ಎಂ ಐಹೊಳೆ
author img

By

Published : Jan 4, 2020, 7:32 AM IST

ಚಿಕ್ಕೋಡಿ: ನೂತನವಾಗಿ ಪ್ರಾರಂಭವಾದ ಬೆಳಗಾವಿ-ಶೇಡಬಾಳ ಮಾರ್ಗದ ಜನ ಸಾಧಾರಣ ಪ್ಯಾಸೆಂಜರ್ ವಿಶೇಷ ರೈಲಿಗೆ ಶಾಸಕ ಡಿ.ಎಂ.ಐಹೊಳೆ ಬೆಳಗಾವಿ ಜಿಲ್ಲೆಯ ರಾಯಬಾಗ ರೈಲ್ವೆ ಸ್ಟೇಷನ್‍ನಲ್ಲಿ ಹಸಿರು ನಿಶಾನೆ ತೋರಿಸಿದರು.

ಬೆಳಗಾವಿ-ಶೇಡಬಾಳ ಮಾರ್ಗದ ಜನ ಸಾಧಾರಣ ಪ್ಯಾಸೆಂಜರ್ ರೈಲು

ಬೆಳಗಾವಿಯಿಂದ ಬೆಂಗಳೂರಿಗೆ ಹೊರಡುತ್ತಿದ್ದ ಒಂದೇ ಒಂದು ಸೂಪರ್​​ ಫಾಸ್ಟ್ ರೈಲನ್ನು ಹಿಡಿಯಲು ಅಥಣಿ, ರಾಯಬಾಗ ಮತ್ತು ಚಿಕ್ಕೋಡಿ ಜನರು ಪರದಾಡುತ್ತಿದ್ದರು. ಹಾಗಾಗಿ ಹೊಸ ರೈಲಿನ ವ್ಯವಸ್ಥೆ ಮಾಡಲಾಗಿದ್ದು, ಪ್ರಯಾಣಿಕರಿಗೆ ಅನುಕೂಲವಾಗಲಿದೆ. ರೈತರು, ವ್ಯಾಪರಸ್ಥರು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತಾಗಿದೆ.

Intro:ನೂತನ ರೈಲಿಗೆ ಹಸಿರು ನಿಶಾನೆ ತೊರಿಸಿದ ರಾಯಬಾಗ ಶಾಸಕ ಡಿ ಎಂ ಐಹೊಳೆ Body:

ಚಿಕ್ಕೋಡಿ :

ನೂತನವಾಗಿ ಪ್ರಾರಂಭವಾದ ಬೆಳಗಾವಿ-ಶೇಡಬಾಳ ಮಾರ್ಗದ ಜನ ಸಾಧಾರಣ ಪ್ಯಾಸೆಂಜರ್ ವಿಶೇಷ ರೈಲಿಗೆ ಶಾಸಕ ಡಿ ಎಂ ಐಹೊಳೆ ಬೆಳಗಾವಿ ಜಿಲ್ಲೆಯ ರಾಯಬಾಗ ರೈಲ್ವೆ ಸ್ಟೇಷನ್‍ದಲ್ಲಿ ಹಸಿರು ನಿಶಾನೆ ತೋರಿಸಿದರು.

ಈಗಾಗಲೇ ಆರಂಭಿಸಲಾಗಿರುವ ಬೆಳಗಾವಿ-ಬೆಂಗಳೂರು- ಬೆಳಗಾವಿ ಸುಪರಫಾಸ್ಟ್ ರೈಲು ಎರಡು ವಿಧವಾಗಿ ಕಾರ್ಯನಿರ್ವಹಣ ಮಾಡಲಿದೆ. ದಿನನಿತ್ಯ ಸಂಜೆ 9 ಗಂಟೆಗೆ ಬೆಳಗಾವಿಯಿಂದ ಬೆಂಗಳೂರಿಗೆ ಹೊರಡುವ ಸೂಪರಫಾಸ್ಟ್ ರೈಲು ಹಿಡಿಯಲು ಈಗ ಅಥಣಿ, ರಾಯಬಾಗ ಮತ್ತು ಚಿಕ್ಕೋಡಿ ಜನರಿಗೆ ಅನುಕೂಲ ಕಲ್ಪಿಸಲು ಈ ಹೊಸ ರೈಲು ಆರಂಭಿಸಲಾಗುತ್ತಿದೆ. ಈ ಮೂಲಕ ಸಂಬಂಧಪಟ್ಟ ಅಥಣಿ, ಕಾಗವಾಡ, ರಾಯಬಾಗ, ಚಿಕ್ಕೋಡಿ ತಾಲೂಕುಗಳ ಪ್ರಯಾಣಿಕರಿಗೆ ಅನಕೂಲವಾಗಲಿದೆ.

ಈ ಭಾಗದ ಜನರ ಬಹುದಿನಗಳ ಬೇಡಿಕೆ ಈಡೇರಿದಂತಾಗಿದ್ದು, ಬೆಂಗಳೂರಿಗೆ ಪ್ರಯಾಣಿಸಲು ಕೇವಲ ಒಂದೇ ರೈಲು ಇದ್ದರಿಂದ, ಈ ಭಾಗದ ಪ್ರಯಾಣಿಕರಿಗೆ ತುಂಬಾ ತೊಂದರೆ ಅನುಭವಿಸುವಂತಾಗಿತ್ತು. ಆದರೆ, ಈಗ ಇಲ್ಲಿಂದ ಬೆಂಗಳೂರಿಗೆ ತೆರಳು ಮತ್ತೊಂದು ರೈಲ್ವೆ ಪ್ರಾರಂಭಿಸಿದ್ದರಿಂದ ರೈತರು, ವ್ಯಾಪರಸ್ಥರು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತಾಗಿದೆ.

Conclusion:ಸಂಜಯ ಕೌಲಗಿ
ಚಿಕ್ಕೋಡಿ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.