ETV Bharat / state

ತಡರಾತ್ರಿ ಮನೆ ಬಳಿ ಸುಳಿದ ಕರಡಿ : ಓಡಾಟದ ದೃಶ್ಯ ಸಿಸಿಟಿವಿಯಲ್ಲಿ ಸೆರೆ - ಬೇಗಿಹಳ್ಳಿ ಬಳಿ ಎರಡನೇ ಬಾರಿ ಕರಡಿ ಪ್ರತ್ಯಕ್ಷ

ಆನೇಕಲ್ ತಾಲೂಕಿನಾದ್ಯಂತ ಒಂದು ತಿಂಗಳ ಹಿಂದೆ ಕರಡಿ ಕಾಣಿಸಿದ್ದು, ಕರಡಿಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಹುಡುಕಾಟ ನಡೆಸಿದ್ದಾರೆ..

ತಡರಾತ್ರಿ ಮನೆ ಬಳಿ ಸುಳಿದ ಕರಡಿ
ತಡರಾತ್ರಿ ಮನೆ ಬಳಿ ಸುಳಿದ ಕರಡಿ
author img

By

Published : Aug 21, 2021, 5:34 PM IST

ಆನೇಕಲ್ : ಬನ್ನೇರುಘಟ್ಟ ಅರಣ್ಯ ಭಾಗದ ಗ್ರಾಮದಲ್ಲಿ ತಡರಾತ್ರಿ ಕರಡಿಯೊಂದು ಮನೆಯ ಬಳಿ ಓಡಾಟ ನಡೆಸಿದ್ದು, ಸುತ್ತಮುತ್ತಲ ಹಳ್ಳಿಗಳಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.

ತಡರಾತ್ರಿ ಮನೆ ಬಳಿ ಸುಳಿದ ಕರಡಿ

ಬನ್ನೇರುಘಟ್ಟ ಸಮೀಪದ ಬೇಗಿಹಳ್ಳಿ ಬಳಿ 2ನೇ ಬಾರಿ ಕರಡಿ ಪ್ರತ್ಯಕ್ಷವಾಗಿದ್ದರಿಂದ, ಭಯದ ವಾತವರಣ ಮರುಕಳಿಸಿದೆ. ಬೇಗಿಹಳ್ಳಿ ಗ್ರಾಮದ ಅಪರ್ಣಮ್ಮ-ರೇವಣ್ಣ ಮನೆಯ ಬಳಿ ಕಳೆದ ರಾತ್ರಿ 2 ಗಂಟೆ ಸುಮಾರಿಗೆ ಕರಡಿ ಓಡಾಟ ಮನೆಯ ಸುತ್ತ ಸುಳಿದಾಡಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಆನೇಕಲ್ ತಾಲೂಕಿನಾದ್ಯಂತ ಒಂದು ತಿಂಗಳ ಹಿಂದೆ ಕರಡಿ ಕಾಣಿಸಿದ್ದು, ಕರಡಿಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಹುಡುಕಾಟ ನಡೆಸಿದ್ದಾರೆ.

ಇದನ್ನೂ ಓದಿ : ಎಲೆಕ್ಟ್ರಾನಿಕ್‌ ಸಿಟಿ ಬಳಿ ಕರಡಿ ಸಂಚಾರ: ಸಿಸಿಟಿವಿ ದೃಶ್ಯ ನೋಡಿ ಗ್ರಾಮಸ್ಥರಲ್ಲಿ ಆತಂಕ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.