ETV Bharat / state

ಕ್ವಿಟ್​ ಇಂಡಿಯಾ ಚಳವಳಿಗೆ 78 ವರ್ಷ : ಟ್ವೀಟ್​ ಮೂಲಕ ಸ್ಮರಿಸಿಕೊಂಡ ಕೈ ನಾಯಕರು - ಕ್ವಿಟ್​ ಇಂಡಿಯಾ ಚಳವಳಿಯಯನ್ನು ಸ್ಮರಿಸಿದ ಕೈ ನಾಯಕರು

ಬಿಳಿಯರನ್ನು ಭಾರತದಿಂದ ಒದ್ದೋಡಿಸಲು ಮಹಾತ್ಮ ಗಾಂಧೀಜಿ ನೇತೃತ್ವದಲ್ಲಿ ಹಮ್ಮಿಕೊಂಡ ನಿರ್ಣಾಯಕ ಹೋರಾಟ ಕ್ವಿಟ್​ ಇಂಡಿಯಾ ಚಳವಳಿ ನಡೆಸಿ ಇಂದಿಗೆ 78 ವರ್ಷಗಳು ಆಯಿತು. ಕಾಂಗ್ರೆಸ್​ ನಾಯಕರು ಟ್ವೀಟ್​ ಮಾಡಿ ಈ ದಿನವನ್ನು ನೆನಪಿಸಿಕೊಂಡಿದ್ದಾರೆ.

quit India Movment commemoration day
ಕ್ವಿಟ್​ ಇಂಡಿಯಾ ಚಳವಳಿಗೆ 78 ವರ್ಷ
author img

By

Published : Aug 9, 2020, 2:04 PM IST

ಬೆಂಗಳೂರು : ಮಹಾತ್ಮ ಗಾಂಧಿ ನೇತೃತ್ವದಲ್ಲಿ ಕ್ವಿಟ್ ಇಂಡಿಯಾ ಚಳವಳಿ ನಡೆಸಿ 78 ವರ್ಷಗಳು ತುಂಬಿದ ಹಿನ್ನೆಲೆ ಕಾಂಗ್ರೆಸ್​ ನಾಯಕರು ಟ್ವೀಟ್​ ಮಾಡಿ ಹೋರಾಟದ ಪ್ರಾಮುಖ್ಯತೆಯನ್ನು ಬಣ್ಣಿಸಿದ್ದಾರೆ.

ನೆನಪಿರಲಿ 'ಕ್ವಿಟ್ ಇಂಡಿಯಾ' ಕೇವಲ ಒಂದು ಆಂದೋಲನವಲ್ಲ ಈ ನೆಲದ ಕ್ರಾಂತಿ. 78 ವರ್ಷಗಳ ಹಿಂದೆ ಮಹಾತ್ಮ ಗಾಂಧಿಜೀ ಅವರ ನೇತೃತ್ವದಲ್ಲಿ ದಾಸ್ಯ ಅನ್ಯಾಯ, ದಬ್ವಾಳಿಕೆ, ಸರ್ವಾಧಿಕಾರದ ವಿರುದ್ದ ಇಡೀ ದೇಶವೇ ಸೆಟೆದು ನಿಂತಿತ್ತು. 'ಮಾಡು ಇಲ್ಲವೇ ಮಡಿ' ವೇದ ಘೋಷ ಈ ನೆಲದ ಎಲ್ಲೆಡೆ ರಣರಣಿಸಿತ್ತು. ಕ್ವಿಟ್ ಇಂಡಿಯಾದ 78 ನೇ ಸ್ಮರಣೋತ್ಸವದ ಸಂದರ್ಭದಲ್ಲಿ ನಾವೆಲ್ಲಾ ಅನ್ಯಾಯ ಅಸತ್ಯ ದಬ್ಬಾಳಿಕೆ ಸರ್ವಾಧಿಕಾರಿ ಧೊರಣೆಯ ವಿರುದ್ದ ಹೋರಾಡಲು ಮತ್ತೆ ಪಣ ತೊಡೋಣ. ದೇಶ, ಪ್ರಜಾಪ್ರಭುತ್ವ ಉಳಿಸೋಣ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಕಂಡ್ರೆ ಟ್ವೀಟ್​ ಮಾಡಿದ್ದಾರೆ.

  • ನೆನಪಿರಲಿ
    *ಕ್ವಿಟ್ ಇಂಡಿಯಾ* ಕೇವಲ
    ಒಂದು ಆಂದೋಲನವಲ್ಲ ಈ ನೆಲದ ಕ್ರಾಂತಿ. 78 ವರ್ಷಗಳ ಹಿಂದೆ ಮಹಾತ್ಮ ಗಾಂಧಿಜೀ ಅವರ ನೇತೃತ್ವದಲ್ಲಿ ದಾಸ್ಯ ಅನ್ಯಾಯ, ದಬ್ವಾಳಿಕೆ, ಸರ್ವಾಧಿಕಾರದ ವಿರುದ್ದ ಇಡೀ ದೇಶವೇ ಸೆಟೆದು ನಿಂತಿತ್ತು. *ಮಾಡು ಇಲ್ಲವೇ ಮಡಿ* ವೇದ ಘೋಷ ಈ ನೆಲದ ಎಲ್ಲಡೆ ರಣರಣಿಸಿತ್ತು. (1/2)#QuitIndia pic.twitter.com/AtcV2lmzXX

    — Eshwar Khandre (@eshwar_khandre) August 9, 2020 " class="align-text-top noRightClick twitterSection" data=" ">

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಕೂಡ ಟ್ವೀಟ್​ ಮೂಲಕ ಚಳುವಳಿಯನ್ನು ಸ್ಮರಿಸಿಕೊಂಡಿದ್ದು, ಕ್ವಿಟ್ ಇಂಡಿಯಾ ಚಳುವಳಿಯ ನೆನಪಿನ ಈ ಐತಿಹಾಸಿಕ ದಿನದಂದು ಭಾರತದ ಸ್ವಾತಂತ್ರಕ್ಕಾಗಿ ಶ್ರಮಿಸಿದ, ತ್ಯಾಗ, ಬಲಿದಾನಗೈದ ಎಲ್ಲಾ ಮಹನೀಯರನ್ನ ಗೌರವಪೂರ್ವಕವಾಗಿ ನೆನೆಯುತ್ತೇವೆ ಎಂದಿದ್ದಾರೆ.

  • ಕ್ವಿಟ್ ಇಂಡಿಯಾ ಚಳುವಳಿಯ ನೆನಪಿನ ಈ ಐತಿಹಾಸಿಕ ದಿನದಂದು
    ಭಾರತದ ಸ್ವಾತಂತ್ರಕ್ಕಾಗಿ ಶ್ರಮಿಸಿದ, ತ್ಯಾಗ, ಬಲಿದಾನಗೈದ ಎಲ್ಲಾ ಮಹನೀಯರನ್ನ ಗೌರವಪೂರ್ವಕವಾಗಿ ನೆನೆಯುತ್ತೇವೆ pic.twitter.com/SYKsibnsgN

    — Saleem Ahmed (@SaleemAhmadINC) August 9, 2020 " class="align-text-top noRightClick twitterSection" data=" ">

ಬ್ರಿಟೀಷ್ ದಾಸ್ಯದಿಂದ ಭಾರತವನ್ನು ಮುಕ್ತಗೊಳಿಸಲು ಮಹಾತ್ಮ ಗಾಂಧಿಯವರ ನೇತೃತ್ವದಲ್ಲಿ ಪ್ರಾರಂಭವಾದ 'ಕ್ವಿಟ್ ಇಂಡಿಯಾ ಚಳವಳಿ'ಗೆ ಇಂದು 78 ನೇ ವಸಂತ. ಅಂದು ಆ ಚಳವಳಿಯಲ್ಲಿ ಭಾಗವಹಿಸಿ ಭಾರತಕ್ಕಾಗಿ ತ್ಯಾಗ ಬಲಿದಾನ ಮಾಡಿದ ಎಲ್ಲರಿಗೂ ಹೃತ್ಪೂರ್ವಕ ನಮನಗಳು ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್​ ಗುಂಡೂರಾವ್​ ಟ್ವೀಟ್ ಮಾಡಿದ್ದಾರೆ.

  • ಬ್ರಿಟೀಷ್ ದಾಸ್ಯದಿಂದ ಭಾರತವನ್ನು ಮುಕ್ತಗೊಳಿಸಲು ಮಹಾತ್ಮ ಗಾಂಧಿಯವರ ನೇತೃತ್ವದಲ್ಲಿ ಪ್ರಾರಂಭವಾದ 'ಕ್ವಿಟ್ ಇಂಡಿಯಾ ಚಳವಳಿ'ಗೆ ಇಂದು 78 ನೇ ವಸಂತ.

    ಅಂದು ಆ ಚಳವಳಿಯಲ್ಲಿ ಭಾಗವಹಿಸಿ ಭಾರತಕ್ಕಾಗಿ ತ್ಯಾಗ ಬಲಿದಾನ ಮಾಡಿದ ಎಲ್ಲರಿಗೂ ಹೃತ್ಪೂರ್ವಕ ನಮನಗಳು.#QuitIndiaMovement

    — Dinesh Gundu Rao/ದಿನೇಶ್ ಗುಂಡೂರಾವ್ (@dineshgrao) August 9, 2020 " class="align-text-top noRightClick twitterSection" data=" ">

ETV Bharat Logo

Copyright © 2025 Ushodaya Enterprises Pvt. Ltd., All Rights Reserved.