ETV Bharat / state

ಗೃಹ ಇಲಾಖೆಯ ಮೊದಲ ಮಹಿಳಾ ಕಾರ್ಯದರ್ಶಿಯಾಗಿ IPS ಡಿ. ರೂಪಾ ಅಧಿಕಾರ ಸ್ವೀಕಾರ

author img

By

Published : Aug 5, 2020, 2:45 PM IST

Updated : Aug 5, 2020, 3:35 PM IST

ಕೊರೊನಾ ಸೋಂಕಿತರಿಂದ ಹೆಚ್ಚು ಹಣ ಪಡೆದ ‌ಖಾಸಗಿ ಆಸ್ಪತ್ರೆಗಳಿಂದ ಕೊರೊನಾ ಸೋಂಕಿತರಿಗೆ‌‌ ಹಣ ವಾಪಸ್‌ ಕೊಡಿಸುವುದರಲ್ಲಿ ಅವರು ಯಶಸ್ವಿಯಾಗಿದ್ದರು..

ಡಿ ರೂಪಾ ಅಧಿಕಾರ
ಡಿ ರೂಪಾ ಅಧಿಕಾರ

ಬೆಂಗಳೂರು : ರೈಲ್ವೆ ಐಜಿಪಿಯಾಗಿದ್ದ ಡಿ ರೂಪಾ ಅವರನ್ನು ಸರ್ಕಾರ ಗೃಹ ಇಲಾಖೆ ಕಾರ್ಯದರ್ಶಿಯಾಗಿ ನೇಮಕ ಮಾಡಿದೆ. ಈ ಹುದ್ದೆಗೆ ಆಯ್ಕೆಯಾದ ಮೊದಲ‌ ಮಹಿಳಾ‌‌ ಐಪಿಎಸ್ ‌ಅಧಿಕಾರಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.

ಈಗ ರಾಜ್ಯದ ಗೃಹ ಇಲಾಖೆ ಕಾರ್ಯದರ್ಶಿಯಾಗಿ ಡಿ ರೂಪಾ ಅವರು ಅಧಿಕಾರ ಸ್ವೀಕಾರ ಮಾಡಿದ್ದಾರೆ. ಈ ಹಿನ್ನೆಲೆ ಅವರ ಅಭಿಮಾನಿಗಳ ಬಳಗ ಅಭಿನಂದಿಸಿದೆ.

IAS officer D Rupa
IAS officer D Rupa

ಇತ್ತಿಚ್ಚೆಗೆ ರೈಲ್ವೆ ಐಜಿಪಿಯಾಗಿದ್ದ ಸಮಯದಲ್ಲಿ ಕೊರೊನಾ ಸೋಂಕಿತರಿಂದ ಖಾಸಗಿ ಆಸ್ಪತ್ರೆಯವರು ಲೂಟಿ ಮಾಡುವ ಹಣಕ್ಕೆ ಬ್ರೇಕ್ ಹಾಕಲು ಸರ್ಕಾರ ಇವರ ವಿಶೇಷ ತಂಡ ರಚನೆ ಮಾಡಿತ್ತು. ಈ ವೇಳೆ ಕೊರೊನಾ ಸೋಂಕಿತರಿಂದ ಹೆಚ್ಚು ಹಣ ಪಡೆದ ‌ಖಾಸಗಿ ಆಸ್ಪತ್ರೆಗಳಿಂದ ಕೊರೊನಾ ಸೋಂಕಿತರಿಗೆ‌‌ ಹಣ ವಾಪಸ್‌ ಕೊಡಿಸುವುದರಲ್ಲಿ ಅವರು ಯಶಸ್ವಿಯಾಗಿದ್ದರು.

Last Updated : Aug 5, 2020, 3:35 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.