ETV Bharat / state

ತುತ್ತು ಅನ್ನಕ್ಕೂ ಪರಿತಪಿಸುತ್ತಿರುವ  ಅಥಣಿ ಭಾಗದ ನಿರಾಶ್ರಿತರು - Koligudda village

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕೋಳಿಗುಡ್ಡ ಗ್ರಾಮದ ಕನ್ನಡ ಶಾಲೆಯಲ್ಲಿ ತಂಗಿರುವ ನಿರಾಶ್ರಿತರು ಹಾಗೂ ಅಥಣಿ ತಾಲೂಕಿನ ಕವಟಗೊಪ್ಪ, ಮತ್ತು ಶೇಗುಣಸಿ ಗ್ರಾಮದ ನಿರಾಶ್ರಿತರಿಗೆ ತಿನ್ನಲು ಅನ್ನವಿಲ್ಲದೇ ಮಂಡಕ್ಕಿ ತಿಂದು ಹೊಟ್ಟೆ ತುಂಬಿಸಿಕೊಳ್ಳುವ ಪರಿಸ್ಥಿತಿ ಎದುರಾಗಿದೆ.

ತುತ್ತು ಅನ್ನಕ್ಕೂ ಪರಿತಪ್ಪಿಸುತ್ತಿರುವ ಅಥಣಿ ಭಾಗದ ನಿರಾಶ್ರಿತರು
author img

By

Published : Aug 22, 2019, 11:40 AM IST

ಚಿಕ್ಕೋಡಿ: ಅಧಿಕಾರಿಗಳು ನಿನ್ನೆ ರಾತ್ರಿ ನಿರಾಶ್ರಿತರ ಕೇಂದ್ರದಲ್ಲಿ ಊಟ ಬಂದ್​ ಮಾಡಿದ ಹಿನ್ನೆಲೆಯಲ್ಲಿ ಸಂತ್ರಸ್ತರು ಕೇವಲ ಮಂಡಕ್ಕಿ ತಿಂದು ಮಲಗಿದರು.

ತುತ್ತು ಅನ್ನಕ್ಕೂ ಪರಿತಪ್ಪಿಸುತ್ತಿರುವ ಅಥಣಿ ಭಾಗದ ನಿರಾಶ್ರಿತರು

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕೋಳಿಗುಡ್ಡ ಗ್ರಾಮದ ಕನ್ನಡ ಶಾಲೆಯಲ್ಲಿ ತಂಗಿರುವ ನಿರಾಶ್ರಿತರು ಹಾಗೂ ಅಥಣಿ ತಾಲೂಕಿನ ಕವಟಗೊಪ್ಪ, ಮತ್ತು ಶೇಗುಣಸಿ ಗ್ರಾಮದ ನಿರಾಶ್ರಿತರಿಗೆ ತಿನ್ನಲು ಅನ್ನವಿಲ್ಲದೇ ಮಂಡಕ್ಕಿ ತಿಂದು ಹೊಟ್ಟೆ ತುಂಬಿಸಿಕೊಳ್ಳುವ ಪರಿಸ್ಥಿತಿ ಎದುರಾಗಿದೆ.

ಹೌದು, ಕೃಷ್ಣ ನದಿ ಪ್ರವಾಹಕ್ಕೆ ಸಿಲುಕಿರುವ ಗ್ರಾಮಸ್ಥರಿಗೆ ಅಧಿಕಾರಿಗಳು ಸರಿಯಾಗಿ ಊಟ ನೀಡುತ್ತಿಲ್ಲ. ಬದಲಿಗೆ ಅವರ ನೋವು ಆಲಿಸದ ಅಧಿಕಾರಿಗಳು ಮತ್ತು ಶೇಗುಣಸಿ ಗ್ರಾಮ ಪಂಚಾಯತ್​ ಅಧ್ಯಕ್ಷರು, ಸದಸ್ಯರು ನಿರಾಶ್ರಿತರ ಕೇಂದ್ರದಲ್ಲಿ ಅಡುಗೆ ಬಂದ್​ ಮಾಡಿಸಿದ್ದಾರೆ.

ಇನ್ನೂ ಪಕ್ಕದ ಕೋಳಿಗುಡ್ಡ ಗ್ರಾಮದ ಜನರು ಮಂಡಕ್ಕಿ, ಚೂಡಾ, ಕೇವಲ ನೀಡಿದ್ದನ್ನೇ ತಿಂದು ಮಲಗುತ್ತಿರುವ ಸ್ಥಿತಿ ಸಾಮಾನ್ಯವಾಗಿದೆ. ಒಟ್ಟಾರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ನಿರಾಶ್ರಿತರು ಹಸಿವಿನಿಂದ ಕಂಗೆಟ್ಟಿದ್ದಾರೆ.

Intro:ತುತ್ತು ಅನ್ನಕ್ಕೂ ಪರಿತಪ್ಪಿಸುತ್ತಿರುವ ಅಥಣಿ ಭಾಗದ ನಿರಾಶ್ರಿತರುBody:

ಚಿಕ್ಕೋಡಿ :

ನಿರಾಶ್ರಿತರ ಕೇಂದ್ರದಲ್ಲಿ ಊಟ ಬಂದ ಮಾಡಿದ ಅಧಿಕಾರಿಗಳು ನಿನ್ನೆ ರಾತ್ರಿ ಊಟ ಇಲ್ಲದೇ ಮಂಡಕ್ಕಿ ತಿಂದು ಮಲಗಿದ್ದ ನಿರಾಶ್ರಿತರು.

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕೋಳಿಗುಡ್ಡ ಗ್ರಾಮದ ಕನ್ನಡ ಶಾಲೆಯಲ್ಲಿರುವ ನಿರಾಶ್ರಿತರ ಪರದಾಟ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕವಟಗೊಪ್ಪ, ಮತ್ತು ಶೇಗುಣಸಿ ಗ್ರಾಮದ ನಿರಾಶ್ರಿತರಿಗೆ ತಿನ್ನಲು ಅನ್ನವಿಲ್ಲದೆ ಮ.ಮಂಡಕ್ಕಿ ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿರುವ ನಿರಾಶ್ರಿತರು.

ಪಕ್ಕದ ಊರು ಕೋಳಿಗುಡ್ಡ ಗ್ರಾಮದ ಶಾಲೆಯಲ್ಲಿ ಆಶ್ರಯ ಪಡೆಯುತ್ತಿರುವ ನಿರಾಶ್ರಿತರು. ಸದ್ಯ ನಿರಾಶ್ರಿತರ ಕೇಂದ್ರದಲ್ಲಿ ಅಡುಗೆ ಬಂದ ಮಾಡಿದ ಅಧಿಕಾರಿಗಳು. ಗ್ರಾಮಸ್ಥರ ನೋವು ಆಲಿಸದೆ ಇರುವ ಅಧಿಕಾರಿಗಳು ಮತ್ತು ಶೇಗುಣಸಿ ಗ್ರಾಮ ಪಂಚಾಯತ ಅಧ್ಯಕ್ಷರು, ಸದಸ್ಯರು.

ಕೃಷ್ಣ ನದಿ ಪ್ರವಾಹಕ್ಕೆ ಸಿಲುಕಿರುವ ಗ್ರಾಮಸ್ಥರಿಗೆ ಅಧಿಕಾರಿಗಳು ಸರಿಯಾಗಿ ಊಟ ನೀಡುತ್ತಿಲ್ಲ, ನಿನ್ನೆಯಿಂದ ಊಟ ನೀಡಿಲ್ಲ ಅಂತಾ ನಿರಾಶ್ರಿತರ ಆರೋಪ ಮಾಡುತ್ತಿದ್ದಾರೆ. ಪಕ್ಕದ ಕೋಳಿಗುಡ್ಡ ಗ್ರಾಮದ ಯವಕರು ಸ್ಥಳಿಯರು ಮಂಡಕ್ಕಿ, ಚೋಡಾ, ನೀಡಿದನ್ನೇ ತಿಂದು ಮಲಗುತ್ತಿರುವ ನಿರಾಶ್ರಿತರು. ಇಲ್ಲಿ ಅಧಿಕಾರಿಗಳ ನಿರ್ಲಕ್ಷತನದಿಂದ ನಿರಾಶ್ರಿತರು ಹಸಿವಿನಿಂದ ಜೀವನ ತೆಗೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಬೈಟ್ 1 : ಶೇಗುಣಸಿ ಗ್ರಾಮದ ನಿರಾಶ್ರಿತ ಮಹಿಳೆ

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.