ETV Bharat / state

'ಮಹಾ' ವಿರುದ್ಧ ಹರಿಹಾಯ್ದ ಕುಂದಾನಗರಿ ಯುವಕ: ವಿಡಿಯೋ ವೈರಲ್​

ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ನೀರುಬಿಟ್ಟ ಪರಿಣಾಮ ಬೆಳಗಾವಿ ಜಿಲ್ಲಾದ್ಯಂತ ಪ್ರವಾಹ ಬಂದಿದೆ ಎಂದು ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದ ಯುವಕನೊಬ್ಬ ಆಕ್ರೋಶವನ್ನು ಹೊರಹಾಕಿದ್ದಾನೆ.

ಆಕ್ರೋಶ ಹೊರಹಾಕುತ್ತಿರುವ ಯುವಕ
author img

By

Published : Aug 8, 2019, 9:40 PM IST

ಚಿಕ್ಕೋಡಿ : ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಟ್ಟಿದ್ದರಿಂದ ಜಿಲ್ಲಾದ್ಯಂತ ಪ್ರವಾಹ ಬಂದಿದೆ ಎಂದು ಕಾಗವಾಡ ತಾಲೂಕಿನ ಇಂಗಳಿ ಗ್ರಾಮದ ಯುವಕನೊಬ್ಬ ಆಕ್ರೋಶ ಹೊರಹಾಕಿದ್ದಾನೆ.

ಆಕ್ರೋಶ ಹೊರಹಾಕುತ್ತಿರುವ ಯುವಕ

ನಾವು ಬೇಸಿಗೆಯಲ್ಲಿ ನೀರಿಲ್ಲದೇ ಪರದಾಟುತ್ತಿದ್ದಾಗ ಒಂದು ಹನಿ ನೀರು ಕೊಡದ ಮಹಾರಾಷ್ಟ್ರ ಸರ್ಕಾರ ಇದೀಗ ನೀರನ್ನು ಹರಿಬಿಟ್ಟಿದೆ. ನಮಗೆ ಕರ್ನಾಟಕ ಸರ್ಕಾರದಿಂದ ಯಾವುದೇ ಸೌಲಭ್ಯಗಳು ಬೇಡ. ಆದರೆ ನಮ್ಮ ಭಾಗದ ಆಲಮಟ್ಟಿ ಜಲಾಶಯದ ಎಲ್ಲ ಬಾಗಿಲನ್ನು ಮುಚ್ಚಿರಿ ಎಂದು ಮನವಿ ಮಾಡಿಕೊಂಡಿದ್ದಾನೆ.

ಮಹಾರಾಷ್ಟ್ರದ ವಿರುದ್ಧ ಆಕ್ರೋಶ ಹೊರಹಾಕಿರುವ ವಿಡಿಯೋ ವೈರಲ್​​ ಆಗಿದೆ.

Intro:ಮಹಾರಾಷ್ಟ್ರದ ಜನತೆಗೆ ತಕ್ಕ ಪಾಠ ಕಲಿಸಿ : ಯುವಕನ ಆಕ್ರೋಶBody:

ಚಿಕ್ಕೋಡಿ :

ಕರ್ನಾಟಕ - ಮಹಾರಾಷ್ಟ್ರದ ಗಡಿ ಪ್ರದೇಶದಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಅದರಂತೆ ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡುತ್ತಿರುವುದರಿಂದ ಕೃಷ್ಣಾ ನದಿ ತುಂಬಿದ್ದು ಅಪಾಯ ಮಟ್ಟ ಮೀರಿ ಹರಿಯುತ್ತಿದೆ.

ಇನ್ನು ಇಷ್ಟು ನೀರು ಬಿಟ್ಟರೆ‌ ನಮ್ಮಗೆನೂ ತೊಂದರೆ ಇಲ್ಲಾ ಎಂದು ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಇಂಗಳಿ ಗ್ರಾಮದ ಯುವಕ ತನ್ನ ಆಕ್ರೋಶವನ್ನು ಹೊರಹಾಕಿದ್ದಾನೆ.

ನಾವು ಬೇಸಿಗೆಯಲ್ಲಿ ನೀರಿಲ್ಲದೆ ಸಾಯುತ್ತಿರುವಾಗ ಒಂದು ಹನಿ ನೀರು ಬಿಡದ ಮಹಾರಾಷ್ಟ್ರ ಸರ್ಕಾರ ಈಗ ನೀರು ಬಿಡತ್ತಿದೆ. ನಮ್ಮಗೆ ಕರ್ನಾಟಕ ಸರ್ಕಾರದಿಂದ ಯಾವುದೇ ಸೌಲಭ್ಯ, ಸವಲತ್ತುಗಳು ಬೇಡ. ನಮ್ಮ ಭಾಗದ ಆಲಮಟ್ಟಿ ಜಲಾಶಯದ ಎಲ್ಲ ಭಾಗಿಲನ್ನು ಮುಚ್ಚರಿ, ಮಹಾದ ಮಿರಜ ಸಾಂಗಲಿ ಮುಳಗಬೇಕು ಅವರಿಗೆ ತಕ್ಕ ಪಾಠ ಕಲಿಸಬೇಕು.
ನಾವ ನಾಲ್ಕ ತಿಂಗಳಾತ ನೀರಿಲ್ಲದ ತಗದಿವಿ ಇನ್ನ ಇಷ್ಟ ಮಳಿ ಬರಲಿ, ಇನ್ನ ಇಷ್ಟ ಹೊಳಿ ಬರಲಿ, ನಾವ ಬಿಡಾವರಿಲ್ಲ ಮಹಾ ದವರ ಮುಳಿಗಿ ಹೋಗಬೇಕ ನಮ್ಮಗ ನೀರ ಕೊಡಲ್ಲದ ನಮ್ಮ ಬೆಳಿ ಎಲ್ಲ ಒಣಗಿಸಿದ್ದಾರ ಹಂಗ ಅವರು ನೀರಿನ್ಯಾಗ ಬಿದ್ದ ಸಾಯಬೇಕ ಎಂದು ತನ್ನ ಆಕ್ರೋಶ ಹೊರಹಾಕಿದ ಯುವಕ

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.