ETV Bharat / state

ದೆಹಲಿಯ ರೈತ ಪ್ರತಿಭಟನೆ ಬೆಂಬಲಿಸುವಂತೆ ಜಿ ಸಿ ಚಂದ್ರಶೇಖರ್ ಮನವಿ - ದೆಹಲಿಯಲ್ಲಿ ರೈತ ಪ್ರತಿಭಟನೆ

ಟ್ವೀಟ್ ಮೂಲಕ ಸಾರ್ವಜನಿಕರಿಗೆ ಮನವಿ ಮಾಡಿರುವ ಅವರು, ದೆಹಲಿಯಲ್ಲಿ 96 ಸಾವಿರ ಟ್ರ್ಯಾಕ್ಟರ್​​ಗಳು, 1.20 ಕೋಟಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಅವರು ಭಾರತದ ರಾಜಧಾನಿಯ ಹೊರವಲಯದಲ್ಲಿ ನಿಂತಿದ್ದಾರೆ. ಇದು ಇತಿಹಾಸದಲ್ಲಿಯೇ ಅತೀ ದೀರ್ಘ ರೈತ ಪ್ರತಿಭಟನಾ ಮೆರವಣಿಗೆಯಾಗಿದೆ..

ಜಿ.ಸಿ.ಚಂದ್ರಶೇಖರ್
GC Chandrashekhar
author img

By

Published : Nov 29, 2020, 4:25 PM IST

ಬೆಂಗಳೂರು : ಪ್ರಪಂಚದ ಇತಿಹಾಸದಲ್ಲೇ ಅತಿ ದೊಡ್ಡ ಪ್ರತಿಭಟನೆ ದೆಹಲಿಯಲ್ಲಿ ನಡೆಯುತ್ತಿದೆ. ಅದನ್ನು ಬೆಂಬಲಿಸುವಂತೆ ರಾಜ್ಯಸಭೆ ಸದಸ್ಯ ಜಿ ಸಿ ಚಂದ್ರಶೇಖರ್ ಮನವಿ ಮಾಡಿದ್ದಾರೆ.

  • 3/1 ದಯವಿಟ್ಟು ಇದನ್ನು ಕನಿಷ್ಠ ಒಬ್ಬ ವ್ಯಕ್ತಿಗೆ ರವಾನಿಸಿ. ನಮ್ಮ ಹೋರಾಟಕ್ಕೆ ಶಕ್ತಿ ತುಂಬಿ.

    - ಹೋರಾಟದಲ್ಲಿ ಭಾಗವಹಿಸಿರುವ ರೈತರೊಬ್ಬರ ಮನವಿ. pic.twitter.com/QArqs2T1gC

    — GC ChandraShekhar (@GCC_MP) November 29, 2020 " class="align-text-top noRightClick twitterSection" data=" ">

ಟ್ವೀಟ್ ಮೂಲಕ ಸಾರ್ವಜನಿಕರಿಗೆ ಮನವಿ ಮಾಡಿರುವ ಅವರು, ದೆಹಲಿಯಲ್ಲಿ 96 ಸಾವಿರ ಟ್ರ್ಯಾಕ್ಟರ್​​ಗಳು, 1.20 ಕೋಟಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಅವರು ಭಾರತದ ರಾಜಧಾನಿಯ ಹೊರವಲಯದಲ್ಲಿ ನಿಂತಿದ್ದಾರೆ. ಇದು ಇತಿಹಾಸದಲ್ಲಿಯೇ ಅತೀ ದೀರ್ಘ ರೈತ ಪ್ರತಿಭಟನಾ ಮೆರವಣಿಗೆಯಾಗಿದೆ. ನಮ್ಮ ಹೋರಾಟವನ್ನು ಬಲಪಡಿಸಿ, ಇತಿಹಾಸದ ಸುಂದರ ಅಧ್ಯಾಯವಾಗಿರುವ ನಮ್ಮ ಹೋರಾಟವನ್ನು ದಯವಿಟ್ಟು ಜನರಿಗೆ ತಿಳಿಸಿ. ಕನಿಷ್ಠ ನಿಮ್ಮ ಮಿತ್ರರಿಗಾದರೂ ನಮ್ಮ ಮನವಿಯನ್ನು ತಲುಪಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.

  • 96 ಸಾವಿರ ಟ್ರಾಕ್ಟರುಗಳು, 1.20 ಕೋಟಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ..ಅವರು ಭಾರತದ ರಾಜಧಾನಿಯ ದೆಹಲಿಯ ಹೊರವಲಯದಲ್ಲಿ ನಿಂತಿದ್ದಾರೆ.. ಪ್ರಪಂಚದ ಇದು ಇತಿಹಾಸದಲ್ಲಿಯೇ ಅತಿ ದೀರ್ಘ ರೈತ ಪ್ರತಿಭಟನಾ ಮೆರವಣಿಗೆ..ನಮ್ಮ ಹೋರಾಟವನ್ನು ಬಲಪಡಿಸಿ..ನಾವು ಕೊಯ್ಲು ಮಾಡುವ ಬೆಳೆ ನಿಮ್ಮ ಬುಟ್ಟಿಗಳಲ್ಲಿದೆ. pic.twitter.com/TWT8ONa4su

ರೈತನೊಬ್ಬ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಅನ್ನ ಬೆಳೆಯುವ ಅನ್ನದಾತರು ಎನ್ನನುವುದನ್ನು ಮರೆಯಬೇಡಿ. ನಮ್ಮ ಹೋರಾಟಕ್ಕೆ ಶಕ್ತಿ ತುಂಬಿ ಎಂದು ಹೋರಾಟದಲ್ಲಿ ಭಾಗವಹಿಸಿರುವ ರೈತರೊಬ್ಬರ ಮನವಿ ಮಾಡಿಕೊಂಡಿರುವುದನ್ನು ಇಲ್ಲಿ ಚಂದ್ರಶೇಖರ್ ಸ್ಮರಿಸಿದ್ದಾರೆ.

ರಾಷ್ಟ್ರರಾಜಧಾನಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಕಾಂಗ್ರೆಸ್ ನಾಯಕರು ಸ್ವಾಗತಿಸಿದ್ದು, ಸರ್ಕಾರ ರೈತರ ನ್ಯಾಯಯುತ ಪ್ರತಿಭಟನೆ ನಡೆಸಲು ಅವಕಾಶ ಮಾಡಿಕೊಡಬೇಕು ಹಾಗೂ ಸಮಸ್ಯೆ ನಿವಾರಿಸಬೇಕು ಎಂದು ಒತ್ತಾಯಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.