ETV Bharat / state

ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣ: ಸಿಸಿಬಿ ತನಿಖೆ ಮತ್ತಷ್ಟು ಚುರುಕು

author img

By

Published : Nov 8, 2019, 4:42 PM IST

ಕರ್ನಾಟಕ ಪ್ರೀಮಿಯರ್ ಕ್ರಿಕೆಟ್ ಟೂರ್ನಿಯಲ್ಲಿ ನಡೆದಿರುವ ಮ್ಯಾಚ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಹಗರಣದ ತನಿಖೆಯನ್ನು ಸಿಸಿಬಿ ಇನ್ನಷ್ಟು ಚುರುಕುಗೊಳಿಸಿದೆ.

ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣ:

ಬೆಂಗಳೂರು: ಕರ್ನಾಟಕ ಪ್ರೀಮಿಯರ್ ಕ್ರಿಕೆಟ್ ಟೂರ್ನಿಯಲ್ಲಿ ನಡೆದಿರುವ ಮ್ಯಾಚ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಹಗರಣದ ತನಿಖೆಯನ್ನು ಸಿಸಿಬಿ ಇನ್ನಷ್ಟು ಚುರುಕುಗೊಳಿಸಿದೆ. ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್‌ ಅವರೇ ಖುದ್ದಾಗಿ ತನಿಖೆ ನಡೆಸುತ್ತಿದ್ದಾರೆ.

ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣ: ಸಿಸಿಬಿ ತನಿಖೆ ಚುರುಕು

ಬಂಧಿತ ಬಳ್ಳಾರಿ ಟಸ್ಕರ್ಸ್ ನಾಯಕ ಸಿ.ಎಂ. ಗೌತಮ್ ಹಾಗೂ ಇನ್ನೋರ್ವ ಆಟಗಾರ ಅಬ್ರಾರ್ ಖಾಜಿ 2019ರ ಕೆಪಿಎಲ್ ಫೈನಲ್ ಪಂದ್ಯದಲ್ಲಿ ಫಿಕ್ಸಿಂಗ್​ ಮಾಡಿಕೊಂಡು ನಿಧಾನಗತಿ ಆಟವಾಡಿದ್ದರು ಎನ್ನಲಾಗ್ತಿದೆ. ಹೀಗಾಗಿ ಹುಬ್ಬಳ್ಳಿ ಟೈಗರ್ಸ್ ತಂಡ ಫೈನಲ್​ನಲ್ಲಿ ಗೆದ್ದು ಚಾಂಪಿಯನ್ ಆಗಿತ್ತು. ಬಳ್ಳಾರಿ ಟಸ್ಕರ್ಸ್ ಸೋಲಿಗೆ ಬಂಧಿತರಾದ ಇಬ್ಬರು ಮಾತ್ರ ಕಾರಣವಾ? ಅಥವಾ ತಂಡದಲ್ಲಿರುವ ಬೇರೆ ಆಟಗಾರರೇನಾದರೂ ಭಾಗಿಯಾಗಿದ್ದರಾ ಎಂಬ ಬಗ್ಗೆ ಸಿಸಿಬಿ ತನಿಖೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ಅಲ್ಲದೆ, ಗೌತಮ್ ಐಪಿಎಲ್ ಟೂರ್ನಿಯಲ್ಲೂ ಆಡಿರುವುದರಿಂದ, ಅಲ್ಲೇನಾದರೂ ಫಿಕ್ಸಿಂಗ್​ನಲ್ಲಿ ಭಾಗಿಯಾಗಿದ್ದರಾ ಎಂಬ ಬಗ್ಗೆಯೂ ಸಿಸಿಬಿ ವಿಚಾರಣೆ ನಡೆಸುತ್ತಿದೆ.

Intro:
ಕೆ.ಪಿಎಲ್ ಬೆಟ್ಟಿಂಗ್ ಪ್ರಕರಣ
ಬುಕ್ಕಿಗಳ ಜಾಡು ಹಿಡಿದ ಸಿಸಿಬಿ

ಕರ್ನಾಟಕ ಪ್ರೀಮಿಯರ್ ಕ್ರೀಕೆಟ್ ಟೂರ್ನಿಯಲ್ಲಿ ನಡೆದಿರುವ ಮ್ಯಾಚ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಹಗರಣವನ್ನ. ಸಿಸಿಬಿ ಬಯಲಿಗೆ ಎಳೆದು ಪ್ರತಿಷ್ಠಿತ ಆಟಗಾರ ತನಿಖೆಯನ್ನ ಚುರುಕುಗೊಳಿಸಿದೆ. ಈಗಾಗ್ಲೇ ಪ್ರತಿಷ್ಟಿತ ಆಟಗಾರರ ಜೊತೆ ಬುಕ್ಕಿಗಳು ಇರುವ ಕಾರಣ ಆ ಬುಕ್ಕಿಗಳು ಯಾರು ಎಷ್ಟು ಮ್ಯಾಚ್ ಫಿಕ್ಸಿಂಗ್ ಮಾಡಿದ್ದಾರೆ. ಅನ್ನೋ ಮಾಹಿತಿಯನ್ನ ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್‌ ಅವರೆ ಖುದ್ದಾಗಿ ತನಿಖೆ ನಡೆಸ್ತಿದ್ದಾರೆ.

ಬಳ್ಳಾರಿ ಟಸ್ಕರ್ಸ್ ನಾಯಕ ಸಿ ಎಂ ಗೌತಮ್ ಹಾಗೂ ಅಬ್ರಾರ್ ಖಾಜಿ ೨೦೧೯ ರ ಕೆಪಿಎಲ್ ಫೈನಲ್ ಪಂದ್ಯವನ್ನೆ ಫಿಕ್ಸ್ ಮಾಡಿ ನಿಧಾನಗತಿ ಆಟವಾಡಿದ್ರು. ಹೀಗಾಗಿ ಹುಬ್ಬಳ್ಳಿ ಟೈಗರ್ಸ್ ಚಾಂಪಿಯನ್ ಆಗಿತ್ತು . ಮ್ಯಾಚ್ ಸೋಲಲು ಈಗಾಗ್ಲೇ ಬಂಧಿತರಾದ ಇಬ್ಬರು ಮಾತ್ರ ಕಾರಣವ ಅಥವಾ ಟೀಂ‌ನಲ್ಲಿದ್ದ ಆಟಗಾರರು ಏನಾದ್ರು ಭಾಗಿಯಾಗಿದ್ರ ಅನ್ನೋದ್ರ‌ಮಾಹಿತಿಯನ್ನ ಈಗಾಗ್ಲೇ ಬಂದಿತರಾದ ಆರೋಪಿಗಳಿಂದ ಸಿಸಿಬಿ ಪಡಿತಿದೆ.

ಮತ್ತೋಂದೆಡೆ ಗೌತಮ್ ಐಪಿಎಲ್ ಮ್ಯಾಚ್ ನಲ್ಲಿ ಕೂಡ ಆಟಗಾರನಾಗಿರುವ ಕಾರಣ ಐಪಿಎಲ್‌ ಮ್ಯಾಚ್ ಕೆಲವೊಂದು ಕಡೆ ಸೋಲನ್ನ ಅನುಭವಿಸಿತು. ಹೀಗಾಗಿ ‌ಐಪಿಎಲ್ ಆಟದಲ್ಲಿ ಕೂಡ ಕ್ರಿಕೆಟ್ ಬೆಟ್ಟಿಂಗ್ ನಡೆದಿರುವ ಶಂಕೆ ಇದ್ದು ಸದ್ಯ ಸಿಸಿಬಿ ಎಲ್ಲಾ ರೀತಿಯಲ್ಲಿ ತನೀಕೆ ಮುಂದುವರೆಸಿದೆ
Body:KN_BNG_05_CCB_KPL_7204498Conclusion:KN_BNG_05_CCB_KPL_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.