ETV Bharat / state

ಕಲಾಕೇಸರಿ ನಟ ಉದಯ್ ಕುಮಾರ್ ಪತ್ನಿ ನಿಧನ - actor uday kumar

ಕನ್ನಡ ಚಿತ್ರರಂಗದ ಧ್ರುವತಾರೆ ಕಲಾ ಕೇಸರಿ ಉದಯ್ ಕುಮಾರ್ ಪತ್ನಿ ಕಮಲಮ್ಮ (85) ಇಂದು ಬೆಳಗ್ಗೆ 10.30ಕ್ಕೆ  ಹೃದಯಾಘಾತದಿಂದ ನಿಧನರಾಗಿದ್ದಾರೆ.

bng
ಉದಯ್ ಕುಮಾರ್ ಪತ್ನಿ ಕಮಲಮ್ಮ ಪಾರ್ವತಮ್ಮ ರಾಜ್​ಕುಮಾರ್ ಜೊತೆ
author img

By

Published : Dec 11, 2019, 3:17 PM IST

ಬೆಂಗಳೂರು: ಕನ್ನಡದ ಹಿರಿಯ ನಟ ದಿವಂಗತ ಉದಯ್​ ಕುಮಾರ್​ ಅವರ ಧರ್ಮಪತ್ನಿ ಕಮಲಮ್ಮ ಅವರು ಇಂದು ಇಹಲೋಕ ತ್ಯಜಿಸಿದ್ದಾರೆ.

bng
ಕಲಾಕೇಸರಿ ನಟ ಉದಯ್ ಕುಮಾರ್ ಪತ್ನಿ ನಿಧನ

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕಮಲಮ್ಮ ಉದಯ್ ಕುಮಾರ್ ಇಂದು ಬೆಳಗ್ಗೆ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ಅವರ ಪಾರ್ಥಿವ ಶರೀರವನ್ನು ಆನೇಕಲ್​ನ ಸ್ವಗೃಹದಲ್ಲಿ ಇಡಲಾಗಿದೆ.

ಉದಯ್ ಕುಮಾರ್ ನಿಧನದ ನಂತರ ಚಿತ್ರರಂಗದಲ್ಲಿ ಅಷ್ಟಾಗಿ ಗುರುತಿಸಿಕೊಳ್ಳದ ಕಮಲಮ್ಮ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಇಂದು ಸಂಜೆ ಹಿಂದೂ ವಿಧಿವಿಧಾನಗಳ ಪ್ರಕಾರ ಅವರ ಅಂತ್ಯಕ್ರಿಯೆ ಮಾಡಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

Intro:ಕಲಾಕೇಸರಿ ಉದಯ್ ಕುಮಾರ್ ಪತ್ನಿ ನಿಧನ

ಕನ್ನಡ ಚಿತ್ರರಂಗದ ಧೃವತಾರೆ ಕಲಾಕೇಸರಿ ಉದಯ್ ಕುಮಾರ್ ಪತ್ನಿ ಕಮಲಮ್ಮ (85)ಇಂದು ಬೆಳಗ್ಗೆ 10.30ಕ್ಕೆ ನಿಧನರಾಗಿದ್ದಾರೆ.ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕಮಲಮ್ಮ ಉದಯ್ ಕುಮಾರ್ ಇಂದು ಇಹಲೋಕ ತ್ಯಜಿಸಿದ್ದಾರೆ. ಉದಯ್ ಕುಮಾರ್ ನಿಧನದ ನಂತರ ಚಿತ್ರರಂಗದಲ್ಲಿ ಅಷ್ಟಾಗಿ ಗುರುತಿಸಿ ಕೊಳ್ಳದ ಕಮಲಮ್ಮ ಉದಯ್ ಕುಮಾರ್ ಇಂದು ಬೆಳಗ್ಗೆಹೃದಯಾಘಾತ ವಾಗಿದ್ದು ಕೂಡಲೆ
ಕುಟುಂಬಸ್ಥರು ಆಸ್ಪತ್ರೆಗೆ ಸೇರಿಸಿ ,ಚಿಕಿತ್ಸೆ ಕೊಡಿಸಿದ್ದಾರೆ.Body:ಅದರೆ ಚಿಕಿತ್ಸೆ ಫಲಕಾರಿಯಾಗದೆ ಕಮಲಮ್ಮ ಉದಯ್ ಕುಮಾರ್ ಆಸ್ಪತ್ರೆಯಲ್ಲೇ ನಿಧನರಾಗಿದ್ದರೆ.ಕಮ್ಮಲಮ್ಮ ಉದಯ್ ಕುಮಾರ್ ಇಬ್ಬರು ಮಕ್ಕಳಿದ್ದು , ಸದ್ಯ ಪಾರ್ಥೀವ ಶರೀರವನ್ನು ಸ್ವಗೃಹ ಆನೇಕಲ್ ನಲ್ಲಿಇಡಲಾಗಿದ್ದುಇಂದು ಸಂಜೆ ಹಿಂದೂ ವಿಧಿವಿಧಾನಗಳ ಪ್ರಕಾರ ಪಾರ್ಥೀವಶರೀರವನ್ನುಅಂತ್ಯಕ್ರಿಯೆಮಾಡಲಾಗುವುದು .ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಸತೀಶ ಎಂಬಿ
.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.