ETV Bharat / state

ಟಿಡಿಆರ್ ಹಗರಣ: ದಿನಕ್ಕೊಂದು ಮಾಹಿತಿ ಬಯಲು... ರತನ್​ಲಾಥ್​ ಕಬಳಿಸಿದ್ದು ಎಷ್ಟು ಸಾವಿರ ಕೋಟಿ? - undefined

ಟಿಡಿಆರ್ ಹಗರಣ ದಿನಕ್ಕೊಂದು ಮಾಹಿತಿ ಬಯಲು.. ದಾಳಿಗೊಳಗಾದ ಬಿಲ್ಡರ್ ರತನ್ ಲಾಥ್​ಗೆ ಎಸಿಬಿಯಿಂದ ಶೋಧ. ರತನ್ ಲಾಥ್ ವಾಲ್​ಮಾರ್ಕ್ ಕಂಪೆನಿಯ ಮಾಲೀಕನಾಗಿದ್ದು, ರಾಮಮೂರ್ತಿನಗರ ಫ್ಲೈಓವರ್​ನಿಂದ ಹಿಡಿದು ಟಿಸಿ ಪಾಳ್ಯದ ಸಿಗ್ನಲ್​ವರೆಗಿನ ರಸ್ತೆ ಅಗಲೀಕರಣದ ಹೆಸರಲ್ಲಿ ‌ 2000 ಕೋಟಿ ಗೋಲ್ಮಾಲ್ ಮಾಡಿದ್ದಾರೆ ಎನ್ನಲಾಗಿದೆ.

ಟಿಡಿಆರ್ ಹಗರಣ
author img

By

Published : May 5, 2019, 9:08 PM IST

ಬೆಂಗಳೂರು: ಟಿಡಿಆರ್ ಹಗರಣ ದಿನಕ್ಕೊಂದು ಮಾಹಿತಿ ಹೊರಬೀಳ್ತಿದೆ‌‌. ಎಸಿಬಿ ದಾಳಿಗೊಳಗಾದ ಬಿಲ್ಡರ್ ರತನ್​ಲಾಥ್​ನ ಕರ್ಮಕಾಂಡ ಇದೀಗ ಎಸಿಬಿ ತನಿಖೆಯಿಂದ ಬಯಲಾಗಿದೆ.

ಯಾವೆಲ್ಲಾ ಗೋಲ್ಮಾಲ್:

ರತನ್ ಲಾಥ್ ವಾಲ್​ಮಾರ್ಕ್ ಕಂಪೆನಿಯ ಮಾಲೀಕನಾಗಿದ್ದು, ರಾಮಮೂರ್ತಿನಗರ ಫ್ಲೈಓವರ್​ನಿಂದ ಹಿಡಿದು ಟಿಸಿ ಪಾಳ್ಯದ ಸಿಗ್ನಲ್​ವರೆಗಿನ ರಸ್ತೆ ಅಗಲೀಕರಣದ ಹೆಸರಲ್ಲಿ ‌ 2000 ಕೋಟಿ ಗೋಲ್ಮಾಲ್ ಮಾಡಿದ್ದಾನೆ ಎನ್ನಲಾಗಿದೆ.

ಹಾಗೆ ಫರ್ವೇಜ್ ಎಂಬವರ 1500 ಸ್ಕ್ವಾರ್ ಫೀಟ್ ಜಾಗವನ್ನ ಕಬಳಿಸಿದ್ದಾನೆ.‌‌ 2002 ರಲ್ಲಿ ರಾಮಮೂರ್ತಿನಗರದ ಬಳಿ‌ ರೇವಣ್ಣ ಎಂಬುವವರು ತಮ್ಮ ಜಾಗವನ್ನ ಫರ್ವೇಜ್​ಗೆ ಸೇಲ್ ಮಾಡಿದ್ದ. ಆದ್ರೆ ಫರ್ವೇಜ್ ಜಾಗದ ದಾಖಲೆಗಳನ್ನ ತನ್ನ ಹೆಸರಿಗೆ ಮಾಡಿಸಿಕೊಂಡಿರಲಿಲ್ಲ. ಈ ಜಾಗದ ಮೇಲೆ ಕಣ್ಣು ಹಾಕಿದ್ದ ಬಿಲ್ಡರ್ ರತನ್ 2009ರಲ್ಲಿ ಜಾಗದ ಹಳೇ ಮಾಲೀಕ ರೇವಣ್ಣ ಸಾವನ್ನಪ್ಪಿದ್ದ ವಿಚಾರ ತಿಳಿದು ‌ರೇವಣ್ಣನ ಮಕ್ಕಳನ್ನ ಹಿಡಿದು ಡಿಆರ್​ಸಿ ಸರ್ಟಿಫಿಕೇಟ್ ಮಾಡಿಸಿ ತನ್ನ ಹೆಸರಿಗೆ ಮಾಡಿಕೊಂಡು‌ ರೇವಣ್ಣನ ಮಕ್ಕಳಿಗೆ ೪೦ ಲಕ್ಷ ರೂಪಾಯಿ ಹಣ ಕೊಟ್ಟು ಬಾಯಿಮುಚ್ಚಿಸಿದ್ದ ಎನ್ನಲಾಗಿದೆ.

ನಂತರ 1500 ಅಡಿ ಜಾಗವನ್ನ ಪಾಲಿಕೆಯ ಅಧಿಕಾರಿಗಳ ಜೊತೆ ಸೇರಿ 15 ಸಾವಿರ ಅಡಿ ಎಂದು ಡಿಆರ್​ಸಿ ಸರ್ಟಿಫಿಕೇಟ್ ರೆಡಿಮಾಡಿಸಿದ್ದ (ಡಿಆರ್​ಸಿ ಅಂದ್ರೆ ಡೆವಲಪ್ಮೆಂಟ್ ರೈಟ್ಸ್ ಸರ್ಟಿಫಿಕೇಟ್) ಆ ಜಾಗವನ್ನ ಫಿನಿಕ್ಸ್ ಮಾಲ್​ನ ಮಾಲೀಕರಿಗೆ ಸೇಲ್ ಮಾಡಿದ್ದ. ಆದ್ರೆ 2009ರ ಆಗಿನ ಪಾಲಿಕೆಯ ಕಮೀಷನರ್ ಡಿಆರ್​ಸಿ ಸಹಿಯಿಂದಲೇ ಅಕ್ರಮ ನಡೆದಿದೆ ಎಂದು ಎಸಿಬಿ ತನಿಖೆಯಲ್ಲಿ ತಿಳಿದು ಬಂದಿದೆ. ನಿನ್ನೆ ನಡೆದ ರೈಡ್​ನಲ್ಲಿ ರತನ್ ಲಾಥ್ ತಲೆಮರೆಸಿಕೊಂಡಿದ್ದಾನೆ.

ಹಾಗೆ ನಿನ್ನೆ ದಾಳಿ ಮಾಡಿದಾಗ‌ ರತನ್ ಮನೆಯಲ್ಲಿದ್ದ ಕಂಪ್ಯೂಟರ್ ಪರಿಶೀಲನೆ ಮಾಡಿದಾಗ ರತನ್ ಎಲ್ಲಾ ಫೈಲನ್ನು ಡಿಲಿಟ್ ಮಾಡಿರುವ ವಿಚಾರ ತಿಳಿದು ಬಂದಿದೆ. ಎಸಿಬಿ ರತನ್ ಮನೆಯಲ್ಲಿ ಸಿಕ್ಕ ಕಂಪ್ಯೂಟರ್​ನ ದಾಖಲೆಗಳನ್ನ ರಿಕವರಿ ಮಾಡಿ ತನಿಖೆ‌ ಮುಂದುವರೆಸಿದ್ದಾರೆ.‌ ಈ ಟಿಡಿ‌ಆರ್ ಹಗರಣ ದಿನಕ್ಕೊಂದು ರೋಚಕ ಕಹಾನಿ ಹಾಗೆ ಹಲವಾರು ಭ್ರಷ್ಟ ಕುಲಗಳು ಇರುವುದನ್ನು ನೋಡಿದ ಎಸಿಬಿ ಅಧಿಕಾರಿಗಳೆ ಬೆಚ್ಚಿಬಿದ್ದಿದ್ದು . ಇನಷ್ಟು ಭ್ರಷ್ಟ ಅಧಿಕಾರಿಗಳನ್ನ ಖೆಡ್ಡಾಕ್ಕೆ ಕೆಡವಲು ಎಸಿಬಿ ತಯಾರಿಯಾಗಿ ನಿಂತಿದೆ.

Intro:ಟಿಡಿಆರ್ ಹಗರಣ ದಿನಕ್ಕೊಂದು ಮಾಹಿತಿ ಬಟಾಬಯಲು
ದಾಳಿಗೊಳಗಾದ ಬಿಲ್ಡರ್ ರತನ್ ಲಾಥ್ ಗೆ ಎಸಿಬಿಯಿಂದ
ಶೋಧ

ಭವ್ಯ

ಟಿಡಿಆರ್ ಹಗರಣ ದಿನಕ್ಕೊಂದು ಮಾಹಿತಿ ಹೊರಬೀಳ್ತಿದೆ‌‌ .. ಎಸಿಬಿ ದಾಳಿಗೊಳಗಾದ ಬಿಲ್ಡರ್ ರತನ್ ಲಾಥ್ ನ ಕರ್ಮಕಾಂಡ ಇದೀಗ ಎಸಿಬಿ ತನಿಖೆಯಿಂದ ಬಟಾಬಯಲು ಆಗಿದೆ..

ಯಾವೆಲ್ಲಾ ಗೋಲ್ಮಾಲ್

ವಾಲ್ ಮಾರ್ಕ್ ಕಂಪೆನಿಯ ಮಾಲೀಕನಾಗಿದ್ದು ರತನ್ ಲಾಥ್ ರಾಮಮೂರ್ತಿನಗರ ಫ್ಲೈಓವರ್ ನಿಂದ ಹಿಡಿದು ಟಿಸಿ ಪಾಳ್ಯದ ಸಿಗ್ನಲ್ ವರೆಗಿನ ರಸ್ತೆ ಅಗಲೀಕರಣದ ಹೆಸರಲ್ಲಿ ‌ ರಸ್ತೆಯ ಅಗಲೀಕರಣದಲ್ಲಿ ೨೦೦೦ ಕೋಟಿ ಗೋಲ್ಮಾಲ್ ಮಾಡಿದ್ದಾನೆ..

ಹಾಗೆ ಫರ್ವೇಜ್ ಎಂಬವರ ೧೫೦೦ ಸ್ಕ್ವಾರ್ ಫೀಟ್ ಜಾಗವನ್ನ ಕಬಳಿಸಿದ್ದಾನೆ.‌‌೨೦೦೨ ರಲ್ಲಿ ರಾಮಮೂರ್ತಿನಗರದ ಬಳಿ‌ ರೇವಣ್ಣ ಎಂಬುವವರು ತಮ್ಮ ಜಾಗವನ್ನ ಫರ್ವೇಜ್ ಗೆ ಸೇಲ್ ಮಾಡಿದ್ದರು.
ಆದ್ರೆ ಫರ್ವೇಜ್ ಜಾಗದ ದಾಖಲೆಗಳನ್ನ ತನ್ನ ಹೆಸರಿಗೆ ಮಾಡಿಸಿಕೊಂಡಿರಲಿಲ್ಲ.ಈ ಜಾಗದ ಮೇಲೆ ಕಣ್ಣು ಹಾಕಿದ್ದ ಬಿಲ್ಡರ್ ರತನ್ ೨೦೦೯ ರಲ್ಲಿ ಜಾಗದ ಹಳೇ ಮಾಲೀಕ ರೇವಣ್ಣ ಸಾವನ್ನಪ್ಪಿದ್ದ ವಿಚಾರ ತಿಳಿದು ‌ ರೇವಣ್ಣನ ಮಕ್ಕಳನ್ನ ಹಿಡಿದು ಡಿಆರ್ಸಿ ಸರ್ಟಿಫಿಕೇಟ್ ಮಾಡಿಸಿ ತನ್ನ ಹೆಸರಿಗೆ ಮಾಡಿಕೊಂಡು‌ರೇವಣ್ಣನ ಮಕ್ಕಳಿಗೆ ೪೦ ಲಕ್ಷ ರೂಪಾಯಿ ಹಣ ಕೊಟ್ಟು ಬಾಯಿಮುಚ್ಚಿಸಿದ್ದ

ನಂತರ ೧೫೦೦ ಅಡಿ ಜಾಗವನ್ನ ಪಾಲಿಕೆಯ ಅಧಿಕಾರಿಗಳ ಜೊತೆ ಸೇರಿ ೧೫ ಸಾವಿರ ಅಡಿ ಎಂದು ಡಿಆರ್ ಸಿ ಸರ್ಟಿಫಿಕೇಟ್ ರೆಡಿಮಾಡಿಸಿದ್ದ (ಡಿಆರ್ ಸಿ ಅಂದ್ರೆ ಡೆವಲಪ್ಮೆಂಟ್ ರೈಟ್ಸ್ ಸರ್ಟಿಫಿಕೇಟ್) ಆ ಜಾಗವನ್ನ ಫಿನಿಕ್ಸ್ ಮಾಲ್ ನ ಮಾಲೀಕರಿಗೆ ಸೇಲ್ ಮಾಡಿದ್ದ.. ಆದ್ರೆ 2009ರ ಆಗಿನ ಪಾಲಿಕೆಯ ಕಮೀಷನರ್ ಡಿಆರ್ ಸಿ ಸಹಿಯಿಂದಲೇ ಅಕ್ರಮ ನಡೆದಿದೆ ಎಂದು ಎಸಿಬಿ ತನಿಖೆಯಲ್ಲಿ ತಿಳಿದು ಬಂದಿದೆ. ನಿನ್ನೆ ನಡೆದ ರೈಡ್ ನಲ್ಲಿ ರತನ್ ಲಾಥ್ ತಲೆಮರೆಸಿಕೊಂಡಿದ್ದಾನೆ.

ಹಾಗೆ ನಿನ್ನೆ ದಾಳಿ ಮಾಡಿದಾಗ‌ ರತನ್ ಮನೆಯಲ್ಲುದ್ದ ಕಂಪ್ಯೂಟರ್ ಪರಿಶೀಲನೆ ಮಾಡಿದಾಗ ರತನ್ ಎಲ್ಲಾ ಫೈಲನ್ನು ಡಿಲೀಟ್ ಮಾಡಿರುವ ವಿಚಾರ ತಿಳಿದು ಬಂದಿದೆ. ಎಸಿಬಿ ರತನ್ ಮನೆಯಲ್ಲಿ ಸಿಕ್ಕ ಕಂಪ್ಯೂಟರ್ ನ ದಾಖಲೆಗಳನ್ನ ರಿಕವರಿ ಮಾಡಿ ತನಿಖೆ‌ಮುಂದುವರೆಸಿದ್ದಾರೆ.‌ ಈ ಟಿಡಿ‌ಆರ್ ಹಗರಣ ದಿನಕ್ಕೋಂದು ರೋಚಕ ಕಹಾನಿ ಹಾಗೆ ಹಲವಾರು ಭ್ರಷ್ಟ ಕುಲಗಳು ಇರುವುದನ್ನು ನೋಡಿದ ಎಸಿಬಿ ಅಧಿಕಾರಿಗಳೆ ಬೆಚ್ವಿಬಿದ್ದಿದ್ದು . ಇನಷ್ಟು ಭ್ರಷ್ಟ ಅಧಿಕಾರಿಗಳನ್ಮ ಖೆಡ್ಡಾಕ್ಕೆ ಕೆಡವಲು ಎಸಿಬಿ ತಯಾರಿಯಾಗಿ ನಿಂತಿದೆ.

Body:KN_BNG_09-5-19-TDR_7204498-BHAVYAConclusion:KN_BNG_09-5-19-TDR_7204498-BHAVYA

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.