ETV Bharat / state

ಸಿಡಿ ಪ್ರಕರಣದ ಬಗ್ಗೆ ಹೋಂ ಮಿನಿಸ್ಟರ್ ತೀರ್ಮಾನ‌ ತೆಗೆದುಕೊಳ್ಳುತ್ತಾರೆ: ಸಿಎಂ ಬಿಎಸ್​ವೈ - ಬಿ‌ ಎಸ್ ಯಡಿಯೂರಪ್ಪ

CM BS Yeddyurappa
CM BS Yeddyurappa
author img

By

Published : Mar 10, 2021, 12:01 PM IST

Updated : Mar 10, 2021, 12:22 PM IST

11:49 March 10

ನಿನ್ನೆ ನನಗೆ ರಮೇಶ್ ಜಾರಕಿಹೊಳಿ ತನಿಖೆ ಮಾಡುವಂತೆ ಮನಿವಿ ಕೊಟ್ಟಿದ್ದಾರೆ, ಈ ಪ್ರಕರಣದ ಬಗ್ಗೆ ಹೋಂ ಮಿನಿಸ್ಟರ್ ತೀರ್ಮಾನ‌ ತೆಗೆದುಕೊಳ್ಳುತ್ತಾರೆ. ಈ ಬಗ್ಗೆ ಇಂದು ನಿರ್ಧಾರ ಪ್ರಕಟಿಸುವ ಸಾಧ್ಯತೆ ಎಂದ ಬಿಎಸ್​​ವೈ ತಿಳಿಸಿದರು.

ಸಿಎಂ ಬಿಎಸ್​ವೈ ಹೇಳಿಕೆ

ಬೆಂಗಳೂರು : ರಮೇಶ್ ಜಾರಕಿಹೊಳಿ ಸಿಡಿ ವಿಚಾರದ ಬಗ್ಗೆ ಸಿಎಂ ಬಿ‌ ಎಸ್ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ನಗರದ ​ವೈ ಎಫ್​​ಕೆಸಿಸಿಐ ಮಹಿಳಾ ಉದ್ಯಮಿಗಳ ಕಾರ್ಯಕ್ರಮದ ನಂತರ ಮಾದ್ಯಮಗಳ ಜೊತೆ ಮಾತನಾಡಿದ ಬಿ‌ ಎಸ್ ಯಡಿಯೂರಪ್ಪ, ಈ ಪ್ರಕರಣದ ಬಗ್ಗೆ ಹೋಂ ಮಿನಿಸ್ಟರ್ ತೀರ್ಮಾನ‌ ತೆಗೆದುಕೊಳ್ಳುತ್ತಾರೆ. ಈ ಬಗ್ಗೆ ಇಂದು ನಿರ್ಧಾರ ಪ್ರಕಟಿಸುವ ಸಾಧ್ಯತೆ ಎಂದ ಬಿಎಸ್​​ವೈ ತಿಳಿಸಿದರು.

ನಿನ್ನೆ ನನಗೆ ರಮೇಶ್ ಜಾರಕಿಹೊಳಿ ತನಿಖೆ ಮಾಡುವಂತೆ ಮನಿವಿ ಕೊಟ್ಟಿದ್ದಾರೆ ಎಂದರು. ಕಾಂಗ್ರೆಸ್ ಪ್ರತಿಭಟನೆ‌ ಹಾಗೂ 6 ಜನ ಸಚಿವರ ಕೋರ್ಟ್ ‌ಮೊರೆ ವಿಚಾರಕ್ಕೆ ಪ್ರತಿಕ್ರಿಯೆ ನೀಡದೇ ಸಿಎಂ ತೆರಳಿದರು.

ಓದಿ : ಉತ್ತರಾಖಂಡದ ನೂತನ ಮುಖ್ಯಮಂತ್ರಿಯಾಗಿ ತಿರಥ್ ಸಿಂಗ್ ರಾವತ್ ಆಯ್ಕೆ

Last Updated : Mar 10, 2021, 12:22 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.