ETV Bharat / state

ಉಕ್ಕಿ ಹರಿಯುತ್ತಿದೆ ದೂಧಗಂಗಾ: ಯಕ್ಸಂಬಾ-ದನವಾಡ ಸೇತುವೆ ಮೇಲೆ ನೀರು - River Dudhganga

ಚಿಕ್ಕೋಡಿಯ ಯಕ್ಸಂಬಾ-ದನವಾಡ ಗ್ರಾಮಗಳ ನಡುವಿನ ಸೇತುವೆ ಮೇಲೆ ಒಂದು ಅಡಿಗೂ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯುತ್ತಿದೆ.

River Dudhganga
ದೂಧಗಂಗಾ ನದಿ
author img

By

Published : Aug 18, 2020, 2:35 PM IST

ಚಿಕ್ಕೋಡಿ: ಪಶ್ಚಿಮ ಘಟ್ಟ ಪ್ರದೇಶ ಹಾಗೂ ಚಿಕ್ಕೋಡಿ ಉಪವಿಭಾಗದಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ದೂಧಗಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.

ಉಕ್ಕಿ ಹರಿಯುತ್ತಿರುವ ದೂಧಗಂಗಾ ನದಿ

ತಾಲೂಕಿನ ಯಕ್ಸಂಬಾ-ದನವಾಡ ಗ್ರಾಮಗಳ ನಡುವಿನ ಸೇತುವೆ ಜಲಾವೃತಗೊಂಡಿದೆ‌. ಸೇತುವೆ ಮೇಲೆ ಮಳೆ ನೀರು ಹರಿಯುತ್ತಿದೆ. ಆದರೆ, ತಾಲೂಕಾಡಳಿತದ ಅಧಿಕಾರಿಗಳು ಸಂಚಾರ ನಿರ್ಬಂಧ ಹೇರದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.