ETV Bharat / state

ರಾಜ್ಯದ ಭದ್ರತೆಗೆ ನಮ್ಮ ಪ್ರಥಮ ಆದ್ಯತೆ : ಡಿಸಿಎಂ

author img

By

Published : May 31, 2019, 3:13 PM IST

ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ಅನುಮಾನಾಸ್ಪದ ವಸ್ತು ಪತ್ತೆ ವಿಚಾರವಾಗಿ ಡಿಸಿಎಂ ಪರಮೇಶ್ವರ್​ ರಾಜ್ಯದ ಭದ್ರತೆಗೆ ನಮ್ಮ ಪ್ರಥಮ ಆದ್ಯತೆ. ಪ್ರಪಂಚದಾದ್ಯಂತ ಟೆರರಿಸ್ಟ್ ಆಕ್ಟಿವಿಟೀಸ್ ನಡೀತಿರುತ್ತೆ. ಇದನ್ನ ನಾವು ಪ್ರತಿನಿತ್ಯ ಗಮನಿಸ್ತೇವೆ. ಇದಕ್ಕಾಗಿ ಪ್ರತ್ಯೇಕ ತಂಡವೇ ಇದೆ, ಅಲ್ಲದೆ ದೇಶದ ನಾನಾ ಕಡೆಯಿಂದಲೂ ಇಂಟಲಿಜೆನ್ಸ್ ರಿಪೋರ್ಟ್‌ಗಳು ಬರುತ್ತವೆ. ರಾಜ್ಯದ ಭದ್ರತೆಯನ್ನು ಬಗ್ಗೆ ನಾವು ಗಂಭೀರವಾಗಿ ತಗೆದುಕೊಂಡು ಪರಿಶೀಲಿಸ್ತೇವೆ ಎಂದರು.

ಡಿಸಿಎಂ ಪರಮೇಶ್ವರ್

ಬೆಂಗಳೂರು: ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ಅನುಮಾನಾಸ್ಪದ ವಸ್ತು ಪತ್ತೆ ವಿಚಾರವಾಗಿ ಡಿಸಿಎಂ ಪರಮೇಶ್ವರ್​ ರಾಜ್ಯದ ಭದ್ರತೆ ನಮ್ಮ ಪ್ರಥಮ ಆದ್ಯತೆ. ಪ್ರಪಂಚದಾದ್ಯಂತ ಭಯೋತ್ಪಾದಕ ಚಟುವಟಿಕೆಗಳು ನಡೀತಿರುತ್ತವೆ. ಇದನ್ನೆಲ್ಲಾ ನಾವು ಪ್ರತಿನಿತ್ಯ ಗಮನಿಸುತ್ತೇವೆ. ಇದಕ್ಕಾಗಿ ಪ್ರತ್ಯೇಕ ತಂಡವೇ ಇದೆ, ಅಲ್ಲದೆ ದೇಶದ ವಿವಿಧೆಡೆಯಿಂದಲೂ ಗುಪ್ತಚರ ವರದಿಗಳು ಬರುತ್ತವೆ. ರಾಜ್ಯದ ಭದ್ರತೆಯನ್ನು ನಾವು ಗಂಭೀರವಾಗಿ ತಗೆದುಕೊಂಡು ಪರಿಶೀಲಿಸುತ್ತೇವೆ ಎಂದರು.

ರಾಜ್ಯದ ಭದ್ರತೆಗೆ ನಮ್ಮ ಪ್ರಥಮ ಆದ್ಯತೆ : ಡಿಸಿಎಂ

ಸ್ಥಳೀಯ ಸಂಸ್ಥೆಗಳ ಫಲಿತಾಂಶ ಬಗ್ಗೆ ಮಾತನಾಡಿದ ಡಿಸಿಎಂ, ಕಾಂಗ್ರೆಸ್ 132 ವರ್ಷಗಳ ಇತಿಹಾಸ ಇರುವ ಪಕ್ಷ. ಸೋಲು-ಗೆಲುವು ಎಲ್ಲವನ್ನೂ ನಾವು ಕಂಡಿದ್ದೀವಿ. ಕಾಂಗ್ರೆಸ್ ಮತ್ತೆ ಬೌನ್ಸ್ ಬ್ಯಾಕ್ ಮಾಡಲಿದೆ. ಜನರ ಮೇಲೆ ಲೋಕಸಭಾ ಚುನಾವಣೆ ಫಲಿತಾಂಶ ಪ್ರಭಾವ ಬೀರಿದೆ. ಈ ಪ್ರಭಾವ ಹೋಗಲು ಸ್ವಲ್ಪ ಸಮಯ ಬೇಕು. ಬಿಜೆಪಿ ಸರ್ಕಾರದ ಆಡಳಿತದ ಬಂಡವಾಳ ಇನ್ನು ಕೆಲವು ತಿಂಗಳಲ್ಲಿ ಗೊತ್ತಾಗಲಿದೆ. ಮನಮೋಹನ್ ಸಿಂಗ್ ಕೂಡಾ 10 ವರ್ಷ ಅಧಿಕಾರ ನಡೆಸಿದ್ರು. ಜನಕ್ಕೆ ಬದಲಾವಣೆ ಬೇಕಿತ್ತು. ಭವಿಷ್ಯದಲ್ಲಿ ಮತ್ತೆ ಬದಲಾವಣೆ ಆಗಲಿದೆ ಎಂದು ಪರಂ ಭವಿಷ್ಯ ನುಡಿದರು.

ರಮೇಶ್ ಕುಮಾರ್ ಪತ್ರದ ಬಗ್ಗೆ ಡಿಸಿಎಂ ಪರಮೇಶ್ವರ್ ಮಾತನಾಡಿ, ರಮೇಶ್ ಕುಮಾರ್ ಅತ್ಯಂತ ಹಿರಿಯ ಶಾಸಕರು. ಅವರೀಗ ನಮ್ಮ ಸಭಾಧ್ಯಕ್ಷರಾಗಿದ್ದಾರೆ. ಅವರ ಅನುಭವದ ಆಧಾರದ ಮೇಲೆ ಯಾವುದು ಸರಿಯಿಲ್ಲ ಅನ್ಸುತ್ತೊ ಅದನ್ನು ಸರಿಯಿಲ್ಲ ಅಂತ ಹೇಳುವ ಪ್ರವೃತ್ತಿ ಅವರದ್ದು. ಅವರು ಹೇಳಿದ್ದನ್ನು ನಾವು ಸ್ವೀಕಾರ ಮಾಡ್ತೇವೆ. ಮುಖ್ಯಮಂತ್ರಿಯವರು ಕೂಡ ಸ್ವೀಕಾರ ಮಾಡ್ತಾರೆ. ನಾನು ಡಿಸಿಎಂ ಆಗಿ ಸಿಎಂ ಪರವಾಗಿ ಹೇಳ್ತೇನೆ. ಸರ್ಕಾರದಲ್ಲಿ ನನಗೂ ಕೂಡ ಜವಾಬ್ದಾರಿ ಇದೆ. ಅವರ ಸಲಹೆ ಸೂಚನೆ ಸ್ವೀಕರಿಸಿ ಪರಿಣಾಮಕಾರಿಯಾಗಿ ಕೆಲಸ ಕಾರ್ಯಗಳನ್ನು ಮಾಡುತ್ತೇವೆ ಎಂದು ತಿಳಿಸಿದರು.

Intro:ರಕ್ಷಣೆ ನಮ್ಮ ಪ್ರಮುಖ ಆದ್ಯತೆ- ರೈಲ್ವೇ ನಿಲ್ದಾಣದಲ್ಲಿ ಅನುಮಾನ್ಪದ ವಸ್ತು ಪತ್ತೆ ಬಗ್ಗೆ ಡಿಸಿಎಂ ಹೇಳಿಕೆ
ಬೆಂಗಳೂರು- ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ಅನುಮಾನಾಸ್ಪದ ವಸ್ತು ಪತ್ತೆ ವಿಚಾರವಾಗಿ ಬೆಂಗಳೂರಿನಲ್ಲಿ ಡಿಸಿಎಂ ಪರಮೇಶ್ವರಂ ಪ್ರತಿಕ್ರಿಯೆ ನೀಡಿ ರಾಜ್ಯದ ಭದ್ರತೆ ನಮ್ಮ ಪ್ರಥಮ ಆದ್ಯತೆ. ಪ್ರಪಂಚದಾದ್ಯಂತ ಟೆರರಿಸ್ಟ್ ಆಕ್ಟಿವಿಟಿ ನಡೀತಿರುತ್ತೆ. ಇದನ್ನ ನಾವು ಪ್ರತಿನಿತ್ಯ ಗಮನಿಸ್ತೇವೆ. ಇದಕ್ಕಾಗಿ ಪ್ರತ್ಯೇಕ ತಂಡವೇ ಇದೆ, ಅಲ್ಲದೆ ದೇಶದಲ್ಲೂ ಇಂಟಲಿಜೆನ್ಸ್ ರಿಪೋರ್ಟ್ ಗಳು ಬರುತ್ತವೆ. ರಾಜ್ಯದ ಭದ್ರತೆ ಬಗ್ಗೆ ನಾವು ಗಂಭೀರವಾಗಿ ತಗೆದುಕೊಂಡು ಪರಿಶೀಲಿಸ್ತೇವೆ ಎಂದರು.
ಇನ್ನು ಸ್ಥಳೀಯ ಸಂಸ್ಥೆಗಳ ಫಲಿತಾಂಶ ಹಿನ್ನೆಲೆಯಲ್ಲಿ ಮಾತನಾಡಿಸದ ಡಿಸಿಎಂ, ಕಾಂಗ್ರೆಸ್ 132 ವರ್ಷಗಳ ಇತಿಹಾಸ ಇರುವ ಪಕ್ಷ. ಸೋಲು - ಗೆಲುವು ಎಲ್ಲವನ್ನು ಕಂಡಿದ್ದೀವಿ. ಕಾಂಗ್ರೆಸ್ ಮತ್ತೆ ಬೌನ್ಸ್ ಬಾಕ್ ಆಗಲಿದೆ. ಜನರ ಮೇಲೆ ಲೋಕಸಭಾ ಚುನಾವಣೆ ಫಲಿತಾಂಶದ ಮೇಲೆ ಪ್ರಭಾವ ಬೀರಿದೆ.ಈ ಪ್ರಭಾವ ಹೋಗಲು ಸ್ವಲ್ಪ ಸಮಯ ಬೇಕು. ಬಿಜೆಪಿ ಸರ್ಕಾರದ ಆಡಳಿತ ಇನ್ನು ಕೆಲವು ತಿಂಗಲಕು ಅಥವಾ ವರ್ಷದಲ್ಲಿ ಗೊತ್ತಾಗಲಿದೆ. ಬಿಜೆಪಿ ಆಡಳಿತ ನೋಡಿದ ಮೇಲೆ ಜನ ನಿರ್ಧಾರ ಮಾಡ್ತಾರೆ. ಕಾಂಗ್ರೆಸ್ ನ ಮನಮೋಹನ್ ಸಿಂಗ್ ಕೂಡಾ 10 ವರ್ಷ ಅಧಿಕಾರ ನಡೆಸಿದ್ರು ಜನಕ್ಕೆ ಬದಲಾವಣೆ ಬೇಕಿತ್ತು. ಬಿಜೆಪಿ ಬಂತು ಹಾಗೇ ಮತ್ತೆ ಬದಲಾವಣೆ ಆಗಲಿದೆ ಎಂದರು. ಮೈತ್ರಿ ಇಲ್ಲದೇ ಇರುವ ಕಡೆ ಕಾಂಗ್ರೆಸ್ ಗೆ ಕೆಲವೆಡೆ ಲಾಭ ಆಗಿರೊ ಬಗ್ಗೆ ಪರಮೇಶ್ವರ್ ಪ್ರತಿಕ್ರಿಯೆ ನೀಡಿಲ್ಲ.

ಇನ್ನು ರಮೇಶ್ ಕುಮಾರ್ ಪತ್ರದ ಬಗ್ಗೆ ಡಿಸಿಎಂ ಪರಮೇಶ್ವರ್ ಮಾತನಾಡಿ, ರಮೇಶ್ ಕುಮಾರ್ ಅತ್ಯಂತ ಹಿರಿಯ ಶಾಸಕರು.ಅವರೀಗ ನಮ್ಮ ಸಭಾಧ್ಯಕ್ಷರಾಗಿದ್ದಾರೆ.
ಅವರ ಅನುಭವದ ಆಧಾರದ ಮೇಲೆ ಯಾವುದು ಸರಿಯಿಲ್ಲ ಅನ್ಸುತ್ತೊ ಅದನ್ನು ಸರಿಯಿಲ್ಲ ಅಂತ ಹೇಳೊ ಪ್ರವೃತ್ತಿ ಅವರದ್ದು.ಅವರು ಹೇಳಿದ್ದನ್ನು ನಾವು ಸ್ವೀಕಾರ ಮಾಡ್ತೇವೆ..ಮುಖ್ಯಮಂತ್ರಿಯವರು ಕೂಡ ಸ್ವೀಕಾರ ಮಾಡ್ತಾರೆ, ನಾನು ಡಿಸಿಎಂ ಆಗಿ ಸಿಎಂ ಪರವಾಗಿ ಹೇಳ್ತೇನೆ.ಸರ್ಕಾರದಲ್ಲಿ ನನಗೂ ಕೂಡ ಜವಾಬ್ದಾರಿ ಇದೆ
ಅವರ ಸಲಹೆ ಸೂಚನೆ ಸ್ವೀಕಕರಿಸಿ ಪರಿಣಾಮಕಾರಿಯಾಗಿ ಕೆಲಸ ಕಾರ್ಯಗಳನ್ನು ಮಾಡುತ್ತೇವೆ ಎಂದರು.

ಸೌಮ್ಯಶ್ರೀ
KN_BNG_03_31_DCM_reaction_script_sowmya_7202707Body:..Conclusion:..

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.