ETV Bharat / state

ಮಧ್ಯಂತರ ಲಾಕ್​​​ಡೌನ್​​​ ಆರ್ಥಿಕತೆಗೆ ಗಾಯದ ಮೇಲೆ ಬರೆ: ತಜ್ಞರ ಒಕ್ಕೂರಲು - Bangalore financial experts

ರಾಜ್ಯದಲ್ಲಿ ದಿನಸಿ ಅಂಗಡಿಯಿಂದ ದೊಡ್ಡ ಮಾಲ್​​​​​​​ಗಳು ಆರ್ಥಿಕ ಚಟುವಟಿಕೆಗಳಲ್ಲಿ ತಮ್ಮದೇ ಪಾತ್ರ ವಹಿಸುತ್ತಿದ್ದು ಲಾಕ್​ಡೌನ್​​​ ಹೇರುತ್ತಿದ್ದರೆ ಆರ್ಥಿಕ ಕುಸಿತದ ಜೊತೆ ಬಹುಪಾಲು ಜನರು ಬೀದಿಗೆ ಬೀಳುವ ಆಂತಂಕ ಎದುರಾಗುತ್ತದೆ ಎಂದು ತಜ್ಞರು ಆತಂಕ ಹೊರಹಾಕಿದ್ದಾರೆ.

interim lock down is too bad for economy: The tenure of financial experts
ಮಧ್ಯಂತರ ಲಾಕ್​​​ಡೌನ್​​​ ಆರ್ಥಿಕತೆಗೆ ಗಾಯದ ಮೇಲೆ ಬರೆ: ಆರ್ಥಿಕ ತಜ್ಞರ ಒಕ್ಕೂರಲು
author img

By

Published : Jul 21, 2020, 12:45 AM IST

ಬೆಂಗಳೂರು: ರಾಜ್ಯದಲ್ಲಿ ಮುಖ್ಯವಾಗಿ ರಾಜಧಾನಿಯಲ್ಲಿ ಮಧ್ಯಂತರ ಲಾಕ್​​​ಡೌನ್​​ ಹೇರಿಕೆಯಿಂದ ಆರ್ಥಿಕವಾಗಿ ಪೆಟ್ಟು ಬೀಳಲಿದೆ ಎಂದು ಉದ್ಯಮಿಗಳು ಅಳಲು ತೊಡಿಕೊಳ್ಳುತ್ತಿದ್ದಾರೆ.

ಮೊದಲ ಲಾಕ್​​ಡೌನ್​ ವೇಳೆ ಮುಚ್ಚಿದ್ದ ಶೇ.15 ರಿಂದ 20ರಷ್ಟು ಕೈಗಾರಿಕೆಗಳು ಈವರೆಗೂ ಕಾರ್ಯಾರಂಭ ಆಗಿಲ್ಲ. ಜೊತೆಗೆ ಕಾರ್ಮಿಕರ ವೇತನ, ಬಾಡಿಗೆ ಹಾಗೂ ಇನ್ನಿತರೆ ವ್ಯವಸ್ಥೆಗಳನ್ನೂ ನಿಭಾಯಿಸಲು ಕೈಗಾರಿಕೆಗಳಿಗೆ ಆಗಿಲ್ಲ. 2 ತಿಂಗಳ ಲಾಕ್​​ಡೌನ್ ಸಡಿಲಿಕೆ ನಂತರ ಶೇ. 80ರಷ್ಟು ಎಂಎಸ್​​​ಎಂಇ ಗಳಿಗೆ ರಫ್ತಿನ ಬೇಡಿಕೆಗಳು ಬರಲು ಶುರುವಾಯಿತು.

ಮಧ್ಯಂತರ ಲಾಕ್​​​ಡೌನ್​​​ ಆರ್ಥಿಕತೆಗೆ ಗಾಯದ ಮೇಲೆ ಬರೆ: ತಜ್ಞರ ಒಕ್ಕೂರಲು

ಕಾರ್ಮಿಕರ ಕೊರತೆಯಿದ್ದರೂ ಕಾರ್ಯಗಳು ನಡೆದುಕೊಂಡು ಹೋಗುತ್ತಿವೆ. ಆದ್ರೆ ಮತ್ತೆ ಲಾಕ್​​ಡೌನ್ ಕೈಗಾರಿಕೆಗಳ ಮೇಲೆ ಹೇರಿದ್ದರೆ ಎಲ್ಲಾ ವ್ಯಾಪಾರ ನೆರೆ ರಾಜ್ಯಗಳಿಗೆ ಹೋಗುತ್ತಿದ್ದಾವೆ. ಮುಂದೆ ವ್ಯಾಪಾರ ವಹಿವಾಟು ಚೇತರಿಕೆ ಆಗಬೇಕು ಎಂದರೆ ಲಾಕ್​​ಡೌನ್ ಮಾಡಬಾರದು ಅಂತಾ ಕಾಸಿಯಾ ಸಂಘದ ಅಧ್ಯಕ್ಷ ಕೆ.ಬಿ.ಅರಸಪ್ಪ ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಅಂಗಡಿ ಮುಂಗಟ್ಟು, ಬೀದಿ ಬದಿಯ ವ್ಯಾಪಾರ ನೆಲಕ್ಕಚ್ಚಿವೆ. ಲಾಕ್​​ಡೌನ್ ಆಗುತ್ತಿದ್ದರೆ ಇವರ ಸ್ಥಿತಿ ಆರ್ಥಿಕವಾಗಿ ಹಿಂದುಳಿಯುತ್ತಾರೆ. ರಾಜ್ಯದಲ್ಲಿ ದಿನಸಿ ಅಂಗಡಿಯಿಂದ ದೊಡ್ಡ ಮಾಲ್​​​​​​​ಗಳು ಆರ್ಥಿಕ ಚಟುವಟಿಕೆಗಳಲ್ಲಿ ತಮ್ಮದೇ ಪಾತ್ರ ವಹಿಸುತ್ತಿದ್ದು, ಲಾಕ್​ಡೌನ್ ಹೇರುತ್ತಿದ್ದರೆ ಆರ್ಥಿಕ ಕುಸಿತದ ಜೊತೆ ಬಹುಪಾಲು ಜನರು ಬೀದಿಗೆ ಬೀಳುವ ಆತಂಕ ಎದುರಾಗುತ್ತದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.