ETV Bharat / state

ಅತ್ತಿಬೆಲೆ ಪಟಾಲಮ್ಮ ಕೆರೆ ಒತ್ತುವರಿಗೆ ಪ್ರಭಾವಿಗಳ ಹುನ್ನಾರ... ತಂತಿ ಬೇಲಿ ಹಾಕಿಸಿದ ತಹಸೀಲ್ದಾರ್​ - ಆನೇಕಲ್ ತಾಲೂಕಿನ ಅತ್ತಿಬೆಲೆ

ಆನೇಕಲ್​ನಲ್ಲಿ ಕೋಟ್ಯಂತರ ರೂ. ಬೆಲೆಬಾಳುವ ಜಾಗವನ್ನು ಕಬಳಿಕೆ ಮಾಡಲು ಹುನ್ನಾರ ನಡೆಸಿದ್ದರ ಬಗ್ಗೆ ತಹಶೀಲ್ದಾರ್ ಗಮನಕ್ಕೆ ಬಂದಿದ್ದು, ಕೂಡಲೇ ತಹಶೀಲ್ದಾರ್ ಸ್ಥಳ ಪರಿಶೀಲನೆ ನಡೆಸಿ ತಂತಿ ಬೇಲಿ ಹಾಕಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತಹಶೀಲ್ದಾರ್​​
author img

By

Published : Oct 30, 2019, 8:07 AM IST

Updated : Oct 30, 2019, 8:21 AM IST

ಆನೇಕಲ್ : ಇಲ್ಲಿನ ಅತ್ತಿಬೆಲೆ ಪಟಾಲಮ್ಮ ಕೆರೆ ಸರ್ವೇ ನಂಬರ್ 8 ರಲ್ಲಿ, 1 ಎಕರೆ 28 ಕುಂಟೆ ಕೆರೆ ಜಾಗವನ್ನು ಕೆಲ ಪ್ರಭಾವಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡು ಮನೆಗಳನ್ನು ಕಟ್ಟಿಕೊಂಡಿದ್ದರು ಎನ್ನಲಾದ ಜಾಗವನ್ನು, ತಹಶೀಲ್ದಾರ್ ದಿನೇಶ್​​​ ಅವರು ಸ್ಥಳ ಪರಿಶೀಲನೆ ನಡೆಸಿ ತಂತಿ ಬೇಲಿ ಹಾಕಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಅತ್ತಿಬೆಲೆಯ ಪಟಾಲಮ್ಮ ಕೆರೆಯಲ್ಲಿ 3 ಎಕರೆ 26 ಕುಂಟೆ ಜಾಗವಿತ್ತು. ಅದರಲ್ಲಿ 1 ಎಕರೆ 20 ಗುಂಟೆ ಜಾಗದಲ್ಲಿ ಕೆಲ ಪ್ರಭಾವಿಗಳು ಮನೆಗಳನ್ನು ಕಟ್ಟಿಕೊಂಡಿದ್ದಲ್ಲದೇ, ಕೆರೆ ಜಾಗದಲ್ಲಿ ಕಸ ತಂದು ಸುರಿದಿದ್ದಾರೆ. ಈ ಬಗ್ಗೆ ಎಚ್ಚೆತ್ತ ತಾಲೂಕು ಆಡಳಿತ ಆ ಜಾಗವನ್ನು ವಶಕ್ಕೆ ಪಡೆದು ಬೇಲಿ ಹಾಕಿದ್ದಾರೆ.

ಸರ್ಕಾರಿ ಜಾಗ ಒತ್ತುವರಿ

ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ತಹಶಿಲ್ದಾರ್ ಸ್ಥಳಕ್ಕೆ ಭೇಟಿಕೊಟ್ಟು ಸರ್ಕಾರಿ ನಾಮಫಲಕ ಹಾಕುವ ಮೂಲಕ ಆ ಜಾಗವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಇನ್ನು ಕೆರೆಯಂಗಳವನ್ನು ಪುನರುಜ್ಜೀವನ ಮಾಡೋದಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ತಕ್ಷಣಕ್ಕೆ ಕಾಂಪೌಂಡ್ ಹಾಕಲಾಗಿದೆ.

Intro:KN_BNG_ANKL01_291019_ KERE OTTUVARI_MUNIRAJU_KA10020
ಕೆರೆ ಒತ್ತುವರಿ ತೆರವು ಮಾಡಲು ತಹಶೀಲ್ದಾರ್, ಪರಿಶೀಲನೆ- ಆದೇಶ.
ಆನೇಕಲ್
ಅಂಕರ್: ಆನೇಕಲ್ ನ ಅತ್ತಿಬೆಲೆ ಪಟಾಲಮ್ಮ ಕೆರೆ ಸರ್ವೇ ನಂಬರ್ ಎಂಟರಲ್ಲಿ ಒಂದು ಎಕರೆ 28 ಗುಂಟೆ ಕೆರೆ ಜಾಗವನ್ನು ಕೆಲವು ಪ್ರಭಾವಿಗಳು ಒತ್ತುವರಿ ಮಾಡಿಕೊಂಡು ಮನೆಗಳನ್ನು ಕಟ್ಟಿಕೊಂಡಿದ್ದರು. .. ಅದಲ್ಲದೇ ಅ ಜಾಗದಲ್ಲಿ ಕಸವನ್ನು ತಂದು ಸುರಿದು .. ಕೋಟ್ಯಂತರ ರೂಪಾಯಿ ಬೆಲೆಬಾಳುವ ಜಾಗವನ್ನು ಕಬಳಿಕೆ ಮಾಡಲು ಹುನ್ನಾರ ನಡೆಸಿದ್ರು ಹೀಗಾಗಿ ತಹಶೀಲ್ದಾರ್ ಗಮನಕ್ಕೆ ಬಂದು ಸ್ಥಳ ಪರಿಶೀಲನೆ ನಡೆಸಿ ತಂತಿ ಬೇಲಿ ಹಾಕಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಅತ್ತಿಬೆಲೆಯ ಪಟಾಲಮ್ಮ ಕೆರೆಯಲ್ಲಿ 03:26 ಜಾಗವಿತ್ತು, ಆದರೆ ಕೆಲ ಪ್ರಭಾವಿಗಳು ಕೆರೆ ಅಂಗಳದಲ್ಲಿ ಮನೆಗಳನ್ನು ಕಟ್ಟಿಕೊಂಡಿದ್ದಲ್ಲದೆ ಕೆರೆ ಜಾಗದಲ್ಲಿ ಕಸ ತ್ಯಾಜ್ಯಗಳನ್ನು ತಂದು ಸುರಿಸಿದರು, ಒಂದು ಎಕರೆ 20 ಕುಂಟೆ ಜಾಗವನ್ನ ಅತಿಕ್ರಮ ಮಾಡಿಕೊಂಡು. ಎಚ್ಚೆತ್ತ ತಾಲೂಕು ಆಡಳಿತ ವಶಕ್ಕೆ ಪಡೆದು ಆ ಜಾಗಕ್ಕೆ ಬೇಲಿ ಹಾಕುವ ಮೂಲಕ ಸರ್ಕಾರಿ ಜಾಗವನ್ನು ವಶಕ್ಕೆ ಪಡೆದಿದ್ದಾರೆ...
ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ತಹಶಿಲ್ದಾರ್ ಸ್ಥಳಕ್ಕೆ ಭೇಟಿಕೊಟ್ಟು ಸರ್ಕಾರಿ ನಾಮಫಲಕ ಹಾಕುವ ಮೂಲಕ ಆ ಜಾಗವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ, ಇನ್ನು ಕೆರೆಯಂಗಳವನ್ನು ಪುನರ್ಜೀವನ ಮಾಡೋದಕ್ಕೆ ನಮ್ಮ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ತಕ್ಷಣಕ್ಕೆ ಈಗ ಕಾಂಪೌಂಡ್ ಹಾಕಲಾಗಿದೆ..
ಬೈಟ್೧: ದಿನೇಶ್ ತಹಶಿಲ್ದಾರ್ ಆನೇಕಲ್
Body:KN_BNG_ANKL01_291019_ KERE OTTUVARI_MUNIRAJU_KA10020

Conclusion:KN_BNG_ANKL01_291019_ KERE OTTUVARI_MUNIRAJU_KA10020

Last Updated : Oct 30, 2019, 8:21 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.