ETV Bharat / state

ಕೊರೊನಾಗೆ 'ಆ್ಯಂಟಿ' ವೈರಸ್‌: ಬೆಂಗಳೂರಿನ ಈ ಆಸ್ಪತ್ರೆಗಳಲ್ಲಿ ಸಿಗಲಿದೆ ಚಿಕಿತ್ಸೆ.. - ಕೊರೊನಾ ವೈರಸ್ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗಳು

ದೇಶ ಸೇರಿದಂತೆ ವಿಶ್ವದ ಹಲವೆಡೆ ಭಯ ಹುಟ್ಟಿಸಿರುವ ಮಹಾಮಾರಿ ಕೊರೊನಾ ವೈರಸ್​ ತಡೆಗೆ ದೇಶಾದ್ಯಂತ ಆರೋಗ್ಯ ಇಲಾಖೆಗಳು ಅಗತ್ಯ ಕ್ರಮ ಕೈಗೊಂಡಿವೆ. ರಾಜ್ಯದಲ್ಲಿ ಕೂಡ ಆರೋಗ್ಯ ಇಲಾಖೆ ಕೊರೊನಾ ಚಿಕಿತ್ಸೆಗೆ ಸಕಲ ಸೌಲಭ್ಯ ಒದಗಿಸಿದೆ.

hospitals for coronavirus treatment
ಕೊರೊನಾ ವೈರಸ್
author img

By

Published : Mar 15, 2020, 4:31 PM IST

ಬೆಂಗಳೂರು: ಕೊರೊನಾ ಈಗ ರಾಜ್ಯದೆಲ್ಲೆಡೆ ಭಯ ಮೂಡಿಸಿದ್ದು, ಈಗಾಗಲೇ ಆರೋಗ್ಯ ಇಲಾಖೆ ಸಕಲ ರೀತಿಯ ಮುನ್ನೆಚ್ಚೆರಿಕಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಅದರಂತೆ ಬೆಂಗಳೂರಿನಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲು ಕೆಲವು ಆಸ್ಪತ್ರೆಗಳನ್ನು ಗುರುತಿಸಲಾಗಿದೆ.

ಬೆಂಗಳೂರಿನ ಈ ಎಲ್ಲ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗಲಿದೆ:

  • ಬೌರಿಂಗ್ ಲೇಡಿ ಕರ್ಜನ್,
  • ವಿಕ್ಟೋರಿಯಾ ಆಸ್ಪತ್ರೆ,
  • ಕೆ.ಸಿ. ಜನರಲ್ ಆಸ್ಪತ್ರೆ,
  • ಇಂದಿರಾನಗರ ಜನರಲ್ ಆಸ್ಪತ್ರೆ
  • ಇಎಸ್​​ಐಸಿ ಮಾಡೆಲ್ ಆಸ್ಪತ್ರೆ, ರಾಜಾಜಿನಗರ
  • ರಾಜೀವ್ ಗಾಂಧಿ ಇನ್ಸ್​ಟಿಟ್ಯೂಟ್
  • ಜಯನಗರ ಜನರಲ್ ಆಸ್ಪತ್ರೆ
  • ಟಿಎಲ್​ಹೆಚ್, ಕೆ. ಆರ್. ಪುರಂ
  • ಟಿಎಲ್​ಹೆಚ್ (ಉತ್ತರ ವಿಭಾಗ), ಯಲಹಂಕ
  • ಬಿಜಿಎಸ್ ಜಿಐಎಂಎಸ್​ ಆಸ್ಪತ್ರೆ
  • ರಾಜರಾಜೇಶ್ವರಿ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ
  • ಜನರಲ್ ಆಸ್ಪತ್ರೆ, ನೆಲಮಂಗಲ
  • ಜನರಲ್ ಆಸ್ಪತ್ರೆ, ದೇವನಹಳ್ಳಿ
  • ಜನರಲ್ ಆಸ್ಪತ್ರೆ, ದೊಡ್ಡಬಳ್ಳಾಪುರ
  • ಜನರಲ್ ಆಸ್ಪತ್ರೆ ಹೊಸಕೋಟೆ
  • ಜನರಲ್ ಆಸ್ಪತ್ರೆ ಆನೇಕಲ್
  • ಕೆಂಗೇರಿ ‌ಸಿಹೆಚ್​ಸಿ
    hospitals
    ಆಸ್ಪತ್ರೆಗಳ ಪಟ್ಟಿ

ಬೆಂಗಳೂರು: ಕೊರೊನಾ ಈಗ ರಾಜ್ಯದೆಲ್ಲೆಡೆ ಭಯ ಮೂಡಿಸಿದ್ದು, ಈಗಾಗಲೇ ಆರೋಗ್ಯ ಇಲಾಖೆ ಸಕಲ ರೀತಿಯ ಮುನ್ನೆಚ್ಚೆರಿಕಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಅದರಂತೆ ಬೆಂಗಳೂರಿನಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲು ಕೆಲವು ಆಸ್ಪತ್ರೆಗಳನ್ನು ಗುರುತಿಸಲಾಗಿದೆ.

ಬೆಂಗಳೂರಿನ ಈ ಎಲ್ಲ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗಲಿದೆ:

  • ಬೌರಿಂಗ್ ಲೇಡಿ ಕರ್ಜನ್,
  • ವಿಕ್ಟೋರಿಯಾ ಆಸ್ಪತ್ರೆ,
  • ಕೆ.ಸಿ. ಜನರಲ್ ಆಸ್ಪತ್ರೆ,
  • ಇಂದಿರಾನಗರ ಜನರಲ್ ಆಸ್ಪತ್ರೆ
  • ಇಎಸ್​​ಐಸಿ ಮಾಡೆಲ್ ಆಸ್ಪತ್ರೆ, ರಾಜಾಜಿನಗರ
  • ರಾಜೀವ್ ಗಾಂಧಿ ಇನ್ಸ್​ಟಿಟ್ಯೂಟ್
  • ಜಯನಗರ ಜನರಲ್ ಆಸ್ಪತ್ರೆ
  • ಟಿಎಲ್​ಹೆಚ್, ಕೆ. ಆರ್. ಪುರಂ
  • ಟಿಎಲ್​ಹೆಚ್ (ಉತ್ತರ ವಿಭಾಗ), ಯಲಹಂಕ
  • ಬಿಜಿಎಸ್ ಜಿಐಎಂಎಸ್​ ಆಸ್ಪತ್ರೆ
  • ರಾಜರಾಜೇಶ್ವರಿ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ
  • ಜನರಲ್ ಆಸ್ಪತ್ರೆ, ನೆಲಮಂಗಲ
  • ಜನರಲ್ ಆಸ್ಪತ್ರೆ, ದೇವನಹಳ್ಳಿ
  • ಜನರಲ್ ಆಸ್ಪತ್ರೆ, ದೊಡ್ಡಬಳ್ಳಾಪುರ
  • ಜನರಲ್ ಆಸ್ಪತ್ರೆ ಹೊಸಕೋಟೆ
  • ಜನರಲ್ ಆಸ್ಪತ್ರೆ ಆನೇಕಲ್
  • ಕೆಂಗೇರಿ ‌ಸಿಹೆಚ್​ಸಿ
    hospitals
    ಆಸ್ಪತ್ರೆಗಳ ಪಟ್ಟಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.