ETV Bharat / state

70ಕ್ಕೂ ಹೆಚ್ಚು ಪ್ರಯಾಣಿಕರನ್ನು ಕರೆದೊಯ್ದಿದ್ದ ಬಿಎಂಟಿಸಿ ಚಾಲಕ, ನಿರ್ವಾಹಕ ಸಸ್ಪೆಂಡ್ - ಬೆಂಗಳೂರು ಬಿಎಂಟಿಸಿ ಲೇಟೆಸ್ಟ್​ ನ್ಯೂಸ್

ಇಂದು ಬಿಎಂಟಿಸಿ ಬಸ್​​ವೊಂದರಲ್ಲಿ 70ಕ್ಕೂ ಅಧಿಕ ಜನರನ್ನು ಕರೆದೊಯ್ದಿದ್ದ ಬಸ್​​ ಚಾಲಕ ಮತ್ತು ನಿರ್ವಾಹಕನನ್ನು ಅಮಾನತು ಮಾಡಿ ಬಿಎಂಟಿಸಿ ಆದೇಶ ಹೊರಡಿಸಿದೆ.

ಬಿಎಂಟಿಸಿಯಿಂದ ಆದೇಶ
BMTC
author img

By

Published : May 20, 2020, 1:31 PM IST

ಬೆಂಗಳೂರು: ಯಾವುದೇ ರೀತಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ 70ಕ್ಕೂ ಹೆಚ್ಚು ಜನ ಪ್ರಯಾಣಿಕರನ್ನು ಕರೆದೊಯ್ದಿದ್ದ ಬಿಎಂಟಿಸಿ ಬಸ್​​ ಚಾಲಕ ಮತ್ತು ನಿರ್ವಾಹಕನನ್ನು ಅಮಾನತು ಮಾಡಲಾಗಿದೆ. ಬಿಎಂಟಿಸಿ ಈ ಆದೇಶ ಹೊರಡಿಸಿದೆ.

ಒಂದೇ ಬಸ್​​ನಲ್ಲಿ 70ಕ್ಕೂ ಹೆಚ್ಚು ಮಂದಿ ಪ್ರಯಾಣ: ಸಾಮಾಜಿಕ ಅಂತರ ಮರೆತ ಬಿಎಂಟಿಸಿ!

ಇಂದು ನಗರದಲ್ಲಿ 70ಕ್ಕೂ ಅಧಿಕ ಜನರನ್ನು ಬಿಎಂಟಿಸಿ ಬಸ್​ವೊಂದು ಮೆಜೆಸ್ಟಿಕ್​ನಿಂದ ಯಲಹಂಕಕ್ಕೆ ಸಂಚಾರ ನಡೆಸಿತ್ತು. ಬಸ್​​ನಲ್ಲಿ ಯಾವುದೇ ಸಾಮಾಜಿಕ ಅಂರತವಾಗಲಿ, ಸ್ಯಾನಿಟೈಸರ್​​ ಆಗಲಿ ಇರಲಿಲ್ಲಿ. ಸರ್ಕಾರದ ನಿಯಮವನ್ನು ಗಾಳಿಗೆ ತೂರಿ ಜನರನ್ನು ಕುರಿ ಹಿಂಡಿನಂತೆ ತುಂಬಿಕೊಂಡು ಸಾಗಿದ್ದ ಬಿಎಂಟಿಸಿ ಬಸ್​ ಚಾಲಕ ಮತ್ತು ನಿರ್ವಾಹಕನನ್ನು ಅಮಾನತು ಮಾಡಿ ಬಿಎಂಟಿಸಿಯಿಂದ ಆದೇಶ ಹೊರಡಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.