ETV Bharat / state

ಹುಳಿಮಾವು ಕೆರೆ ದುರಂತ, ಪರಿಹಾರದಲ್ಲಿ ತಾರತಮ್ಯ: ಅಬ್ದುಲ್​​ ವಾಜೀದ್​​ ಆರೋಪ

ಹುಳಿಮಾವು ಕೆರೆ ಕೋಡಿ ಒಡೆದು 339 ಮನೆಗಳಿಗೆ ಹಾನಿಯಾಗಿದೆ ಎಂದು ವರದಿಯಾಗಿದ್ರೂ ಕೇವಲ 156 ಮನೆಗಳಿಗೆ ಮಾತ್ರ ಪರಿಹಾರ ಘೋಷಿಸಲಾಗಿದೆ ಎಂದು ಬಿಬಿಎಂಪಿ ವಿರೋಧ ಪಕ್ಷ ನಾಯಕ ಅಬ್ದುಲ್ ವಾಜಿದ್ ಆರೋಪಿಸಿದ್ದಾರೆ.

author img

By

Published : Nov 27, 2019, 8:12 PM IST

Kn_bng_01_bbmp_PC_7202707
ಹುಳಿಮಾವು ಕೆರೆ ದುರಂತ, ಪರಿಹಾರದಲ್ಲಿ ತಾರತಮ್ಯವಾಗಿದೆ: ಅಬ್ದುಲ್ ವಾಜೀದ್ ಆರೋಪ

ಬೆಂಗಳೂರು: ಹುಳಿಮಾವು ಕೆರೆ ಕೋಡಿ ಒಡೆದು 339 ಮನೆಗಳಿಗೆ ಹಾನಿಯಾಗಿದೆ ಎಂದು ವರದಿಯಾಗಿದ್ರೂ ಕೇವಲ 156 ಮನೆಗಳಿಗೆ ಮಾತ್ರ ಪರಿಹಾರ ಘೋಷಿಸಲಾಗಿದೆ ಎಂದು ಬಿಬಿಎಂಪಿ ವಿರೋಧ ಪಕ್ಷ ನಾಯಕ ಅಬ್ದುಲ್ ವಾಜಿದ್ ಆರೋಪಿಸಿದ್ದಾರೆ.

ಹುಳಿಮಾವು ಕೆರೆ ದುರಂತ, ಪರಿಹಾರದಲ್ಲಿ ತಾರತಮ್ಯ: ಅಬ್ದುಲ್ ವಾಜೀದ್ ಆರೋಪ

ಸರ್ಕಾರದಿಂದ 40 ಸಾವಿರ ರೂಪಾಯಿ ಪರಿಹಾರ, ಬಿಬಿಎಂಪಿಯಿಂದ 10 ಸಾವಿರ ಪರಿಹಾರ ನೀಡುವ ಬದಲು ಐವತ್ತು ಸಾವಿರದವರೆಗೆ ಹೆಚ್ಚಿಸಬೇಕೆಂದು ಒತ್ತಾಯ ಮಾಡಿದರು. ಅಲ್ಲದೆ ಕೆರೆಗಳ ಅಭಿವೃದ್ಧಿಗಾಗಿ ಕೇವಲ ಆರು ಕೋಟಿ ನಿಗದಿಪಡಿಸಿದ್ದು, ಇದನ್ನು ಹೆಚ್ಚು ಮಾಡಬೇಕು. ಬೆಂಗಳೂರಲ್ಲಿ 208 ಕೆರೆಗಳಿವೆ. ಇವುಗಳ ನಿರ್ವಹಣೆಗೆ ಕೇವಲ ಆರು ಅಧಿಕಾರಿಗಳಿದ್ದು, ಸಿಬ್ಬಂದಿ ಕೊರತೆಯಿದೆ. ಹೀಗಾಗಿ 25ರಿಂದ 30 ವಿವಿಧ ಹಂತದ ಅಧಿಕಾರಿಗಳನ್ನು ನಿಯೋಜಿಸಬೇಕು ಎಂದು ಒತ್ತಾಯಿಸಿದರು.

Intro:ಹುಳಿಮಾವು ಹಾನಿ ಪರಿಹಾರದಲ್ಲಿ ತಾರತಮ್ಯ ಆರೋಪ

ಬೆಂಗಳೂರು: ಹುಳಿಮಾವು ಕೆರೆ ಕೋಡಿ ಒಡೆದು 630 ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. 339 ಮನೆಗಳಿಗೆ ಹಾನಿಯಾಗಿದೆ ಎಂದು ವರದಿಯಾಗಿದ್ರೂ, ಕೇವಲ 156 ಮನೆಗಳಿಗೆ ಪರಿಹಾರ ನೀಡಲಾಗುತ್ತಿದೆ. ಅಲ್ಲದೆ ಈ ವರೆಗೂ ಯಾವುದೇ ಪರಿಹಾರ ನೀಡಿಲ್ಲ ಎಂದು ಬಿಬಿಎಂಪಿ ವಿರೋಧ ಪಕ್ಷದ ನಾಯಕ, ಅಬ್ದುಲ್ ವಾಜಿದ್ ಸುದ್ದಿಗೋಷ್ಟಿ ನಡೆಸಿ ತಿಳಿಸಿದರು.
ಸರ್ಕಾರದಿಂದ 40 ಸಾವಿರ ರೂಪಾಯಿ ಪರಿಹಾರ, ಬಿಬಿಎಂಪಿಯಿಂದ 10 ಸಾವಿರ ಪರಿಹಾರ ನೀಡಲು ಮುಂದಾಗಿದ್ದು, ಪಾಲಿಕೆ ತನ್ನ ಪರಿಹಾರ ಹಣ ಹೆಚ್ಚು ಮಾಡಿ, ಐವತ್ತು ಸಾವಿರದವರೆಗೆ ಹೆಚ್ಚಿಸಬೇಕೆಂದು ಒತ್ತಾಯ ಮಾಡಿದರು.
ಅಲ್ಲದೆ ಕೆರೆಗಳ ಅಭಿವೃದ್ಧಿಗಾಗಿ ಅಭಿವೃದ್ಧಿಗಾಗಿ ಕೇವಲ ಆರು ಕೋಟಿ ನಿಗದಿಪಡಿಸಿದ್ದು, ಇದನ್ನು ಹೆಚ್ಚು ಮಾಡಬೇಕು. ಬೆಂಗಳೂರಲ್ಲಿ 208 ಕೆರೆಗಳಿದ್ದು ಇವುಗಳ ನಿರ್ವಹಣೆಗೆ ಕೇವಲ ಆರು ಅಧಿಕಾರಿಗಳಿದ್ದು, ಸಿಬ್ಬಂದಿ ಕೊರತೆಯಿದೆ. ಹೀಗಾಗಿ 25 ರಿಂದ 30 ವಿವಿಧ ಹಂತದ ಅಧಿಕಾರಿಗಳನ್ನು ನಿಯೋಜಿಸಬೇಕು ಎಂದು ಒತ್ತಾಯಿಸಿದರು.

ಉಪಚುನಾವಣಾ ಕ್ಷೇತ್ರಗಳಲ್ಲಿ ಅಧಿಕಾರಿಗಳ ವರ್ಗಕ್ಕೆ ಒತ್ತಾಯ
ನಗರದ ಉಪ ಚುನಾವಣೆ ನಡೆಯುವ ನಾಲ್ಕು ಕ್ಷೇತ್ರಗಳಲ್ಲಿ ನಾಲ್ಕು - ಐದು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿರುವ ಅಧಿಕಾರಿಗಳನ್ನು, ಅಭಿಯಂತರರನ್ನು ಚುನಾವಣೆ ಮುಗಿಯುವವರೆಗೆ ಬೇರೆ ಕ್ಷೇತ್ರಕ್ಕೆ ವರ್ಗಾಯಿಸಬೇಕೆಂದು ಒತ್ತಾಯಿಸಿದರು.

ಕೆರೆ ಪರಿಹಾರವಾಗಿ ಪ್ರತಿಕ್ರಿಯೆ ನೀಡಿದ, ಆಡಳಿತ ಪಕ್ಷದ ನಾಯಕ ಮುನೀಂದ್ರ ಕುಮಾರ್ ನೆರೆ ಪರಿಹಾರದಲ್ಲಿ ಯಾವುದೇ ತಾರತಮ್ಯ ಇಲ್ಲ. ಹೆಚ್ಚು ಹಾನಿಯಾಗಿರುವವರಿಗೆ ಮೊದಲು ಪರಿಹಾರ ನೀಡಲಾಗುತ್ತಿದೆ. ಆಡಳಿತ ಹಾಗೂ ಅಧಿಕಾರವರ್ಗ ಅಲ್ಲೇ ಇದ್ದು ನೋಡಿಕೊಳ್ಳುತ್ತಿದ್ದಾರೆ ಎಂದರು.

ಸೌಮ್ಯಶ್ರೀ
Kn_bng_01_bbmp_PC_7202707
Body:..Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.