ETV Bharat / state

ವೈಟ್ ಟ್ಯಾಪಿಂಗ್ ಪೂರ್ಣಗೊಳಿಸುವಂತೆ ಬಿಬಿಎಂಪಿ ಮೇಯರ್​ರಿಂದಲೇ ಸಿಎಂಗೆ ಪ್ರಸ್ತಾವನೆ - ಲೆಟೆಸ್ಟ್ ಬೆಂಗಳೂರು ನ್ಯೂಸ್

ನಾಳೆ ಸಿಎಂ ಜೊತೆ ಸಭೆ ನಿಗದಿಯಾಗಿದ್ದು, ವೈಟ್ ಟ್ಯಾಪಿಂಗ್ ಪೂರ್ಣಗೊಳಿಸುವ ಪ್ರಸ್ತಾವನೆಯನ್ನು ಸಲ್ಲಿಸುವುದಾಗಿ ಮೇಯರ್ ಗೌತಮ್ ಕುಮಾರ್ ತಿಳಿಸಿದ್ದಾರೆ.

ವೈಟ್ ಟಾಪಿಂಗ್ ಪೂರ್ಣಗೊಳಿಸುವಂತೆ ಮೇಯರ್​ರಿಂದಲೇ ಸಿಎಂಗೆ ಪ್ರಸ್ತಾವನೆ
author img

By

Published : Nov 5, 2019, 10:09 PM IST

ಬೆಂಗಳೂರು: ನಾಳೆ ಸಿಎಂ ಜೊತೆ ಸಭೆ ನಿಗದಿಯಾಗಿದ್ದು, ವೈಟ್ ಟ್ಯಾಪಿಂಗ್ ಪೂರ್ಣಗೊಳಿಸುವ ಪ್ರಸ್ತಾವನೆಯನ್ನು ಸಲ್ಲಿಸುವುದಾಗಿ ಮೇಯರ್ ಗೌತಮ್ ಕುಮಾರ್ ತಿಳಿಸಿದ್ದಾರೆ.

ವೈಟ್ ಟ್ಯಾಪಿಂಗ್ ಪೂರ್ಣಗೊಳಿಸುವಂತೆ ಮೇಯರ್​ರಿಂದಲೇ ಸಿಎಂಗೆ ಪ್ರಸ್ತಾವನೆ

ಒಂದೆಡೆ ಕಾಂಗ್ರೆಸ್ ಅವಧಿಯಲ್ಲಿ ಆರಂಭಿಸಿದ್ದ ವೈಟ್ ಟ್ಯಾಪಿಂಗ್​ನಲ್ಲಿ ಅಕ್ರಮ ನಡೆದಿದೆಯೆಂದು ಸರ್ಕಾರ ತನಿಖೆಗೆ ಒಪ್ಪಿಸಿದೆ. ಪರಿಣಾಮ ನಗರದಲ್ಲಿ ಅರ್ಧಕ್ಕೆ ಸ್ಥಗಿತಗೊಂಡಿದ್ದ ವೈಟ್ ಟ್ಯಾಪಿಂಗ್ ಕಾಮಗಾರಿಯಿಂದ ನಗರದ ಜನ ಪರದಾಡುವಂತಾಗಿತ್ತು. ಈ ಬಗ್ಗೆ ಪಾಲಿಕೆ ಸದಸ್ಯರು ಮೇಯರ್ ಗೌತಮ್ ಕುಮಾರ್​ಗೆ ಒತ್ತಡ ಹಾಕಿದ್ದಾರೆ. ಇನ್ನು ಬಿಬಿಎಂಪಿ ವ್ಯಾಪ್ತಿಯ ಎಲ್ಲಾ ಮೇಲ್ಸೇತುವೆಗಳ ನಿರ್ವಹಣೆಯನ್ನು ಆರಂಭಿಸಲಾಗುವುದು. ಸುಮನಹಳ್ಳಿ ಮೇಲ್ಸೇತುವೆ ವಾಹನ ಸಂಚಾರಕ್ಕೆ ಯೋಗ್ಯವೇ ಎಂಬ ವರದಿ ನಾಳೆಯೊಳಗೆ ಕೈಸೇರಲಿದೆ ಎಂದು ಬಿಬಿಎಂಪಿ ಆಯುಕ್ತ ಬಿ.ಹೆಚ್. ಅನಿಲ್ ಕುಮಾರ್ ಮಾಹಿತಿ ನೀಡಿದ್ದಾರೆ.

Intro:ವೈಟ್ ಟಾಪಿಂಗ್ ಪೂರ್ಣಗೊಳಿಸುವಂತೆ ಬಿಜೆಪಿ ಮೇಯರ್ ರಿಂದಲೇ ಸಿಎಂಗೆ ಪ್ರಸ್ತಾವನೆ

ಬೆಂಗಳೂರು- ಒಂದೆಡೆ ಕಾಂಗ್ರೆಸ್ ಅವಧಿಯಲ್ಲಿ ಆಮಭಿಸಿದ್ದ ವೈಟ್ ಟಾಪಿಂಗ್ ನಲ್ಲಿ ಅಲ್ರಮ ನಡೆದಿದೆ ಎಂದು ಸರ್ಕಾರ ತನಿಖೆಗೆ ಒಪ್ಪಿಸಿದೆ. ಇದ್ರಿಂದ ನಗರದಲ್ಲಿ ಅರ್ಧಂಬರ್ಧಕ್ಕೆ ಸ್ಥಗಿತಗೊಂಡಿದ್ದ ವೈಟ್ ಟಾಪಿಂಗ್ ಕಾಮಗಾರಿಯಿಂದ ನಗರದ ಜನ ಪರದಾಡುವಂತಾಗಿತ್ತು. ಈ ಬಗ್ಗೆ ಪಾಲಿಕೆ ಸದಸ್ಯರೂ ಮೇಯರ್ ಗೌತಮ್ ಕುಮಾರ್ ಗೆ ಒತ್ತಡ ಹಾಕಿದ್ದಾರೆ. ವೈಟ್ ಟಾಪಿಂಗ್ ರಸ್ತೆಗಳ ಕಾಮಗಾರಿ ಸಂಪೂರ್ಣಗೊಳಿಸುವಂತೆ ಒತ್ತಾಯಿಸಿದ್ದಾರೆ.
ಈ ಹಿನ್ನಲೆಯಲ್ಲಿ ನಾಳೆ ಸಿಎಂ ಜೊತೆ ಸಭೆ ನಿಗದಿಯಾಗಿದ್ದು, ಈ ವೇಳೆ ವೈಟ್ ಟಾಪಿಂಗ್ ಪೂರ್ಣಗೊಳಿಸುವ ಪ್ರಸ್ತಾವನೆಯನ್ನು ಸಲ್ಲಿಸುವುದಾಗಿ ಮೇಯರ್ ಗೌತಮ್ ಕುಮಾರ್ ತಿಳಿಸಿದ್ದಾರೆ.
ಇನ್ನು ಬಿಬಿಎಂಪಿ ವ್ಯಾಪ್ತಿಯ ಎಲ್ಲಾ ಮೇಲ್ಸೇತುವೆಗಳ ನಿರ್ವಹಣೆಯನ್ನು ಆರಂಭಿಸಲಾಗುವುದು. ಸುಮನಹಳ್ಳಿ ಮೇಲ್ಸೇತುವೆ ವಾಹನಸಂಚಾರಕ್ಕೆ ಯೋಗ್ಯವೇ ಎಂಬ ವರದಿ ನಾಳೆಯೊಳಗೆ ಕೈಸೇರಲಿದೆ ಎಂದು ಆಯುಕ್ತರಾದ ಬಿ.ಹೆಚ್ ಅನಿಲ್ ಕುಮಾರ್ ತಿಳಿಸಿದ್ದಾರೆ.

ಸೌಮ್ಯಶ್ರೀ
Kn_bng_04_road_bbmp_7202707Body:..Conclusion:..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.