ETV Bharat / state

ರೀವರ್ಸ್​ ಆಪರೇಷನ್​ ಎಲ್ಲ ಏನೂ ಇಲ್ಲ.. ಸಚಿವ ಬಂಡೆಪ್ಪ ಕಾಶೆಂಪೂರ್ - ಸಚಿವ ಬಂಡೆಪ್ಪ ಕಾಶೆಂಪೂರ್

ರೀವರ್ಸ್​ ಆಪರೇಷನ್​ ಎಲ್ಲ ಏನೂ ಇಲ್ಲ. ರಾಜ್ಯ ರಾಜಕೀಯದಲ್ಲಿನ ಬೆಳವಣಿಗೆಗಳಿಂದ ಜೆಡಿಎಸ್ ಶಾಸಕರು‌ ಮತ್ತೆ ರೆಸಾರ್ಟ್​ನತ್ತ ಆಗಮಿಸುತ್ತಿದ್ದೇವೆ ಅಷ್ಟೇ ಎಂದು ಸಚಿವ ಬಂಡೆಪ್ಪ ಕಾಶೆಂಪೂರ್‌ ತಿಳಿಸಿದ್ದಾರೆ.

ಸಚಿವ ಬಂಡೆಪ್ಪ ಕಾಶೆಂಪೂರ್
author img

By

Published : Jul 12, 2019, 9:39 PM IST

ಬೆಂಗಳೂರು: ಸೋಮವಾರದವರೆಗೆ ರೆಸಾರ್ಟ್​ನಲ್ಲಿರುತ್ತೇವೆ. ಇನ್ನುಳಿದ ಜೆಡಿಎಸ್ ಶಾಸಕರು ಬಸ್​ನಲ್ಲಿ ಬರುತ್ತಾರೆ. ಸಿಎಂ ಹೆಚ್​ಡಿಕೆ ಕೂಡ ಇಂದು ರಾತ್ರಿ ರೆಸಾರ್ಟ್​ಗೆ ಬರಲಿದ್ದಾರೆ.‌ ಪ್ರಸಕ್ತ ಚಟುವಟಿಕೆಗಳನ್ನು ಸ್ವತಃ ಗಮನಿಸಿ ಸಿಎಂ ವಿಶ್ವಾಸಮತಕ್ಕೆ ಮುಂದಾಗಿದ್ದಾರೆ.‌ ಇದು ಉತ್ತಮ ಬೆಳವಣಿಗೆ, ಇದನ್ನು ಸ್ವಾಗತಿಸುತ್ತೇನೆ.‌ ರೀವರ್ಸ್ ಆಪರೇಷನ್ ಎಲ್ಲ ಯಾವುದೂ ಇಲ್ಲ ಎಂದು ‌ದೇವನಹಳ್ಳಿ ಗಾಲ್ಫ್ ಶೈರ್ ರೆಸಾರ್ಟ್ ಬಳಿ ಸಚಿವ ಬಂಡೆಪ್ಪ ಕಾಶೆಂಪೂರ್ ಹೇಳಿದ್ರು.

ರಿವರ್ಸ್​ ಆಪರೇಷನ್​ ಇಲ್ಲ ಎಂದ ಸಚಿವ ಬಂಡೆಪ್ಪ ಕಾಶೆಂಪೂರ್

ರಾಜ್ಯ ರಾಜಕೀಯದಲ್ಲಿನ ಬೆಳವಣಿಗೆಗಳಿಂದ ಜೆಡಿಎಸ್ ಶಾಸಕರು‌ ಮತ್ತೆ ರೆಸಾರ್ಟ್​ನತ್ತ ಆಗಮಿಸುತ್ತಿದ್ದು, ಬಂಡೆಪ್ಪ ಕಾಶೆಂಪೂರ್, ಸಾ ರಾ ಮಹೇಶ್ ದೇವನಹಳ್ಳಿ ಬಳಿ ಇರುವ ಗಾಲ್ಫ್ ಶೈರ್ ರೆಸಾರ್ಟ್​ಗೆ ಆಗಮಿಸಿದ್ದಾರೆ.

Intro:KN_BNG_07_12_bandeppa kashempur_Ambarish_7203301
Slug: ರಿವರ್ಸ್ ಆಪರೇಷನ್ ಯಾವುದು ಇಲ್ಲ‌‌

ಬೆಂಗಳೂರು: ಸೋಮವಾರದವರೆಗೆ ರೆಸಾರ್ಟ್ ನಲ್ಲಿರುತ್ತೇವೆ. ಇನ್ನುಳಿದ ಜೆಡಿಎಸ್ ಶಾಸಕರು ಬಸ್ ನಲ್ಲಿ ಬರುತ್ತಾರೆ. ಸಿಎಂ ಎಚ್ಡಿಕೆ ಇಂದು ರಾತ್ರಿ ರೆಸಾರ್ಟ್ ಗೆ ಬರಲಿದ್ದಾರೆ.‌ ಪ್ರಸಕ್ತ ಚಟುವಟಿಕೆಗಳ ಗಮನಿಸಿ ಸಿಎಂ ಸ್ವತಃ ವಿಶ್ವಾಸಮತಕ್ಕೆ ಮುಂದಾಗಿದ್ದಾರೆ.‌ ಇದು ಉತ್ತಮ ಬೆಳವಣಿಗೆ ಇದನ್ನು ಸ್ವಾಗತಿಸುತ್ತೇನೆ.‌ರಿವರ್ಸ್ ಆಪರೇಷನ್ ಯಾವುದು ಇಲ್ಲ‌‌ ಎಂದು ‌ದೇವನಹಳ್ಳಿ ರೆಸಾರ್ಟ್ ಬಳಿ ಬಂಡೆಪ್ಪ‌ ಕಾಶೆಂಪೂರ್ ಹೇಳಿದ್ರು..

ರಾಜಕಾರಣದಲ್ಲಿನ ಬೆಳವಣಿಗೆಗಳಿಂದ ಮತ್ತೇ ರೆಸಾರ್ಟ್ ನತ್ತ ಜೆಡಿಎಸ್ ಶಾಸಕರು‌ ಆಗಮಿಸುತ್ತಿದ್ದು, ಬಂಡೆಪ್ ಕಾಶೆಂಪೂರ್, ಸಾರಾ ಮಹೇಶ್ ದೇವನಹಳ್ಳಿ ಬಳಿ ಇರುವ ಗಾಲ್ಫ್ ಶೈರ್ ರೆಸಾರ್ಟ್ ಗೆ ಆಗಮಿಸಿದ್ರು..

Body:NoConclusion:No
ETV Bharat Logo

Copyright © 2024 Ushodaya Enterprises Pvt. Ltd., All Rights Reserved.