ETV Bharat / state

ಬೆಳಗಾವಿ: ಒಂದೇ ವಾರ್ಡ್​ನ 1,500 ಮತದಾರರ ಹೆಸರು ನಾಪತ್ತೆ.. ಚುನಾವಣೆ ನಿಲ್ಲಿಸುವ ಎಚ್ಚರಿಕೆ

ಬೆಳಗಾವಿಯ ಒಂದೇ ವಾರ್ಡ್​ನ 1,500ಕ್ಕೂ ಹೆಚ್ಚು ಮತದಾರರ ಹೆಸರು ಪಟ್ಟಿಯಿಂದ ನಾಪತ್ತೆಯಾಗಿದ್ದು, ಮತದಾರರು ಆಕ್ರೋಶ ಹೊರಹಾಕಿದ್ದಾರೆ. ಸಮಸ್ಯೆ ಬಗೆಹರಿಸದಿದ್ದರೆ ಚುನಾವಣೆ ನಿಲ್ಲಿಸುತ್ತೇವೆ ಎಂದು ಇವರೆಲ್ಲ ಎಚ್ಚರಿಕೆ ಕೊಟ್ಟಿದ್ದಾರೆ.

1500-names-are-missing-from-voting-list-at-belagavi-ajjamnagar-ward
ಒಂದೇ ವಾರ್ಡ್​ನ 1,500 ಮತದಾರರ ಹೆಸರು ನಾಪತ್ತೆ
author img

By

Published : Sep 3, 2021, 1:15 PM IST

ಬೆಳಗಾವಿ: ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆ ಬೆಳಗಾವಿ ಅಜಂ ನಗರದ ವಾರ್ಡ್ ನಂ 25ರಲ್ಲಿ 1,500ಕ್ಕೂ ಹೆಚ್ಚು ಮತದಾರರ ಹೆಸರುಗಳು ಮಾಯವಾಗಿದ್ದು, ಮತದಾರರು ಈ ಸಂಬಂಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಂದೇ ವಾರ್ಡ್​ನ 1,500 ಮತದಾರರ ಹೆಸರು ನಾಪತ್ತೆ

ಜೊತೆಗೆ 3 ಗಂಟೆಯೊಳಗೆ ಸಮಸ್ಯೆ ಬಗೆಹರಿಸದಿದ್ದರೆ ಚುನಾವಣೆ ಪ್ರಕ್ರಿಯೇ ನಿಲ್ಲಿಸುತ್ತೇವೆ ಎಂದು ಪಾಲಿಕೆ ಆಯುಕ್ತರಿಗೆ ಎಚ್ಚರಿಕೆ ನೀಡಿದ್ದಾರೆ. ಬೆಳಗಾವಿಯ ಅಜಂ ನಗರದ ಉರ್ದು ಶಾಲೆಯಲ್ಲಿ ತೆರೆಯಲಾದ ವಾರ್ಡ್ ನಂಬರ್ 25ರ ಮತಕೇಂದ್ರಕ್ಕೆ ಮತದಾನ ಮಾಡಲು ಆಗಮಿಸಿದ ಜನರ ಹೆಸರುಗಳೇ ವೋಟಿಂಗ್ ಲಿಸ್ಟ್​ನಲ್ಲಿ ಮಾಯವಾಗಿತ್ತು. ಹೀಗಾಗಿ ಪಾಲಿಕೆ ಅಧಿಕಾರಿಗಳ ವಿರುದ್ಧ ಜನರು ಗರಂ ಆಗಿದ್ದು, ಸಮಸ್ಯೆ ತಕ್ಷಣ ಬಗೆಹರಿಸುವಂತೆ ಎಚ್ಚರಿಸಿದ್ದಾರೆ.

ಓದಿ: ಬೆಳಗಾವಿ: ಮನೆ ಮುಂದೆ ಭಗವಾಧ್ವಜ ಏರಿಸಿ MES ಪುಂಡರ ಕಿರಿಕ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.