ETV Bharat / state

ಮೈತ್ರಿ ಶಾಸಕರ ರಾಜೀನಾಮೆ ಆಪರೇಷನ್​​ ಕಮಲ ಅಲ್ಲ: ರಾಯಚೂರು ಸಂಸದ

author img

By

Published : Jul 7, 2019, 4:02 PM IST

ಹಿರಿತನಕ್ಕೆ ಗೌರವ ಸಿಗದಿರುವುದಕ್ಕೆ ಪಕ್ಷದ ವಿರುದ್ಧ ಅಸಮಧಾನಗೊಂಡು ರಾಮಲಿಂಗಾರೆಡ್ಡಿ ಸೇರಿ ಎರಡೂ ಪಕ್ಷದ ಹಿರಿಯ ನಾಯಕರು ರಾಜೀನಾಮೆ ನೀಡಿದ್ದಾರೆ ಹೊರತು ಇದು ಬಿಜೆಪಿ ಆಪರೇಶನ್ ಕಮಲವಲ್ಲ ಎಂದು ರಾಯಚೂರಿನ ಬಿಜೆಪಿ ಸಂಸದ ಅಮರೇಶ್ವರ ನಾಯಕ್ ಹೇಳಿದ್ದಾರೆ.

ರಾಯಚೂರಿನ ಬಿಜೆಪಿ ಸಂಸದ ಅಮರೇಶ್ವರ ನಾಯಕ್ ಮಾತನಾಡಿದರು.

ರಾಯಚೂರು: ಹಿರಿತನಕ್ಕೆ ಗೌರವ ಸಿಗದಿರುವುದಕ್ಕೆ ಪಕ್ಷದ ವಿರುದ್ಧ ಅಸಮಧಾನಗೊಂಡು ರಾಮಲಿಂಗಾರೆಡ್ಡಿ ಸೇರಿ ಎರಡೂ ಪಕ್ಷದ ಹಿರಿಯ ನಾಯಕರು ರಾಜೀನಾಮೆ ನೀಡಿದ್ದಾರೆ ಹೊರತು ಇದು ಬಿಜೆಪಿ ಆಪರೇಶನ್ ಕಮಲವಲ್ಲ. ಅವರು ಬಿಜೆಪಿಗೆ ಬಂದರೆ ಸ್ವಾಗತಿಸುತ್ತೇವೆ ಎಂದು ರಾಯಚೂರು ಸಂಸದ ಅಮರೇಶ್ವರ ನಾಯಕ ತಿಳಿಸಿದರು.

ರಾಯಚೂರಿನ ಬಿಜೆಪಿ ಸಂಸದ ಅಮರೇಶ್ವರ ನಾಯಕ್

ಬಿಜೆಪಿಯಿಂದ ಹಮ್ಮಿಕೊಂಡ ಸದಸ್ಯತ್ವ ಅಭಿಯಾನದಲ್ಲಿ ಭಾಗವಹಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಹಲವಾರು ಬಾರಿ ಶಾಸಕರಾಗಿ ಆಯ್ಕೆಯಾದವರಿಗೆ ಸೂಕ್ತ ಸ್ಥಾನಮಾನ ನೀಡಿಲ್ಲ. ಹಿರಿತನಕ್ಕೂ ಬೆಲೆ ನೀಡದೇ ನೂತನ ಸಮ್ಮಿಶ್ರ ಸರ್ಕಾರದಲ್ಲಿ ಕಡೆಗಣಿಸಿದ್ದಕ್ಕೆ ರಾಜೀನಾಮೆ ನೀಡಿದ್ದಾರೆ. ಇದರಲ್ಲಿ ಬಿಜೆಪಿಯ ಕೈವಾಡವಿಲ್ಲ ಎಂದರು.

ಅತ್ಯಂತ ಹೆಚ್ಚಿನ ಸ್ಥಾನವನ್ನು ಗೆದ್ದರೂ ಅಧಿಕಾರದಲ್ಲಿರಬೇಕಾದ ಬಿಜೆಪಿಯನ್ನು ದೂರವಿಟ್ಟು 37 ಸ್ಥಾನವನ್ನು ಪಡೆದ ಪಕ್ಷ ಅಧಿಕಾರದಲ್ಲಿದೆ. ಅದು ತಾತ್ಕಾಲಿಕ ಗಿಡ ಎಂದು ಈಗ ರಾಜೀನಾಮೆ ನೀಡಿದ ಬಳಿಕ ಗೊತ್ತಾಗಿದೆ ಎಂದರು.

ಹಿರಿತನಕ್ಕೆ ಗೌರವ,ಪಕ್ಷದ ವಿರುದ್ಧ ಅಸಮಧಾನಗೊಂಡು ರಾಮಲಿಂಗರೆಡ್ಡಿ ಸೇರಿ ಎರಡು ಪಕ್ಷದ ಹಿರಿಯ ನಾಯಕರು ರಾಜಿನಾಮೆ ನೀಡಿದ್ದಾರೆ ಇದು ಬಿಜೆಪಿ ಅಪರೇಶನ್ ಕಮಲವಲ್ಲ ಅವರು ಬಿಜೆಪಿಗೆ ಬಂದರೆ ಸ್ವಾಗತಿಸುತ್ತೆವೆ ಎಂದು ರಾಯಚೂರು ಸಂಸದ ಬಿ.ವಿ.ನಾಯಕ ತಿಳಿಸಿದರು.
ಅವರು ಬಿಜೆಪಿಯಿಂದ ಹಮ್ಮಿಕೊಂಡ ಸದಸ್ಯತ್ವ ಅಭಿಯಾನದಲ್ಲಿ ಭಾಗವಹಸಿದ ಸಂದರ್ಭದಲ್ಲಿ ಈ ಟಿವಿ ಭಾರತ್ ದೊಂದಿಗೆ ಮಾತನಾಡಿ, ಹಲವಾರು ಬಾರಿ ಶಾಸಕರಾಗಿ ಆಯ್ಕೆಯಾದರು ಸೂಕ್ತ ಸ್ಥಾನಮಾನ ನೀಡಿಲ್ಲ,ಹಿರಿತನಕ್ಕೂ ಬೆಲೆ ನೀಡದೇ ನೂತನ ಸಮ್ಮಿಶ್ರ ಸರಕಾರದಲ್ಲಿ ಕಡೆಗಣಿಸಿ ರಾಜಿನಾಮೆ ನೀಡಿದ್ದಾರೆ ಇದರಲ್ಲಿ ಬಿಜೆಪಿಯ ಕೈವಾಡವಿಲ್ಲ ಎಂದರು.
ಅತ್ಯಂತ ಹೆಚ್ಚಿನ ಸ್ಥಾನವನ್ನು ಗೆದ್ದರೂ ಅಧಿಕಾರದಲ್ಲಿರಬೇಕಾದ ಬಿಜೆಪಿಗೆ ದೂರವಿಟ್ಟು 37 ಸ್ಥಾನವನ್ನು ಪಡೆದ ಪಕ್ಷ ಅಧಿಕಾರದಲ್ಲಿದೆ ಅದು ತಾತ್ಕಾಲಿಕ ಗಿಡ ಎಂದು ಗೊತ್ತಿತ್ತು ಕಾರಣ ಶಾಶ್ವತವಲ್ಲ ಎಂದು ಈಗ ರಾಜಿನಾಮೆ ನೀಡದ ಬೆಳವಣಿಗೆ ಸಾಬಿತಾಗಿದೆ ಇದಕ್ಕೆ ಮುಂದೆ ಪಕಗಷ ಯಾವ ತೀರ್ಮಾನ ಕೈಗೊಳ್ತಾರೆ ಎಂದು ಕಾದು ನೋಡಬೆಕು ಎಂದು ತಿಳಿಸಿದರು.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.