ETV Bharat / state

ಸಂಪೂರ್ಣ ಡಿಜಿಟಲೈಸೇಷನ್​ಗೆ ಒತ್ತು ನೀಡಿದ ಭಾರತ್ ಪೆಟ್ರೋಲಿಯಂ! - ಭಾರತ್​​​ ಪೆಟ್ರೋಲಿಯಂ ಸುದ್ದಿ

ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ ಡಿಜಿಟಲ್ ಇಂಧನ ಉಪಕ್ರಮಗಳನ್ನು ಪ್ರಾರಂಭಿಸಿದೆ. ಬಿಪಿಸಿಎಲ್ ಇಂಧನ ಕೇಂದ್ರ ನೂತನ ತಂತ್ರಜ್ಞಾನವನ್ನು ಅಳವಡಿಸಿ ಉದ್ಘಾಟನೆಯನ್ನು ಮಾಡಲಾಯಿತು.

Bharat Petroleum, with emphasis on complete digitization
ಸಂಪೂರ್ಣ ಡಿಜಿಟಲೈಸೇಷನ್​ಗೆ ಒತ್ತು ನೀಡಿದ ಭಾರತ್ ಪೆಟ್ರೋಲಿಯಂ
author img

By

Published : Nov 30, 2019, 3:13 AM IST

ಬೆಂಗಳೂರು : ಬನ್ನೇರುಘಟ್ಟ ರಸ್ತೆಯ ಹುಳಿಮಾವು ಬಳಿ ಬಿಟಿಎಂ ನಾಲ್ಕನೇ ಹಂತದಲ್ಲಿರುವ ಭಾರತ್ ಪೆಟ್ರೋಲಿಯಂನ ನ್ಯಾಷನಲ್ ಸರ್ವಿಸ್ ಸೆಂಟರ್​ನಲ್ಲಿ ಹೊಸ ತಂತ್ರಜ್ಞಾನವನ್ನು ಜನರಿಗೆ ಪರಿಚಯಿಸಲಾಗಿದೆ.

ಸಂಪೂರ್ಣ ಡಿಜಿಟಲೈಸೇಷನ್​ಗೆ ಒತ್ತು ನೀಡಿದ ಭಾರತ್ ಪೆಟ್ರೋಲಿಯಂ

ಬಿಪಿಸಿಎಲ್ ಈ ಕೆಳಗಿನ ಸುಧಾರಿತ ಉತ್ಪನ್ನಗಳನ್ನು ಪ್ರಾರಂಭಿಸಿದೆ. ತಾಂತ್ರಿಕ ಮತ್ತು ಡಿಜಿಟಲ್ ಉಪಕ್ರಮಗಳು ಒದಗಿಸುವುದರ ಜೊತೆಗೆ ಪೆಟ್ರೋಲ್ ಸ್ಟೇಷನ್​ನಲ್ಲಿ ಗ್ರಾಹಕರಿಗೆ ಆಗುವಂತಹ ಅನುಭವಗಳು ಒಳ್ಳೆಯ ರೀತಿ ಇರಬೇಕು. ಹೆಚ್ಚಿನ ಪಾರದರ್ಶಕತೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಒಳ್ಳೆಯ ಕಾರ್ಯ ಯೋಜನೆಗಳನ್ನು ಜನರಿಗೆ ಪರಿಚಯಿಸುವ ಪ್ರಯತ್ನ ಬಿಪಿಸಿಎಲ್ ಮಾಡಿತು.

*100% ಭರವಸೆ ಗುಣಮಟ್ಟ ಮತ್ತು ಪ್ರಮಾಣ
*ಇಂಧನವನ್ನು ಬಿಪಿಸಿಎಲ್ ಇಂಧನ ಕೇಂದ್ರಗಳಿಗೆ ತಲುಪಿಸಲಾಗಿದೆ. ಸುರಕ್ಷಿತವಾಗಿರುವ ಟ್ಯಾಂಕರ್‌ಗಳ ಮೂಲಕ ಟ್ಯಾಂಪರ್ ಪ್ರೂಫ್ ಎಲೆಕ್ಟ್ರಾನಿಕ್ ಲಾಕ್‌ಗಳನ್ನು ಸುರಕ್ಷಿತಗೊಳಿಸಲಾಗಿದೆ
*100% ಸುರಕ್ಷಿತ ಪಾವತಿಗಳು

ಸದ್ಯದ ಪರಿಸ್ಥಿತಿಯಲ್ಲಿ ಎಲ್ಲವೂ ಡಿಜಿಟಲ್ ಆಗುತ್ತಿದ್ದು, ಈ ರೀತಿಯ ಡಿಜಿಟಲಿಕರಣ ಭಾರತ್ ಪೆಟ್ರೋಲಿಯಂ ಕಂಪನಿಗೆ ನೆರವಾಗುವುದರಲ್ಲಿ ಯಾವುದೇ ರೀತಿಯ ಸಂಶಯವಿಲ್ಲ ಎನ್ನಲಾಗ್ತಿದೆ.

Intro:ಭಾರತ್ ಪೆಟ್ರೋಲಿಯಂBody:ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್, ಇಂದು ಡಿಜಿಟಲ್ ಇಂಧನ ಉಪಕ್ರಮಗಳನ್ನು ಪ್ರಾರಂಭಿಸಿತು. ಬಿಪಿಸಿಎಲ್ ಇಂಧನ ಕೇಂದ್ರ ಇಂದು ಈ ನೂತನ ತಂತ್ರಜ್ಞಾನವನ್ನು ಅಳವಡಿಸಿ ಉದ್ಘಾಟನೆಯನ್ನು ಮಾಡಲಾಯಿತು.

ಬನ್ನೇರುಘಟ್ಟ ರಸ್ತೆಯ ಹುಳಿಮಾವು, ಬಿಟಿಎಂ ನಾಲ್ಕನೇ ಹಂತದಲ್ಲಿರುವ ಭಾರತ್ ಪೆಟ್ರೋಲಿಯಂನ
ನ್ಯಾಷನಲ್ ಸರ್ವಿಸ್ ಸೆಂಟರ್ನಲ್ಲಿ ಹೊಸ ತಂತ್ರಜ್ಞಾನದ ಪರಿಚಯ ಜನರಿಗೆ ಮಾಡಲಾಯಿತು.
ಬಿಪಿಸಿಎಲ್ ಈ ಕೆಳಗಿನ ಸುಧಾರಿತ ಉತ್ಪನ್ನಗಳನ್ನು ಪ್ರಾರಂಭಿಸಿದ್ದು,ತಾಂತ್ರಿಕ ಮತ್ತು ಡಿಜಿಟಲ್ ಉಪಕ್ರಮಗಳು
ಒದಗಿಸುವುದರ, ಜೊತೆಗೆ ಪೆಟ್ರೋಲ್ ಸ್ಟೇಷನ್ ನಲ್ಲಿ ಗ್ರಾಹಕರಿಗೆ ಆಗುವಂತಹ ಅನುಭವಗಳು ಒಳ್ಳೆಯ ರೀತಿ ಇರಬೇಕು ಮತ್ತು
ಹೆಚ್ಚಿನ ಪಾರದರ್ಶಕತೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಒಳ್ಳೆಯ ಕಾರ್ಯ ಯೋಜನೆಗಳನ್ನು ಇಂದು ಜನರಿಗೆ ಪರಿಚಯಿಸುವ ಪ್ರಯತ್ನ ಬಿಪಿಸಿಎಲ್ ಮಾಡಿತು.

*100% ಭರವಸೆ ಗುಣಮಟ್ಟ ಮತ್ತು ಪ್ರಮಾಣ.
*ಇಂಧನವನ್ನು ಬಿಪಿಸಿಎಲ್ ಇಂಧನ ಕೇಂದ್ರಗಳಿಗೆ ತಲುಪಿಸಲಾಗಿದೆ
ಸುರಕ್ಷಿತವಾಗಿರುವ ಟ್ಯಾಂಕರ್‌ಗಳ ಮೂಲಕ ಟ್ಯಾಂಪರ್ ಪ್ರೂಫ್ ಎಲೆಕ್ಟ್ರಾನಿಕ್ ಲಾಕ್‌ಗಳನ್ನು ಸುರಕ್ಷಿತಗೊಳಿಸಲಾಗಿದೆ.
*ಒಂದು ಮೂಲಕ 100% ಸುರಕ್ಷಿತ ಪಾವತಿಗಳು
ಸಂಯೋಜಿತ ಡಿಜಿಟಲ್ ಪಾವತಿ ವ್ಯವಸ್ಥೆ ಇದು ಸ್ವಯಂಚಾಲಿತ ಬಿಲ್ಲಿಂಗ್ ಅನ್ನು ಮಾತ್ರ ಖಾತ್ರಿಗೊಳಿಸುತ್ತದೆ,ಸಮಕಾಲೀನ ಸ್ಟೈಲಿಂಗ್ ಮತ್ತು ಹೊಸ ಯುಗದ ಆರಂಭ ಎನ್ನುತ್ತಿರುವ ಕಂಪನಿ.4.25% ಮೌಲ್ಯವನ್ನು ಹೊಂದಿರುವ ಗ್ರಾಹಕರು ಬಿಪಿಸಿಎಲ್ ಎಸ್‌ಬಿಐ ಕ್ರೆಡಿಟ್ ಕಾರ್ಡ್ ಮೂಲಕ. ಗ್ರಾಹಕರಿಗೆ ಸ್ವಲ್ಪ ಮಟ್ಟದ ಕೊಟ್ಟಿದೆ.

ಸದ್ಯದ ಪರಿಸ್ಥಿತಿಯಲ್ಲಿ ಎಲ್ಲವೂ ಡಿಜಿಟಲ್ ಆಗುತ್ತಿದ್ದು ಈ ರೀತಿಯ ಡಿಜಿಟಲಿಕರಣ ಭಾರತ್ ಪೆಟ್ರೋಲಿಯಂ ಕಂಪನಿಗೆ ನೆರವಾಗುವುದರಲ್ಲಿ ಯಾವುದೇ ರೀತಿಯ ಸಂಶಯವಿಲ್ಲConclusion:Video from mojo
ETV Bharat Logo

Copyright © 2025 Ushodaya Enterprises Pvt. Ltd., All Rights Reserved.