ETV Bharat / state

ಅಗತ್ಯ ಸೇವೆಯಲ್ಲಿರುವವರಿಗೂ ಪೊಲೀಸ್​​​ ನಿಬಂಧನೆ: ವ್ಯಾಪಾರಿಗಳ ಅಭಿಪ್ರಾಯ ಏನು? - ಬೆಂಗಳೂರು

ಅಗತ್ಯ ಸೇವೆ ಮಾಡುತ್ತಿರುವವರಿಗೆ ಪೊಲೀಸರು ನಿಬಂಧನೆಗಳನ್ನು ವಿಧಿಸಿದ್ದು, ಈ ಕುರಿತು ವ್ಯಾಪಾರಸ್ಥರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ವ್ಯಾಪಾರಸ್ಥರ ಅಭಿಪ್ರಾಯ
ವ್ಯಾಪಾರಸ್ಥರ ಅಭಿಪ್ರಾಯ
author img

By

Published : Jul 15, 2020, 10:31 AM IST

ಬೆಂಗಳೂರು: ಸಿಲಿಕಾನ್ ಸಿಟಿ ಸಂಪೂರ್ಣವಾಗಿ ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಸ್ತಬ್ದವಾಗಿದೆ. ಆದರೆ, ಸರ್ಕಾರ ಹಾಗೂ ಪೊಲೀಸ್​​​ ಇಲಾಖೆ ಅಗತ್ಯ ಸೇವೆಯಾದ ತರಕಾರಿ ಹಣ್ಣು ಹಂಪಲು ಮಾರಾಟಕ್ಕೆ ಅನುಮತಿ ನೀಡಿದೆ.

ವ್ಯಾಪಾರಸ್ಥರ ಅಭಿಪ್ರಾಯ

ಈ ಹಿನ್ನೆಲೆಯಲ್ಲಿ ಮುಂಜಾನೆ 5ರಿಂದ ವ್ಯಾಪಾರ ಶುರು ಮಾಡಿದ್ದು, ಮಧ್ಯಾಹ್ನ 12ಗಂಟೆ ಬಳಿಕ ಸಂಪೂರ್ಣವಾಗಿ ಬಂದ್​ ಮಾಡಲಿದ್ದಾರೆ. ಈ ಕುರಿತು ವ್ಯಾಪಾರಸ್ಥರು ಈಟಿವಿ ಭಾರತದ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.