ETV Bharat / state

ಪ್ರಯಾಣಿಕರ ಗಮನಕ್ಕೆ.. 5 ದಿನ ಈ ಭಾಗದಲ್ಲಿ ರೈಲು ಸೇವೆ ಇರೋದಿಲ್ಲ..

author img

By

Published : Feb 10, 2020, 11:46 PM IST

ಕಾಮಗಾರಿ ಹಿನ್ನೆಲೆ ನೈರುತ್ಯ ರೈಲ್ವೆ ವಿಭಾಗದಿಂದ ಹಲವೆಡೆ ಹೊರಡುವ ರೈಲು ಮಾರ್ಗ ರದ್ದಾಗಲಿದೆ. 5 ದಿನಗಳ ಕಾಲ ಹಲವು ಮಾರ್ಗದಲ್ಲಿ ರೈಲು ಸೇವೆ ಸಿಗುವುದು ಅನುಮಾನವಾಗಿದೆ.

railway services is not availble for passengers in this particular rout
ನೈರುತ್ಯ ರೈಲ್ವೇ ವಿಭಾಗದಿಂದ ಹಲವೆಡೆ ಹೊರಡುವ ರೈಲು ಮಾರ್ಗ ರದ್ದು

ಬೆಂಗಳೂರು: ನೈರುತ್ಯ ರೈಲ್ವೆ ವಿಭಾಗದಿಂದ ಹಲವೆಡೆ ಹೊರಡುವ ರೈಲು ಮಾರ್ಗ ರದ್ದಾಗಲಿದೆ. 5 ದಿನಗಳ ಕಾಲ ಹಲವು ಮಾರ್ಗದಲ್ಲಿ ರೈಲು ಸೇವೆ ಸಿಗುವುದು ಅನುಮಾನವಾಗಿದೆ. ಫೆಬ್ರವರಿ 12 ರಿಂದ 16ರವರೆಗೆ ವಿವಿಧ ಮಾರ್ಗಗಳಲ್ಲಿ ಕಾಮಗಾರಿಗಳು ನಡೆಯುತ್ತಿರುವುದರಿಂದ ಹಲವು ಮಾರ್ಗದಲ್ಲಿ ಬದಲಾವಣೆ ಹಾಗೂ ಇನ್ನು ಕೆಲ ಭಾಗಶಃ ಹಲವು ರೈಲು ರದ್ದಾಗಲಿದೆ. ಅಂದಹಾಗೆ ಮಾರಿಕಪ್ಪಂ ಮಾರ್ಗ ಸಂಪರ್ಕಿಸಲು, ವಿಸ್ತರಿಸುವ ಸಲುವಾಗಿ ರೈಲು ಸೇವೆಗಳಲ್ಲಿ ವ್ಯತ್ಯಯ ಉಂಟಾಗಲಿದೆ.

ಈ ಮಾರ್ಗಗಳು ರದ್ದು: ಬಂಗಾರಪೇಟೆಯಿಂದ ಮರಿಕುಪ್ಪಂನ ಪ್ಯಾಸೆಂಜರ್ ರೈಲು ಎರಡು ಮಾರ್ಗಗಳು ಫೆ.14,15 ಮತ್ತು 16ರಂದು ರದ್ದಾಗಲಿದೆ. ಟ್ರೈನ್ ಸಂಖ್ಯೆ, 66557, 66558, 66513, 66516, 66517, 66518 ರದ್ದಾಗಲಿದ್ದು, ರೈಲು ಸಂಖ್ಯೆ 06512 ಮರಿಕುಪ್ಪಂನಿಂದ ಬಾಣಸವಾಡಿ ಪ್ಯಾಸೆಂಜರ್ ರೈಲು ಫೆ.16ರಂದು ಇರುವುದಿಲ್ಲ. ಟ್ರೈನ್​​ ನಂ. 76503/76504 ಬಂಗಾರಪೇಟೆಯಿಂದ ಹೊರಡುವ ಕೋಲಾರ ಬಂಗಾರ ಪೇಟೆ ಪ್ಯಾಸೆಂಜರ್ 14,15ರಂದು ರದ್ದಾಗಲಿದೆ.

ಭಾಗಶಃ ರದ್ದಾಗುವ ರೈಲುಗಳು: ರೈಲು ಸಂಖ್ಯೆ- 66546 ಕ್ರಾಂತಿವೀರ ಸಂಗೊಳ್ಳಿರಾಯಣ್ಣ ರೈಲ್ವೆ ನಿಲ್ದಾಣದಿಂದ ಮರಿಕುಪ್ಪಂ ಪ್ಯಾಸೆಂಜರ್ ಫೆ.14,15,16ರಂದು ಭಾಗಶಃ ರದ್ದು ಆಗಲಿದ್ದು, ಟ್ರೈನ್​​ ನಂ. 76506 ಕೋಲಾರದಿಂದ ಬೆಂಗಳೂರು ಕಂಟೋನ್ಮೆಂಟ್ ಪ್ಯಾಸೆಂಜರ್ ರೈಲು ಮಾರ್ಗ ಬದಲಾವಣೆ ಮಾಡಲಾಗಿದ್ದು, ಯಲಹಂಕ, ಚನ್ನಸಂದ್ರ ಮಾರ್ಗವಾಗಿ ಬಂಗಾರಪೇಟೆ ನಿಲ್ದಾಣಕ್ಕೆ ತಲುಪಲಿದೆ.

Intro:ರೈಲ್ವೇ ಪ್ರಯಾಣಿಕರ ಗಮನಕ್ಕೆ ಈ ಭಾಗದಲ್ಲಿ ಇರೋಲ್ಲ ರೈಲು ಸೇವೆಗಳು...

ಬೆಂಗಳೂರು: ನೈರುತ್ಯ ರೈಲ್ವೇ ವಿಭಾಗದಿಂದ ಹಲವೆಡೆ ಹೊರಡುವ ರೈಲು ಮಾರ್ಗ ರದ್ದಾಗಲಿದೆ..‌5 ದಿನಗಳ ಕಾಲ ಹಲವು ಮಾರ್ಗದಲ್ಲಿ ರೈಲು ಸೇವೆ ಸಿಗುವುದು ಅನುಮಾನವಾಗಿದೆ..‌ ಫೆಬ್ರವರಿ 12 ರಿಂದ 16 ರ ವರೆಗೆ ವಿವಿಧ ಮಾರ್ಗಗಳಲ್ಲಿ ಕಾಮಗಾರಿಗಳು ನಡೆಯಿತ್ತಿರುವುದರಿಂದ ಹಲವು ಮಾರ್ಗದಲ್ಲಿ ಬದಲಾವಣೆ, ಇನ್ನು‌ಹಲವು ಭಾಗಶಃ ರೈಲು ರದ್ದಾಗಲಿದೆ..‌ ಅಂದಹಾಗೇ ಮಾರಿಕಪ್ಪಂ ಮಾರ್ಗ ಸಂಪರ್ಕಿಸಲು, ವಿಸ್ತರಿಸುವ ಸಲುವಾಗಿ ರೈಲು ಸೇವೆಗಳಲ್ಲಿ ವ್ಯತ್ಯಯ ಉಂಟಾಗಲಿದೆ..‌

ಈ ಮಾರ್ಗಗಳು ರದ್ದು--- ಬಂಗಾರಪೇಟೆಯಿಂದ ಮರಿಕುಪ್ಪಂನ ಪ್ಯಾಸೆಂಜರ್ ರೈಲು ಎರಡು ಮಾರ್ಗಗಳು 14,15 ಮತ್ತು 16 ರದ್ದು ಆಗಲಿದೆ..
ಟ್ರೈನ್ ಸಂಖ್ಯೆ, 66557, 66558, 66513, 66516,, 66517 ,,66518 ರದ್ದು ಆಗಲಿದ್ದು,
ರೈಲು ಸಂಖ್ಯೆ 06512 ಮರಿಕುಪ್ಪಂ ನಿಂದ ಬಾಣಸವಾಡಿ ಪ್ಯಾಸೆಂಜರ್ ರೈಲು 16 ರಂದು ಇರುವುದಿಲ್ಲ.. Train No. 76503/76504 ಬಂಗಾರಪೇಟೆಯಿಂದ ಹೊರಡುವ ಕೋಲಾರ ಬಂಗಾರ ಪೇಟೆ ಪ್ಯಾಸೆಂಜರ್ 14,15 ರಂದು ರದ್ದಾಗಲಿದೆ..‌

ಭಾಗಶಃ ರದ್ದಾಗುವ ರೈಲುಗಳು- ರೈಲು ಸಂಖ್ಯೆ- 66546 ಕ್ರಾಂತಿವೀರ ಸಂಗೊಳ್ಳಿರಾಯಣ್ಣ ರೈಲ್ವೇ‌ನಿಲ್ದಾಣದಿಂದ ಮರಿಕುಪ್ಪಂ ಪ್ಯಾಸೆಂಜರ್ 14,15,16 ರಂದು ಭಾಗಶಃ ರದ್ದು ಆಗಲಿದ್ದು,, Train No. 76506 ಕೋಲಾರದಿಂದ ಬೆಂಗಳೂರು ಕಂಟೋನ್ಮೆಂಟ್ ಪ್ಯಾಸೆಂಜರ್ ರೈಲು ಮಾರ್ಗ ಬದಲಾವಣೆ ಮಾಡಲಾಗಿದ್ದು, ಯಲಹಂಕ, ಚನ್ನಸಂದ್ರ ಮಾರ್ಗವಾಗಿ ಬಂಗಾರಪೇಟೆ ನಿಲ್ದಾಣಕ್ಕೆ ತಲುಪಲಿದೆ..

KN_BNG_5_RAILWAY_CANCELLED_5_DAYS_SCRIPT_7201801
Body:..Conclusion:M

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.