ETV Bharat / state

ಕಂಕಣ ಸೂರ್ಯ ಗ್ರಹಣ: ಪೂರ್ವ ನಿಯೋಜಿತ ಕಾರ್ಯಕ್ರಮಗಳಿಗೆ ಸಿಎಂ ಬ್ರೇಕ್​

author img

By

Published : Dec 26, 2019, 9:31 AM IST

Updated : Dec 26, 2019, 10:14 AM IST

ಕಂಕಣ ಸೂರ್ಯ ಗ್ರಹಣದ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರು ಯಾವುದೇ ಪೂರ್ವ ನಿಯೋಜಿತ ಕಾರ್ಯಕ್ರಮಕ್ಕೆ ಒಪ್ಪಿಕೊಳ್ಳದೇ ಸಂಜೆವರೆಗೂ ಮನೆಯಲ್ಲೇ ಇರಲು ನಿರ್ಧರಿಸಿದ್ದಾರೆ.

solar eclips
ಸೂರ್ಯಗ್ರಹಣದ ಹಿನ್ನಲೆ: ಪೂರ್ವ ನಿಯೋಜಿತ ಕಾರ್ಯಕ್ಕೆ ಸಿಎಂ ಬ್ರೇಕ್

ಬೆಂಗಳೂರು: ಕಂಕಣ ಸೂರ್ಯ ಗ್ರಹಣದ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಯಾವುದೇ ಪೂರ್ವ ನಿಯೋಜಿತ ಕಾರ್ಯಕ್ರಮಕ್ಕೆ ತೆರಳದೇ ಸಂಜೆವರೆಗೂ ಮನೆಯಲ್ಲೇ ಇರಲು ನಿರ್ಧರಿಸಿದ್ದಾರೆ.

ಈ ಸೂರ್ಯ ಗ್ರಹಣ ವೃಶ್ಚಿಕ ರಾಶಿಯವರಿಗೆ ಹೆಚ್ಚಿನ ಪ್ರಭಾವ ಬೀರುತ್ತೆ ಎಂದು ಜ್ಯೋತಿಷಿಗಳ ಹೇಳಿಕೆ‌ ಬೆನ್ನಲ್ಲೇ ಕೇರಳದ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ‌ ಸಲ್ಲಿಸಿ ಬಂದಿರುವ ಸಿಎಂ, ಗ್ರಹಣ ಮುಗಿಯುವ ತನಕ ಮನೆ ಬಿಟ್ಟು ಹೊರಗಡೆ ಬರದಿರಲು ನಿರ್ಧರಿಸಿದ್ದಾರೆ. ಗ್ರಹಣ ಮುಗಿದ ಬಳಿಕ ತಮ್ಮ ಧವಳಗಿರಿ ನಿವಾಸಲ್ಲೇ ಪೂಜಾ ಕಾರ್ಯ ನೆರವೇರಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

ಗ್ರಹಣ ಮುಗಿಯುವವರೆಗೂ ಯಾವುದೇ ರೀತಿಯ ರಾಜಕೀಯ ಚಟುವಟಿಕೆಯಲ್ಲಿಯೂ ಸಿಎಂ ತೊಡಗುವುದಿಲ್ಲ ಎಂಬ ಕಾರಣಕ್ಕೆ ಸಿಎಂ ನಿವಾಸಕ್ಕೆ ರಾಜಕಾರಣಿಗಳು ಸಹ ಆಗಮಿಸಿಲ್ಲ.

Intro:

ಬೆಂಗಳೂರು:ಸೂರ್ಯ ಗ್ರಹಣದ ಹಿನ್ನಲೆಯಲ್ಲಿ ಮನೆ ಬಿಟ್ಟು ಕದಲದಿರುಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿರ್ಧರಿಸಿದ್ದು ಯಾವುದೇ ಪೂರ್ವ ನಿಯೋಜಿತ ಕಾರ್ಯಕ್ರಮಕ್ಕೆ ಒಪ್ಪಿಕೊಳ್ಳದೇ ಸಂಜೆವರೆಗೂ ಮನೆಯಲ್ಲೇ ಇರಲು ನಿರ್ಧರಿಸಿದ್ದಾರೆ.

ಕೇರಳಕ್ಕೆ ತೆರಳಿದ್ದ ಸಿಎಂ ಮಂಗಳೂರು ಭೇಟಿ ಮುಗಿಸಿನಿನ್ನೆ ರಾತ್ರಿ 11.30 ಗೆ ಬೆಂಗಳೂರು ನಿವಾಸಕ್ಕೆ ವಾಪಸ್ ಆಗಿದ್ದರೂ
ಸಂಜೆ 4ರ ತನಕ ಯಾವುದೇ ಅಧಿಕೃತ ಕಾರ್ಯಕ್ರಮವನ್ನು ಪಟ್ಟಿಯಲ್ಲಿ ಹಾಕಿಕೊಂಡಿಲ್ಲ.

ಈ ಸೂರ್ಯ ಗ್ರಹಣ ವೃಶ್ಚಿಕ ರಾಶಿಯವರಿಗೆ ಹೆಚ್ಚಿನ ಪ್ರಭಾವ ಬೀರುತ್ತೆ ಎಂದು ಜೋತಿಷಿಗಳ ಹೇಳಿಕೆ‌ ಬೆನ್ನಲ್ಲೇ
ಕೇರಳದ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ‌ ಸಲ್ಲಿಸಿ ಬಂದಿರುವ ಸಿಎಂ, ಸೂರ್ಯಗ್ರಹಣ ಹಿನ್ನೆಲೆಯ ಗ್ರಹಣ ಮುಗಿಯುವತನಕ ಮನೆ ಬಿಟ್ಟು ಹೊರಗಡೆ ಬರದಿರಲು ನಿರ್ಧಾರಿಸಿದ್ದಾರೆ.ಗ್ರಹಣ ಮುಗಿದ ಬಳಿಕ ತಮ್ಮ ದವಳಗಿರಿ ನಿವಾಸಲ್ಲೇ ಪೂಜೆ ಸಲ್ಲಿಸುವ ಸಾಧ್ಯತೆ ಎನ್ನಲಾಗಿದೆ.

ಗ್ರಹಣ ಮುಗಿಯುವವರೆಗೂ ಯಾವುದೇ ರೀತಿಯ ರಾಜಕೀಯ ಚಟುವಟಿಕೆಯಲ್ಲಿಯೂ ಸಿಎಂ ತೊಡಗುವುದಿಲ್ಲ ಎನ್ನುವ ಕಾರಣಕ್ಕೆ ಸಿಎಂ ನಿವಾಸಕ್ಕೆ ರಾಜಕಾರಣಿಗಳು ಮುಖ ಮಾಡುತ್ತಿಲ್ಲ ಹೀಗಾಗಿ ಯಾವುದೇ ರಾಜಕೀಯ ಚಟುವಟಿಕೆ ಸಿಎಂ ನಿವಾಸದಲ್ಲಿ ನಡೆಯುತ್ತಿಲ್ಲ.Body:.Conclusion:
Last Updated : Dec 26, 2019, 10:14 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.