ETV Bharat / state

ಜ್ಯೂವೆಲರಿ ಶಾಪ್ ಮಾಲೀಕನ ಮನೆಯ ಸಂಪ್​​ನಲ್ಲಿ ಕೆಲಸದಾಕೆಯ ಶವ ಪತ್ತೆ! - Ground floor Latest Crime News

ಬೆಂಗಳೂರಿನ ಟಿ. ದಾಸರಹಳ್ಳಿಯಲ್ಲಿರುವ ಮಮತ ಜ್ಯುವೆಲರಿ ಶಾಪ್ ಮಾಲೀಕ ನವರತನ್ ಜೈನ್ ಎಂಬುವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಶವವಾಗಿ ಮಾಲೀಕನ ಮನೆಯ ಸಂಪ್​ನಲ್ಲಿ ಪತ್ತೆಯಾಗಿರುವ ಘಟನೆ ನಡೆದಿದೆ.

Dead Body found at the tank of jewelry shop owner's home
ಜ್ಯೂವೆಲರಿ ಶಾಪ್ ಮಾಲೀಕನ ಮನೆಯ ಸಂಪ್ ನಲ್ಲಿ ಕೆಲಸದಾಕೆಯ ಶವ ಪತ್ತೆ
author img

By

Published : Nov 4, 2020, 3:26 PM IST

ನೆಲಮಂಗಲ(ಬೆಂಗಳೂರು): ಜ್ಯುವೆಲರಿ ಶಾಪ್ ಮಾಲೀಕನ ಮನೆಯ ಸಂಪ್​​ನಲ್ಲಿ ಕೆಲಸದಾಕೆಯ ಶವ ಪತ್ತೆಯಾಗಿದ್ದು, ಹಲವು ಸಂಶಯಗಳಿಗೆ ಕಾರಣವಾಗಿದೆ.

ಬೆಂಗಳೂರಿನ ಟಿ. ದಾಸರಹಳ್ಳಿಯಲ್ಲಿ ಘಟನೆ ನಡೆದಿದ್ದು, ಮಲ್ಲಸಂದ್ರದ ನಿವಾಸಿ ಸಾಕಮ್ಮ(55) ಮೃತ ಮಹಿಳೆ. ಈ ಮಹಿಳೆ ಕಳೆದ 15 ವರ್ಷಗಳಿಂದ ಮಮತ ಜ್ಯುವೆಲರಿ ಶಾಪ್ ಮಾಲೀಕ ನವರತನ್ ಜೈನ್ ಎಂಬುವರ ಮನೆಯಲ್ಲಿ ಕೆಲಸ ಮಾಡುತ್ತಿದ್ದಳು. ಇಂದು ಬೆಳಗ್ಗೆ ನಿಗೂಢವಾಗಿ ಮನೆಯ ಸಂಪ್​​ನಲ್ಲಿ ಆಕೆಯ ಶವ ಪತ್ತೆಯಾಗಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ. ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.