ETV Bharat / state

ಪ್ಲೀಸ್​​ ನಮ್ಮ ಯಜಮಾನರಿಗೆ ರಕ್ಷಣೆ ಕೊಡಿಸಿ: ಬಿಎಸ್​​ವೈಗೆ ಶಾಸಕ ಸುಧಾಕರ್​​ ಪತ್ನಿ ಮನವಿ - ಸುಧಾಕರ್​​

ನಮ್ಮ ಯಜಮಾನರಿಗೆ ರಕ್ಷಣೆ ಕೊಡಿಸಿ ಅಂತ ಶಾಸಕ ಸುಧಾಕರ್ ಪತ್ನಿ ಯಡಿಯೂರಪ್ಪರಿಗೆ ಕರೆ ಮಾಡಿ ಮನವಿ ಮಾಡಿಕೊಂಡಿದ್ದಾರೆ. ಈ ಸಂಬಂಧ ಯಡಿಯೂರಪ್ಪ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ್ದು, ಶಾಸಕರನ್ನು ಕೂಡಿ ಹಾಕಿ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಪ್ಲೀಸ್ ನಮ್ಮ ಯಜಮಾನರಿಗೆ ರಕ್ಷಣೆ ಕೊಡಿ; ಶಾಸಕ ಸುಧಾಕರ್ ಪತ್ನಿ ಪ್ರೀತಿ ಮನವಿ
author img

By

Published : Jul 10, 2019, 7:30 PM IST

ಬೆಂಗಳೂರು: ರಾಜ್ಯ ರಾಜಕೀಯದ ಹೈಡ್ರಾಮಾ ಜೋರಾಗಿದ್ದು, ರಾಜೀನಾಮೆ ನೀಡಿ ಹೊರ ಬರುತ್ತಿದ್ದ ಶಾಸಕ ಸುಧಾಕರ್ ಶೆಟ್ಟಿಯವರನ್ನ ಕೈ ನಾಯಕರು ಸುತ್ತುವರೆದು ಸಂಧಾನಕ್ಕೆ ಕರೆದೊಯ್ಯುವಾಗ ಭಾರೀ ಹೈ ಡ್ರಾಮಾವೇ ನಡೆಯಿತು.

ಪ್ಲೀಸ್ ನಮ್ಮ ಯಜಮಾನರಿಗೆ ರಕ್ಷಣೆ ಕೊಡಿಸಿ; ಶಾಸಕ ಸುಧಾಕರ್ ಪತ್ನಿ ಪ್ರೀತಿ ಮನವಿ

ನಾಯಕರ ಗದ್ದಲ ಹಿನ್ನೆಲೆ ನಮ್ಮ ಯಜಮಾನರಿಗೆ ರಕ್ಷಣೆ ಕೊಡಿಸಿ ಅಂತ ಸುಧಾಕರ್ ಪತ್ನಿ ಯಡಿಯೂರಪ್ಪರಿಗೆ ಕರೆ ಮಾಡಿ ಮನವಿ ಮಾಡಿಕೊಂಡಿದ್ದಾರೆ. ಈ ಸಂಬಂಧ ಯಡಿಯೂರಪ್ಪ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ್ದು, ಶಾಸಕರನ್ನು ಕೂಡಿ ಹಾಕಿ ದಬ್ಬಾಳಿಕೆ ನಡೆಸುತ್ತಿದ್ದಾರೆ ಅಂತಾ ಕಿಡಿಕಾರಿದ್ದಾರೆ.

ಈ ಸಂಬಂಧ ಮಾತನಾಡಿರುವ ಯಡಿಯೂರಪ್ಪ, ನಾನು ಪೊಲೀಸ್ ಆಯುಕ್ತರು ಹಾಗೂ ರಾಜ್ಯಪಾಲರಿಗೆ ಮನವಿ ಮಾಡಿದ್ದೇನೆ. ತಕ್ಷಣ ಸುಧಾಕರ್​ಗೆ ರಕ್ಷಣೆ ಕೊಡಬೇಕು. ಅವರು ರಾಜಭವನಕ್ಕೆ ಬರಲು ಅವಕಾಶ ಮಾಡಿಕೊಡಬೇಕು. ಗೂಂಡಾಗಿರಿಗೂ ಒಂದು ಮಿತಿ ಇರುತ್ತದೆ. ಸಚಿವ ಪ್ರಿಯಾಂಕ್​​ ಖರ್ಗೆ, ಕಾಂಗ್ರೆಸ್ ಅಧ್ಯಕ್ಷ ದಿನೇಶ್​​ ಗುಂಡೂರಾವ್ ಅವರೇ ಮ್ಯಾನ್ ಹ್ಯಾಂಡ್ಲಿಂಗ್​ ಮಾಡಿದ್ದಾರೆ. ಶಾಸಕರು ರಾಜೀನಾಮೆ ಕೊಡುತ್ತಿದ್ದಂತೆಯೇ ಸರ್ಕಾರ ಬಹುಮತ ಕಳೆದುಕೊಂಡಿರುವುದನ್ನು ಅರ್ಥ ಮಾಡಿಕೊಂಡು ಕುಮಾರಸ್ವಾಮಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಅಂತಾ ಯಡಿಯೂರಪ್ಪ ಕಿಡಿಕಾರಿದ್ದಾರೆ.

Intro:ಪ್ಲೀಸ್ ನಮ್ಮ ಯಜಮಾನರಿಗೆ ರಕ್ಷಣೆ ಕೊಡಿ; ಶಾಸಕ ಸುಧಾಕರ್ ಪತ್ನಿ ಪ್ರೀತಿ ಮನವಿ..

ಬೆಂಗಳೂರು: ರಾಜ್ಯ ರಾಜಕೀಯದ ಹೈಡ್ರಾಮಾ ಜೋರಾಗಿ ಇದ್ದು, ರಾಜೀನಾಮೆ ನೀಡಿ ಹೊರ ಬರುತ್ತಿದ್ದ ಶಾಸಕ ಸುಧಾಕರ್ ಶೆಟ್ಟಿಯವರನ್ನ ಕೈ ನಾಯಕರು ಸುತ್ತುವರೆದು ಸಂಧಾನಕ್ಕೆ ಕರೆದೊಯ್ಯುವಾಗ ಭಾರೀ ಹೈ ಡ್ರಾಮಾ ವೇ ಆಯಿತು.. ನಾಯಕರ ಗದ್ದಲ ಹಿನ್ನೆಲೆ, ನಮ್ಮ ಯಜಮಾನರಿಗೆ ರಕ್ಷಣೆ ಕೊಡಿಸಿ ಅಂತ ಸುಧಾಕರ್ ಪತ್ನಿ ಯಡಿಯೂರಪ್ಪರಿಗೆ ಕರೆ ಮಾಡಿ ಮನವಿ ಮಾಡಿಕೊಂಡಿದ್ದಾರೆ.. ಈ ಸಂಬಂಧ ಯಡಿಯೂರಪ್ಪ ಮಾಧ್ಯಮ ಗಳೊಂದಿಗೆ ಪ್ರತಿಕ್ರಿಯಿಸಿದ್ದು, ಶಾಸಕರನ್ನು ಕೂಡಿ ಹಾಕಿ ದಬ್ಬಾಳಿಕೆ ನಡೆಸುತ್ತಿದ್ದಾರೆ ಅಂತ ತಿಳಿಸಿದರು..

ನಾನು ಪೊಲೀಸ್ ಆಯುಕ್ತರು ಹಾಗೂ ರಾಜ್ಯಪಾಲರಿಗೆ ಮನವಿ ಮಾಡಿದ್ದೇನೆ.. ತಕ್ಷಣ ಸುಧಾಕರ್ ಗೆ ರಕ್ಷಣೆ ಕೊಡಬೇಕು.ಅವರು ರಾಜಭವನಕ್ಕೆ ಬರಲು ಅವಕಾಶ ಮಾಡಿಕೊಡಬೇಕು. ಗೂಂಡಾಗಿರಿಗೂ ಒಂದು ಮಿತಿ ಇರುತ್ತದೆ. ಸಚಿವ ಪ್ರಿಯಾಂಕ ಖರ್ಗೆ,ಕಾಂಗ್ರೆಸ್ ಅಧ್ಯಕ್ಷ ದಿನೇಶ ಗುಂಡೂರಾವ್ ಅವರೇ ಮ್ಯಾನ್ ಹ್ಯಾಂಡಲ್ ಮಾಡಿದ್ದಾರೆ. ಶಾಸಕರು ರಾಜೀನಾಮೆ ಕೊಡುತ್ತಿದ್ದಂತೆಯೇ ಸರ್ಕಾರ ಬಹುಮತ ಕಳೆದುಕೊಂಡಿರುವುದನ್ನು ಅರ್ಥ ಮಾಡಿಕೊಂಡು ಕುಮಾರಸ್ವಾಮಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಅಂತ ತಿಳಿಸಿದ್ದಾರೆ...

KN_BNG_04_SUDHAKAR_WIFE_SCRIPT_7201801

Body:..Conclusion:..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.