ETV Bharat / state

ಅಯೋಧ್ಯೆ ‌ತೀರ್ಪು: ಯಾವುದೇ ಘರ್ಷಣೆ, ಶಾಂತಿಭಂಗ ಆಗಿಲ್ಲ- ಪೇಜಾವರ ಶ್ರೀ ಸಂತಸ

author img

By

Published : Nov 13, 2019, 11:16 PM IST

ಅಯೋಧ್ಯೆ ತೀರ್ಪಿನ ಕುರಿತು ಉಡುಪಿ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಪ್ರತಿಕ್ರಿಯೆ ನೀಡಿದ್ದು, ಹಿಂದೂ ಹಾಗೂ‌ ಮುಸ್ಲಿಂ ಸಂತರು‌ ಸೇರಿ ಸಭೆ ನಡೆಸಿ ಕೆಲವು ನಿರ್ಧಾರ ತೆಗೆದುಕೊಳ್ಳಲಾಗಿದೆ. ಉಭಯ ಧರ್ಮಿಯರು ಸೌಹಾರ್ದತೆ ಬೆಳೆಸಿಕೊಳ್ಳಬೇಕು. ದೇಶದ ಏಕತೆ ಉಳಿಸಲು ಭಿನ್ನಾಭಿಪ್ರಾಯ ಮರೆಯಬೇಕು. ದೇಶದ ಪ್ರಗತಿಗೆ ಪರಸ್ಪರರು ಸಹಕಾರ ನೀಡಬೇಕೆಂಬ ನಿರ್ಣಯ ಕೈಗೊಳ್ಳಲಾಗಿದೆ ಎಂದರು.

ಪೇಜಾವರ ಶ್ರೀ , Pejawar Shri

ಬೆಳಗಾವಿ: ಅಯೋಧ್ಯೆ ತೀರ್ಪಿನ ಬಳಿಕ ಹಿಂದೂ ಹಾಗೂ‌ ಮುಸ್ಲಿಂ ಸಂತರು‌ ಸೇರಿ ಸಭೆ ನಡೆಸಿದ್ದು, ದೇಶದ ಪ್ರಗತಿಗೆ ಪರಸ್ಪರರು ಸಹಕಾರ ನೀಡಬೇಕೆಂಬ ನಿರ್ಣಯ ಕೈಗೊಳ್ಳಲಾಗಿದೆ ಎಂದು ಉಡುಪಿ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಹೇಳಿದರು.

ಉಡುಪಿ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಯೋಧ್ಯೆ ಭೂ ವಿವಾದದ ತೀರ್ಪಿನ ಬಳಿಕ ದೆಹಲಿಯಲ್ಲಿ ಸಾಮರಸ್ಯದ ಸಭೆ ನಡೆಸಲಾಗಿದೆ. ಹಿಂದೂ ಹಾಗೂ‌ ಮುಸ್ಲಿಂ ಸಂತರು‌ ಸೇರಿ ಸಭೆ ನಡೆಸಿ ಕೆಲವು ನಿರ್ಧಾರ ತೆಗೆದುಕೊಳ್ಳಲಾಗಿದೆ. ಉಭಯ ಧರ್ಮಿಯರು ಸೌಹಾರ್ದತೆ ಬೆಳೆಸಿಕೊಳ್ಳಬೇಕು. ದೇಶದ ಏಕತೆ ಉಳಿಸಲು ಭಿನ್ನಾಭಿಪ್ರಾಯ ಮರೆಯಬೇಕು. ದೇಶದ ಪ್ರಗತಿಗೆ ಪರಸ್ಪರರು ಸಹಕಾರ ನೀಡಬೇಕೆಂಬ ನಿರ್ಣಯ ಕೈಗೊಳ್ಳಲಾಗಿದೆ ಎಂದರು.

ಹಿಂದೂ- ಮುಸ್ಲಿಂ ಸಂತರೂ ಸೇರಿಯೇ ಉಭಯ ಧರ್ಮಿಯರಿಗೆ ಸಂದೇಶ ನೀಡಲಾಗಿದ್ದು, ಬೇರೆ, ಬೇರೆ ಧರ್ಮಿಯರಾಗಿದ್ದರೂ ನಾವೆಲ್ಲರೂ ಭಾರತೀಯರು. ಏಕತೆ, ಪರಸ್ಪರ ಹೊಂದಾಣಿಕೆ, ಸಾಮರಸ್ಯದಿಂದ ದೇಶದ ಪ್ರಗತಿಗೆ ಸಹಕಾರ ಕೊಡಬೇಕೆಂದು ನಿರ್ಣಯಿಸಲಾಗಿದೆ. ಅಯೋಧ್ಯೆ ‌ತೀರ್ಪಿನಿಂದ ದೇಶದಲ್ಲಿ ಯಾವುದೇ ಘರ್ಷಣೆ, ಶಾಂತಿಭಂಗ ಆಗಿಲ್ಲ. ಈ ಬೆಳವಣಿಗೆ ಸಂತೋಷದಾಯಕವಾಗಿದೆ ಎಂದರು.

ರಾಜೀನಾಮೆ ನೀಡಲು ಪ್ರತಿಯೊಬ್ಬರಿಗೂ ಹಕ್ಕಿದೆ. ಆದರೆ ಒಂದು ಪಕ್ಷದಿಂದ ಬಂದ ಮೇಲೆ ಹೊರಗೆ ಬಂದು ಸೇರ್ಪಡೆಗೊಂಡ ಪಕ್ಷದಿಂದ ಉಪಚುನಾವಣೆಗೆ ಸ್ಪರ್ಧಿಸಿ ಶಾಸಕರಾಗಬೇಕು. ಒಂದು ಪಕ್ಷದಿಂದ ಗೆದ್ದು ರಾಜೀನಾಮೆ ನೀಡದೆ ಬೇರೆ ಪಕ್ಷದ‌ ಪರವಾಗಿ ಇರಬಾರದು ಎಂದರು.

Intro:ಬೆಳಗಾವಿ:
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಅಧಿಕಾರ ಪ್ರತಿಯೊಬ್ಬರಿಗೂ ಇದೆ ಎಂದು ಉಡುಪಿ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ಪಕ್ಷ‌ ಬಿಟ್ಟು ಮತ್ತೊಂದು ಪಕ್ಷ ಸೇರಬೇಕಾದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಸೇರ್ಪಡೆಗೊಂಡ ಪಕ್ಷದಿಂದ ಉಪಚುನಾವಣೆಗೆ ಸ್ಪರ್ಧಿಸಿ ಶಾಸಕರಾಗಬೇಕು. ಒಂದು ಪಕ್ಷದಿಂದ ಗೆದ್ದು ರಾಜೀನಾಮೆ ನೀಡದೇ ಬೇರೆ ಪಕ್ಷದ‌ ಪರವಾಗಿ ಇರಬಾರದು ಎಂದರು.
ಅಯೋಧ್ಯೆ ಭೂ ವಿವಾದದ ತೀರ್ಪಿನ ಬಳಿಕ ದೆಹಲಿಯಲ್ಲಿ ಸಾಮರಸ್ಯದ ಸಭೆ ನಡೆಸಲಾಗಿದೆ. ಹಿಂದೂ ಹಾಗೂ‌ ಮುಸ್ಲಿಂ ಸಂತರು‌ ಸೇರಿ ಸಭೆ ನಡೆಸಿ ಕೆಲವು ನಿರ್ಧಾರ ತೆಗೆದುಕೊಳ್ಳಲಾಗಿದೆ..
ಉಭಯ ಧರ್ಮಿಯರು ಸೌಹಾರ್ಧತೆ ಬೆಳೆಸಿಕೊಳ್ಳಬೇಕು. ದೇಶದ ಏಕತೆ ಉಳಿಸಲು ಭಿನ್ನಾಭಿಪ್ರಾಯ ಮರೆಯಬೇಕು. ದೇಶದ ಪ್ರಗತಿಗೆ ಪರಸ್ಪರರು ಸಹಕಾರ ನೀಡಬೇಕು ಎಂಬ ನಿರ್ಣಯ ಕೈಗೊಳ್ಳಲಾಗಿದೆ. ಈ‌ ಸಂಬಂಧ ಹಿಂದೂ- ಮುಸ್ಲಿಂ ಸಂತರೂ ಸೇರಿಯೇ ಉಭಯ ಧರ್ಮಿಯರಿಗೆ ಸಂದೇಶ ನೀಡಲಾಗಿದೆ. ಬೇರೆ, ಬೇರೆ ಧರ್ಮಿಯರು ಆಗಿದ್ದರೂ ನಾವೆಲ್ಲರೂ ಭಾರತೀಯರು..
ಏಕತೆ, ಪರಸ್ಪರ ಹೊಂದಾಣಿಕೆ, ಸಾಮರಸ್ಯದಿಂದ ಇದ್ದು ದೇಶದ ಪ್ರಗತಿಗೆ ಸಹಕಾರ ಕೊಡಬೇಕು ಎಂದು ನಿರ್ಣಯಿಸಲಾಗಿದೆ. ಅಯೋಧ್ಯೆ ‌ತೀರ್ಪಿನಿಂದ ದೇಶದಲ್ಲಿ ಯಾವುದೇ ಘರ್ಷಣೆ, ಶಾಂತಿಭಂಗ ಆಗಿಲ್ಲ. ಈ ಬೆಳವಣಿಗೆ ಸಂತೋಷದಾಯಕವಾಗಿದೆ ಎಂದರು.
--
KN_BGM_06_13_Pejawar_Swamiji_Press_Meet_7201786Body:ಬೆಳಗಾವಿ:

KN_BGM_06_13_Pejawar_Swamiji_Press_Meet_7201786Conclusion:ಬೆಳಗಾವಿ:

KN_BGM_06_13_Pejawar_Swamiji_Press_Meet_7201786
ETV Bharat Logo

Copyright © 2024 Ushodaya Enterprises Pvt. Ltd., All Rights Reserved.