ETV Bharat / state

ಅಗತ್ಯ ವಸ್ತುಗಳೊಂದಿಗೆ ಉತ್ತರ ಕರ್ನಾಟಕದ ಕಡೆ ಹೊರಟ ಕಿಚ್ಚನ ಅಭಿಮಾನಿಗಳು

ಉತ್ತರ ಕರ್ನಾಟಕದ ನೆರೆಪೀಡಿತ ಜನರಿಗೆ ಸಹಾಯ ಮಾಡುವ ಸಲುವಾಗಿ ನಟ ಸುದೀಪ್ ಅಭಿಮಾನಿಗಳು ಅಗತ್ಯ ವಸ್ತುಗಳನ್ನು ಟ್ರಕ್​​​ಗಳಲ್ಲಿ ಹೊತ್ತು ನೆರೆಪೀಡಿತ ಪ್ರದೇಶಕ್ಕೆ ಧಾವಿಸಿದ್ದಾರೆ. ಆಗಸ್ಟ್​​ 9 ರಂದು ಚಿತ್ರದುರ್ಗದಲ್ಲಿ ನಡೆಯಬೇಕಿದ್ದ 'ಪೈಲ್ವಾನ್' ಆಡಿಯೋ ಸಮಾರಂಭವನ್ನು ಕೂಡಾ ಸುದೀಪ್ ಮುಂದೂಡಿದ್ದರು.

ಕಿಚ್ಚನ ಅಭಿಮಾನಿಗಳು
author img

By

Published : Aug 12, 2019, 7:56 PM IST

ಕಳೆದ ಕೆಲವು ದಿನಗಳಿಂದ ಉತ್ತರ ಕರ್ನಾಟಕ ಪ್ರವಾಹದಿಂದ ನಲುಗಿ ಹೋಗಿದೆ. ಜನರು ತಮ್ಮ ಮನೆ, ಆಸ್ತಿ, ಜಾನುವಾರುಗಳನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ. ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ. ಈ ಸಮಯದಲ್ಲಿ ನೆರವಿನ ಹಸ್ತಗಳಿಗಾಗಿ ನೆರೆಪೀಡಿತ ಜನರು ಎದುರು ನೋಡುತ್ತಿದ್ದಾರೆ.

ನೆರೆಪೀಡಿತ ಜನರ ಕಷ್ಟಕ್ಕೆ ಸ್ಪಂದಿಸುತ್ತಿರುವ ಕಿಚ್ಚನ ಅಭಿಮಾನಿಗಳು

ನೊಂದ ಜೀವಗಳಿಗೆ ಕರ್ನಾಟಕದಾದ್ಯಂತ ನೆರವಿನ ಮಹಾಪೂರವೇ ಹರಿದುಬರುತ್ತಿದೆ. ಸೆಲಬ್ರಿಟಿಗಳು ಕೂಡಾ ನೆರೆಪೀಡಿತ ಜನರ ಕಷ್ಟಕ್ಕೆ ಮಿಡಿದಿದ್ದಾರೆ. ತಾವೂ ನೆರೆಪೀಡಿತರಿಗೆ ಸಹಾಯ ಮಾಡುತ್ತಿರುವುದಲ್ಲದೆ, ನೀವೂ ಸಹಾಯ ಮಾಡಿ ಎಂದು ಅಭಿಮಾನಿಗಳಿಗೆ ಕರೆ ನೀಡಿದ್ದಾರೆ. ನೆಚ್ಚಿನ ನಟರ ಮನವಿಗೆ ಸ್ಪಂದಿಸಿರುವ ಅಭಿಮಾನಿಗಳು ನೆರೆ ಸಂತ್ರಸ್ತರ ನೆರವಿಗೆ ಸಹಾಯ ಹಸ್ತ ಚಾಚಿದ್ದಾರೆ. ಸುದೀಪ್ ಅಭಿಮಾನಿಗಳು ಇದೀಗ ಅಗತ್ಯ ವಸ್ತುಗಳೊಂದಿಗೆ ಉತ್ತರ ಕರ್ನಾಟಕದ ಕಡೆ ಧಾವಿಸಿದ್ದಾರೆ. ಆಗಸ್ಟ್​ 9 ರಂದು ಚಿತ್ರದುರ್ಗದಲ್ಲಿ ನಡೆಯಬೇಕಿದ್ದ 'ಪೈಲ್ವಾನ್' ಆಡಿಯೋ ಬಿಡುಗಡೆ ಕಾರ್ಯಕ್ರಮವನ್ನು ಸುದೀಪ್ ಮುಂದೂಡಿದ್ದರು.

ಉತ್ತರ ಕರ್ನಾಟಕದ ಜನರು ನೆರೆಯಿಂದ ಕಷ್ಟಪಡುವಾಗ ಆಡಿಯೋ ಬಿಡುಗಡೆ ಮಾಡಲು ನನ್ನ ಮನಸ್ಸು ಒಪ್ಪುತ್ತಿಲ್ಲ. ಇದು ಸಂಭ್ರಮ ಪಡುವ ಸಮಯವಲ್ಲ, ಪ್ರವಾಹದಿಂದ ಎಲ್ಲವನ್ನೂ ಕಳೆದುಕೊಂಡಿರುವ ಜನರಿಗೆ ಬೆಂಬಲ ಬೇಕಿದೆ. ಆಡಿಯೋ ಕಾರ್ಯಕ್ರಮ ಮಾಡುವ ಶ್ರಮವನ್ನು ನೆರೆಪೀಡಿತ ಜನರಿಗೆ ಸಹಾಯ ಮಾಡಲು ಬಳಸೋಣ ಎಂದು ಹೇಳಿದ್ದರು. ಅದರಂತೆ ಕಿಚ್ಚನ ಅಭಿಮಾನಿಗಳು ಎರಡು ಟ್ರಕ್​​​​ಗಳಲ್ಲಿ ಆಹಾರ ಸಾಮಗ್ರಿಗಳು, ಬಟ್ಟೆ, ಔಷಧಗಳು, ನೀರು ಸೇರಿದಂತೆ ಇನ್ನಿತರ ಅಗತ್ಯ ವಸ್ತುಗಳನ್ನು ಹೊತ್ತು ಉತ್ತರ ಕರ್ನಾಟಕದ ಕಡೆ ಹೊರಟಿದ್ದಾರೆ.

Intro:ಎರಡು ಟ್ರಕ್ ಅಗತ್ಯವಸ್ತುಗಳ ಹೊತ್ತು ಉತ್ತರ ಕರ್ನಾಟಕದ ಕಡೆ ಹೊರಟ ಕಿಚ್ಚನ ಆಭಿಮಾನಿಗಳು..!!

ಉತ್ತರ ಕರ್ನಾಟಕ ಕಳೆದ ಒಂದು ವಾರದಿಂದ ವಾರದ
ಭೀಕರ ಪ್ರವಾಹಕ್ಕೆ ತತ್ತರಿಸಿ ಹೋಗಿದೆ. ಉತ್ತರ ಕನ್ನಡ ದಕ್ಷಿಣ ಕನ್ನಡ ಶಿವಮೊಗ್ಗ ಹಾಗೂ ಕೊಡಗಿನಲ್ಲೂ ಮಳೆ
ಅಬ್ಬರಿಸುತ್ತಿದ್ದು ಭೀಕರ ಮಣ್ಣು ಕುಸಿತ ಹಾಗೂ ಅಪಾರ ಪ್ರಮಾಣದ ಆಸ್ತಿನಷ್ಟವಾಗಿದೆ. ಅಲ್ಲದೆ ಜನರು ಮನೆಮಗಳು ಕಳೆದುಹಾಗು ಜಾನುವಾರುಗಳನ್ನು ಕಳೆದುಕೊಂಡು ಅಕ್ಷರಸಹ ಬಿಗಿ ಬಿದ್ದಿದ್ದಾರೆ, ಇನ್ನು ನೊಂದ ಜೀವಗಳಿಗೆ ಕರ್ನಾಟಕದಾದ್ಯಂತ ನೆರವಿನ ಮಹಾಪೂರವೇ ಹರಿದುಬರುತ್ತಿದೆ .ಅಲ್ಲದೆ ಕನ್ನಡ ಚಿತ್ರರಂಗದ ಬಹುತೇಕ ನಟರು ಉತ್ತರಕರ್ನಾಟಕದ ನೆರವಿಗೆ ಬಂದಿದ್ದಾರೆ.Body:ಅಲ್ಲದೆ ನೆರೆ ಸಂತ್ರಸ್ತರಿಗೆ ನೆರವಾಗಿ ಎಂದು ಅವರ ಅಭಿಮಾನಿಗಳಿಗೆ ಕರೆ ಕೊಟ್ಟಿದ್ದಾರೆ, ನೆಚ್ಚಿನ ನಟರ ಅಭಿಮಾನಕ್ಕೆ ತಲೆಬಾಗಿರುವ
ಅವರ ಅಭಿಮಾನಿ ದೇವರುಗಳು ಈಗಾಗಲೇ ಉತ್ತರ
ಕರ್ನಾಟಕದ ನೆರೆ ಸಂತ್ರಸ್ತರಿಗೆ ನೆರವಿನ ಸಹಾಯ ಹಸ್ತ
ಚಾಚಿದ್ದಾರೆ, ಕಳೆದ ವಾರವೇ ಕಿಚ್ಚ ಸುದೀಪ್ ಚಿತ್ರ
ಆಡಿಯೋ ಬಿಡುಗಡೆ ಯನ್ನು ಮುಂದಕ್ಕೆ ಹಾಕಿ ಉತ್ತರ
ಕರ್ನಾಟಕ ಸಂತ್ರಸ್ತರ ನೆರವಿಗೆ ಬರುವಂತೆ ಅವರ
ಅಭಿಮಾನಿಗಳಲ್ಲಿ ಮನವಿ ಮಾಡಿದರು, ಈಗ ಕಿಚ್ಚ ಸುದೀಪ್ ಅಭಿಮಾನಿಗಳು ಉತ್ತರಕರ್ನಾಟಕದ ಸಂತ್ರಸ್ತರ ನೆರವಿಗೆ ಬಂದಿದ್ದು, ಸುಮಾರು ಎರಡು ದೊಡ್ಡ ಟ್ರಕ್ಕುಗಳಷ್ಟು ಆಹಾರ ಸಾಮಗ್ರಿಗಳು ಬಟ್ಟೆ ಮೆಡಿಸಿನ್ ಗಳು ನೀರು ಸೇರಿದಂತೆ ಅಪಾರ ಪ್ರಮಾಣದ ಅಗತ್ಯ ವಸ್ತುಗಳನ್ನು ಹೊತ್ತು ಉತ್ತರ ಕರ್ನಾಟಕದ ಕಡೆ
ಹೊರಟಿದ್ದಾರೆ. ಅಲ್ಲದೆ ಈಗಾಗಲೇ ಹ್ಯಾಟ್ರಿಕ್ ಹೀರೋ
ಶಿವರಾಜ್ ಕುಮಾರ್ ಅವರ ಅಭಿಮಾನಿ ಬಳಗದ ಸೈನ್ಯ
ಕೂಡ ಉತ್ತರ ಕರ್ನಾಟಕದಲ್ಲಿ ಬಿಡು ಬಿಟ್ಟಿದ್ದು ನೊಂದವರಿಗೆ ಅವರು ಕೈಲಾದಷ್ಟು ಮಟ್ಟಿಗೆ ನೆರವಿನ ಸಹಾಯ ನೀಡುತ್ತಿದ್ದುಮಾನವೀಯತೆ ಮೆರೆಯುತ್ತಿದ್ದಾರೆ.

ಸತೀಶ ಎಂಬಿConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.