ಬೆಂಗಳೂರು: ಕೊರೊನಾ ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕ ಹೊಂದಿ ಕ್ವಾರಂಟೈನ್‌ನಲ್ಲಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ 2ನೇ ಬಾರಿಗೆ ಕೋವಿಡ್-19 ಪರೀಕ್ಷೆಗೊಳಪಟ್ಟಿದ್ದರು. 2ನೇ ಬಾರಿಯೂ ನೆಗೆಟಿವ್ ಎಂದು ವರದಿ ಬಂದಿದೆ.
ಕೊರೋನಾ ಸೋಂಕಿತ ಪತ್ರಕರ್ತರ ಸಂಪರ್ಕಕ್ಕೆ ಬಂದು ಇಂದಿಗೆ 9 ದಿನ ಕಳೆದಿದೆ. ನಾನು, ನನ್ನ ಕುಟುಂಬ ಸದಸ್ಯರು, ನನ್ನ ಪ್ರಥಮ ಸಂಪರ್ಕಕ್ಕೆ ಬಂದವರೆಲ್ಲರೂ ಕ್ವಾರಂಟೈನ್‌ನಲ್ಲಿದ್ದೇವೆ. ಇಂದು ಮತ್ತೆ ಪರೀಕ್ಷೆಗೊಳಪಟ್ಟಿದ್ದೇವೆ. ನಿಮ್ಮೆಲ್ಲರ ಹಾರೈಕೆಯಿಂದ ಎಲ್ಲರಿಗೂ ನೆಗೆಟಿವ್ ಬಂದಿದೆ. ನಾನು ಮನೆಯಿಂದಲೇ ಕ್ರಿಯಾಶೀಲನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ ಎಂದು ಸಚಿವ ಸುಧಾಕರ್ ಟ್ವೀಟ್ ಮಾಡಿದ್ದಾರೆ.
-
ಕೊರೋನಾ ಸೋಂಕಿತ ಪತ್ರಕರ್ತರ ಸಂಪರ್ಕಕ್ಕೆ ಬಂದು ಇಂದಿಗೆ 9 ದಿನ ಕಳೆದಿದೆ. ನಾನು,ನನ್ನ ಕುಟುಂಬ ಸದಸ್ಯರು,ನನ್ನ ಪ್ರಥಮ ಸಂಪರ್ಕಕ್ಕೆ ಬಂದವರೆಲ್ಲರೂ ಕ್ವಾರಂಟೇನ್ ನಲ್ಲಿದ್ದು, ಇಂದು ಮತ್ತೆ ಪರೀಕ್ಷೆಗೆ ಒಳಪಟ್ಟಿದ್ದೇವೆ. ನಿಮ್ಮೆಲ್ಲರ ಹಾರೈಕೆಯಿಂದ ಎಲ್ಲರಿಗೂ ನೆಗೆಟಿವ್ ಬಂದಿದೆ. ನಾನು ಮನೆಯಿಂದಲೇ ಕ್ರಿಯಾಶೀಲನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ
— Dr Sudhakar K (@mla_sudhakar) April 30, 2020 " class="align-text-top noRightClick twitterSection" data="
">ಕೊರೋನಾ ಸೋಂಕಿತ ಪತ್ರಕರ್ತರ ಸಂಪರ್ಕಕ್ಕೆ ಬಂದು ಇಂದಿಗೆ 9 ದಿನ ಕಳೆದಿದೆ. ನಾನು,ನನ್ನ ಕುಟುಂಬ ಸದಸ್ಯರು,ನನ್ನ ಪ್ರಥಮ ಸಂಪರ್ಕಕ್ಕೆ ಬಂದವರೆಲ್ಲರೂ ಕ್ವಾರಂಟೇನ್ ನಲ್ಲಿದ್ದು, ಇಂದು ಮತ್ತೆ ಪರೀಕ್ಷೆಗೆ ಒಳಪಟ್ಟಿದ್ದೇವೆ. ನಿಮ್ಮೆಲ್ಲರ ಹಾರೈಕೆಯಿಂದ ಎಲ್ಲರಿಗೂ ನೆಗೆಟಿವ್ ಬಂದಿದೆ. ನಾನು ಮನೆಯಿಂದಲೇ ಕ್ರಿಯಾಶೀಲನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ
— Dr Sudhakar K (@mla_sudhakar) April 30, 2020ಕೊರೋನಾ ಸೋಂಕಿತ ಪತ್ರಕರ್ತರ ಸಂಪರ್ಕಕ್ಕೆ ಬಂದು ಇಂದಿಗೆ 9 ದಿನ ಕಳೆದಿದೆ. ನಾನು,ನನ್ನ ಕುಟುಂಬ ಸದಸ್ಯರು,ನನ್ನ ಪ್ರಥಮ ಸಂಪರ್ಕಕ್ಕೆ ಬಂದವರೆಲ್ಲರೂ ಕ್ವಾರಂಟೇನ್ ನಲ್ಲಿದ್ದು, ಇಂದು ಮತ್ತೆ ಪರೀಕ್ಷೆಗೆ ಒಳಪಟ್ಟಿದ್ದೇವೆ. ನಿಮ್ಮೆಲ್ಲರ ಹಾರೈಕೆಯಿಂದ ಎಲ್ಲರಿಗೂ ನೆಗೆಟಿವ್ ಬಂದಿದೆ. ನಾನು ಮನೆಯಿಂದಲೇ ಕ್ರಿಯಾಶೀಲನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ
— Dr Sudhakar K (@mla_sudhakar) April 30, 2020
ರೋಗಿ-475ರ ಪ್ರಾಥಮಿಕ ಸಂಪರ್ಕ ಹೊಂದಿದ್ದ ಹಿನ್ನೆಲೆಯಲ್ಲಿ ಕೋವಿಡ್-19 ಪರೀಕ್ಷೆಗೊಳಗಾಗಿದ್ದ ಸಚಿವರ ವರದಿ ನೆಗೆಟಿವ್ ಬಂದರೂ ಹೋಂ ಕ್ವಾರಂಟೈನ್ಗೆ ಒಳಗಾಗಿದ್ದರು. ಇದೀಗ ಮತ್ತೊಮ್ಮೆ ಪರೀಕ್ಷೆಗೊಳಪಟ್ಟು 2ನೇ ಬಾರಿಯ ವರದಿಯಲ್ಲೂ ನೆಗಟಿವ್ ಬಂದಿದೆ.