ETV Bharat / state

ಪ್ರೀತಿಗೆ ಒಪ್ಪದ ಫ್ಯಾಮಿಲಿ... ರೈಲ್ವೆ ಹಳಿಯಲ್ಲಿ ಹೆಣವಾದ ಪ್ರೇಮಿಗಳು - Anekal Lovers suicide

ತಮಿಳುನಾಡಿನ ಗಡಿಭಾಗದಲ್ಲಿ ದುರಂತವೊಂದು ನಡೆದಿದೆ. ತಮ್ಮ ಪ್ರೀತಿಗೆ ಪೋಷಕರು ಒಪ್ಪಲಿಲ್ಲವೆಂದು ಜೋಡಿಯೊಂದು ಪ್ರೇಮಿಗಳಿಬ್ಬರು ಸಿಲುಕಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಭಗ್ನ ಪ್ರೇಮಿಗಳು ಸಾವಿಗೆ ಶರಣು
author img

By

Published : Jul 23, 2019, 10:07 AM IST

Updated : Jul 23, 2019, 2:13 PM IST

ಕೃಷ್ಣಗಿರಿ/ಆನೇಕಲ್: ತಮ್ಮ ಪ್ರೀತಿಗೆ ಮನೆಯವರು ಒಪ್ಪಲಿಲ್ಲವೆಂದು ಮನನೊಂದ ಪ್ರೇಮಿಗಳು ರೈಲಿಗೆ ಸಿಲುಕಿ ಆತ್ಮಹತ್ಯೆಗೆ ಶರಣಾದ ಘಟನೆ ಕರ್ನಾಟಕ-ತಮಿಳುನಾಡು ಗಡಿಭಾಗದಲ್ಲಿರುವ ಬೈರಮಂಗಲದಲ್ಲಿ ನೆಡೆದಿದೆ.

ತಮಿಳುನಾಡು ಮೂಲದ ರಾಮಸಂದ್ರ ಗ್ರಾಮದ ನಿವಾಸಿಗಳಾದ ಜ್ಯೋತಿ (25) ಮತ್ತು ಯಲ್ಲೇಶ್ (24) ಆತ್ಮಹತ್ಯೆ ಮಾಡಿಕೊಂಡವರು. ಬೈರಮಂಗಲದ ಹತ್ತಿರದ ರೈಲ್ವೆ ಹಳಿಗೆ ಭಗ್ನ ಪ್ರೇಮಿಗಳು ಸಿಲುಕಿ ಸಾವನ್ನಪ್ಪಿದ್ದಾರೆ.

ಅಕ್ಕಪಕ್ಕದ ಮನೆಯಲ್ಲಿದ್ದ ಇವರು, ಸಂಬಂಧಿಗಳಾಗಿದ್ದರು. ಕಳೆದ ತಿಂಗಳು ಜ್ಯೋತಿಗೆ ಬೇರೆ ಹುಡುಗನೊಂದಿಗೆ ನಿಶ್ಚಿತಾರ್ಥವಾಗಿತ್ತು. ಇದರಿಂದ ಮನನೊಂದ ಪ್ರೇಮಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ.

Intro:KN_BNG_ANKL_01_22_LOVERS SUICIDE_S-MUNRAJU_KA10020.
ಬಯಸಿದಂತೆ ಒಂದಾಗಲಿಲ್ಲವೆಂದು ನೊಂದು ಇಬ್ಬರು ಪ್ರೇಮಿಗಳು ರೈಲಿಗೆ ಸಿಕ್ಕಿ ಆತ್ಮಹತ್ಯೆ.
ಆನೇಕಲ್,
ಕುಟುಂಬಗಳು ಒಪ್ಪಲಿಲ್ಲವೆಂದು ಮನನೊಂದು ಮುಂಜಾನೆ ಇಬ್ಬರು ಪ್ರೇಮಿಗಳು ರೈಲಿಗೆ ಸಿಲುಕಿ ಬರ್ಬರವಾಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ತಮಿಳುನಾಡು ಮೂಲದ ರಾಮಸಂದ್ರ ಗ್ರಾಮದ ವಾಸಿಗಳಾದ ಇಪ್ಪತ್ತೆರೆಡು ವರ್ಷದ ಜ್ಯೋತಿ ಮತ್ತು ಇಪ್ಪತ್ನಾಲ್ಕು ವರ್ಷದ ಯಲ್ಲೇಶ್ ಮೃತರಾದ ಪ್ರೇಮಿಗಳು. ತಮಿಳುನಾಡಿನ ಬೈರಮಂಗಲದ ರೈಲ್ವೆ ಹಳಿಗೆ ಭಗ್ನ ಪ್ರೇಮಿಗಳು ಬೆಳಗಿನ ನಸುಕಿನಲ್ಲಿ ಸಿಲುಕಿ ಸಾವನ್ನಪ್ಪಿದ್ದಾರೆ. ಹೊಸೂರು-ಪೇಂರಂಡಪಲ್ಲಿ ಬಳಿಯ ರಾಮಸಂದ್ರದ ಬಡತನದ ಕುಟುಂಬದಲ್ಲಿಯೇ ಜನಿಸಿದ್ದ ಇಬ್ಬರು ಪರಸ್ಪರ ಪ್ರೇಮಿಸುತ್ತಿದ್ದರು ಆದರೂ ಗ್ರಾಮದವರಿಗೆ ಈ ವಿಷಯ ಗುಟ್ಟಾಗಿ ಉಳಿದಿತ್ತು. ಕಳೆದ ತಿಂಗಳು ಜ್ಯೋತಿಗೆ ಬೇರೆ ಹುಡುಗನೊಂದಗೆ ಕುಟುಂಬದವರು ನಿಶ್ಚಿತಾರ್ಥ ಶಾಸ್ತ್ರ ಮುಗಿಸಿದ್ದರು ಎನ್ನಲಾಗಿದ್ದು ಇದರಿಂದ ಯಲ್ಲೇಶ್-ಜ್ಯೋತಿಗೆ ಜೀವನದಲ್ಲಿ ಜಿಗುಪ್ಸೆ ತರಿಸಿತ್ತು ಹೀಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದ ಮೇಲ್ನೋಟಕ್ಕೆ ತಿಳಿದು ಬಂದಿದೆ. ಇಬ್ಬರು ಅಕ್ಕಪಕ್ಕದ ಮನೆಯವರಾಗಿದ್ದು ಸಂಬಂದಿಗಳೇ ಆಗಿದ್ದರು ಎಂದು ರಾಮಸಂದ್ರ ಗ್ರಾಮಸ್ಥರು ತಿಳಿಸುತ್ತಾರೆ.
Body:KN_BNG_ANKL_01_22_LOVERS SUICIDE_S-MUNRAJU_KA10020.

Conclusion:KN_BNG_ANKL_01_22_LOVERS SUICIDE_S-MUNRAJU_KA10020.

Last Updated : Jul 23, 2019, 2:13 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.