ಚಿಕ್ಕೋಡಿ:ಕೊರೊನಾ ಮಹಾಮಾರಿಯಿಂದ ಈ ಬಾರಿ ಹುಕ್ಕೇರಿ ಹಿರೇಮಠದಲ್ಲಿ ದಸರಾ ಹಬ್ಬ ಆಚರಿಸುವುದಿಲ್ಲ, ದಸರಾ ಉತ್ಸವವನ್ನು ಭಕ್ತರು ಮನೆಯಲ್ಲೇ ಭಕ್ತಿಯಿಂದ ಆಚರಿಸಿ ಎಂದು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಮಹಾ ಸ್ವಾಮೀಜಿ ಹೇಳಿದರು.
ಹುಕ್ಕೇರಿ ಹಿರೇಮಠದ ಚಂದ್ರಶೇಖರ ಮಹಾ ಸ್ವಾಮೀಜಿ