ETV Bharat / state

ಇನ್ನೂ 3 ದಿನ ರಾಜ್ಯಾದ್ಯಂತ ಬಿಡದೆ ಸುರಿಯುವ ವರುಣ, ಆ ಬಳಿಕ ಕ್ಷೀಣ- ಹವಾಮಾನ ಇಲಾಖೆ - monsoon

ರಾಜ್ಯದಲ್ಲಿ ಇನ್ನೂ ಮೂರ್ನಾಲ್ಕು ದಿನಗಳ ಕಾಲ ಮುಂಗಾರು ಚುರುಕಾಗಲಿದ್ದು, ನಂತರ ಮಳೆ ಕ್ಷೀಣಿಸುತ್ತದೆ ಎಂದು ರಾಜ್ಯ ಪ್ರಕೃತಿ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ. ಶ್ರೀನಿವಾಸ ರೆಡ್ಡಿ ತಿಳಿಸಿದ್ದಾರೆ.

ಮೂರು ದಿನ ರಾಜ್ಯಾದ್ಯಂತ ಜೋರು ಮಳೆ
author img

By

Published : Jun 22, 2019, 8:21 AM IST

ಬೆಂಗಳೂರು : ಜೂನ್ 14 ರಿಂದ ರಾಜ್ಯದ ಮಂಗಳೂರು ಹಾಗೂ ಮೈಸೂರಿಗೆ ಪ್ರವೇಶಿಸಿದ ಮುಂಗಾರು, ಕರ್ನಾಟಕದಾದ್ಯಂತ ವ್ಯಾಪಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ನೀಡಿದೆ.

ಈವರೆಗೆ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿಲ್ಲ. ಆದರೆ, ಮುಂದಿನ ನಾಲ್ಕು ದಿನಗಳಲ್ಲಿ ಮುಂಗಾರು ಚುರುಕಾಗಲಿದ್ದು, ಬಳಿಕ ಕ್ಷೀಣಿಸಲಿದೆ ಎಂದು ರಾಜ್ಯ ಪ್ರಕೃತಿ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ. ಶ್ರೀನಿವಾಸ ರೆಡ್ಡಿ ತಿಳಿಸಿದ್ದಾರೆ.

ಮೂರು ದಿನ ರಾಜ್ಯಾದ್ಯಂತ ಜೋರು ಮಳೆ

ಬೀದರ್ ಹೊರತು ಪಡಿಸಿ ಕೋಲಾರ, ಚಾಮರಾಜನಗರ, ದಕ್ಷಿಣ ಕನ್ನಡ ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲೂ ಮಳೆಯಾಗಲಿದೆ. ನಿನ್ನೆ ಹಾಗೂ ಇಂದು ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಳೆಯಾಗಿದೆ. ಆದರೆ, ಇನ್ನೂ ಮೂರು ದಿನಗಳು ಮಾತ್ರ ಮಳೆಯಾಗಲಿದ್ದು, ನಂತರ ಕ್ಷೀಣಿಸಲಿದೆ ಅಂತಾ ಹವಾಮಾನ ಇಲಾಖೆ ಹೇಳಿದೆ .

Intro:ರಾಜ್ಯವ್ಯಾಪಿ ಆವರಿಸಿದ ಮುಂಗಾರು- ಮುಂದಿನ ನಾಲ್ಕು ದಿನಗಳಲ್ಲಿ ಚುರುಕು ಪಡೆಯಲಿರುವ ಮುಂಗಾರು

ಬೆಂಗಳೂರು- ಜೂನ್ ತಿಂಗಳ ಹದಿನಾಲ್ಕನೇ ತಾರೀಕು ರಾಜ್ಯದ ಮಂಗಳೂರು ಹಾಗೂ ಮೈಸೂರಕ್ಕೆ ಪ್ರವೇಶಿಸಿದ ಮುಂಗಾರು, ಇಂದು ಕರ್ನಾಟಕ ರಾಜ್ಯಾದ್ಯಂತ ವ್ಯಾಪಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ನೀಡಿದೆ. ಹೆಚ್ಚಿನ ಪ್ರಮಾಣದಲ್ಲಿ ಈ ವರೆಗೆ ಮಳೆಯಾಗಿಲ್ಲವಾದರೂ, ಮುಂದಿನ ನಾಲ್ಕು ದಿನಗಳಲ್ಲಿ ಮುಂಗಾರು ಚುರುಕಾಗಲಿದ್ದು, ಬಳಿಕ ಕ್ಷೀಣಿಸಲಿದೆ ಎಂದು ರಾಜ್ಯ ಪ್ರಕೃತಿ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕರಾದ ಡಾ. ಶ್ರೀನಿವಾಸ ರೆಡ್ಡಿ ತಿಳಿಸಿದ್ದಾರೆ.

ರಾಜ್ಯದೆಲ್ಲೆಡೆ ಮುಂಗಾರು ವ್ಯಾಪಿಸಿದೆ. ಕೋಲಾರ, ಚಾಮರಾಜನಗರ, ದಕ್ಷಿಣ ಕನ್ನಡ ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲಿ ಮುಂಗಾರು ಮಳೆಯಾಗಲಿದೆ. ಬೀದರ್ ಹೊರತು ಪಡಿಸಿ ಎಲ್ಲಾ ಕಡೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ನಿನ್ನೆ ಹಾಗೂ ಇಂದು ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಳೆಯಾಗಿದೆ. ರಾಜ್ಯದಲ್ಲಿ ಮೂರು ದಿನ ವ್ಯಾಪಕ ಮಳೆಯಾಗುತ್ತದೆ. ಆದ್ರೆ ನಾಲ್ಲು ದಿನಗಳ ಬಳಿಕ ಮುಂಗಾರು ಕ್ಷೀಣಿಸಲಿದೆ ಎಂದರು.

ಸೌಮ್ಯಶ್ರೀ
KN_BNG_03_21_rain_Karnataka_script_sowmya_7202707Body:..Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.