ETV Bharat / state

ರಾಜಾಜಿ ನಗರದಲ್ಲಿ 10 ಕೋಟಿ ರೂ. ಮೌಲ್ಯದ ಒತ್ತುವರಿ ಜಾಗವನ್ನು ತೆರವು ಮಾಡಿದ ಬಿಡಿಎ - ಒತ್ತುವರಿಯಾಗಿದ್ದ ಸರ್ಕಾರಿ ಜಾಗವನ್ನು ಬಿಡಿಎ ತೆರವು

ಬೆಂಗಳೂರಿನ ಪ್ರಮುಖ ಭಾಗಗಳಲ್ಲಿ ಅಕ್ರಮವಾಗಿ ಒತ್ತುವರಿಯಾಗಿದ್ದ ಸರ್ಕಾರಿ ಜಾಗವನ್ನು ಬಿಡಿಎ ತೆರವುಗೊಳಿಸಿದೆ.

ಸರ್ಕಾರಿ ಜಾಗವನ್ನು ಬಿಡಿಎ ತೆರವು
ಸರ್ಕಾರಿ ಜಾಗವನ್ನು ಬಿಡಿಎ ತೆರವು
author img

By

Published : Jan 23, 2020, 11:52 PM IST

ಬೆಂಗಳೂರು: ನಗರದ ರಾಜಾಜಿನಗರ ಕೈಗಾರಿಕಾ ಬಡಾವಣೆಯಲ್ಲಿ ಅಕ್ರಮವಾಗಿ ಒತ್ತುವರಿಯಾಗಿದ್ದ ಸರ್ಕಾರಿ ಜಾಗವನ್ನು ಬಿಡಿಎ ತೆರವು ಮಾಡಿದೆ.

ಸಾಣೆಗುರುವನಹಳ್ಳಿ ಸರ್ವೆ ನಂಬರ್ 114 ರಲ್ಲಿನ ಒತ್ತುವರಿ ಜಾಗವನ್ನು ಗುರುವಾರ ಬಿಡಿಎ ತೆರವುಗೊಳಿಸಿದೆ. ಈ ಜಾಗದಲ್ಲಿ ವಿದ್ಯುತ್ ಹೈಟೆನ್ಷನ್ ತಂತಿ ಇದ್ದು, ಅದನ್ನ ಮೊದಲು ತೆರವು ಮಾಡಲಾಗಿದೆ.

8 ಸಾವಿರ ಸ್ಕ್ವೇರ್ ಫೀಟ್​​ನಲ್ಲಿ ಶೆಡ್, ಕಾಂಪೌಂಡ್ ನಿರ್ಮಿಸಿ ಒತ್ತುವರಿ ಮಾಡಲಾಗಿತ್ತು. 10 ಕೋಟಿ ರೂ. ಬೆಲೆಬಾಳುವ ಈ ಜಾಗವನ್ನ ಬಿಡಿಎ ಆಯುಕ್ತ ಪ್ರಕಾಶ್ ಸೂಚನೆ ಮೇರೆಗೆ ತೆರವುಗೊಳಿಸಲಾಗಿದೆ.

Intro:ರಾಜಾಜಿನಗರದಲ್ಲಿ ಹತ್ತು ಕೋಟಿ ರೂ. ಮೌಲ್ಯದ ಒತ್ತುವರಿ ತೆರವು ಮಾಡಿದ ಬಿಡಿಎ

ಬೆಂಗಳೂರು: ಬಿಡಿಎ ಎರಡನೇ ದಿನವೂ ನಗರದ ಪ್ರಮುಖ ಭಾಗಗಳಲ್ಲಿ ಇತ್ತುವರಿಯಾಗಿದ್ದ ಸರ್ಕಾರಿ ಜಾಗವನ್ನು ತೆರವು ಮಾಡಿದೆ. ನಗರದ ರಾಜಾಜಿನಗರ ಕೈಗಾರಿಕಾ ಬಡವಾಣೆಯಲ್ಲಿ ಬಿಡಿಎ ತೆರವು ಕಾರ್ಯಚರಣೆ ನಡೆಸಿದೆ. ಸಾಣೆಗುರುವನಹಳ್ಳಿ ಸರ್ವೆ ನಂಬರ್ 114 ಯಲ್ಲಿನ ಒತ್ತುವರಿ ತೆರವು ಮಾಡಲಾಗಿದೆ. ವಿದ್ಯುತ್ ಹೈಟೆನ್ಷನ್ ತಂತಿ ಇದ್ದು , ಅದನ್ನ ಮೊದಲು ತೆರವು ಮಾಡಲಾಗಿದೆ. ಈ ಭಾಗದಲ್ಲಿ 8 ಸಾವಿರ ಸ್ಕ್ಯಾಯರ್ ಫೀಟ್ ನಲ್ಲಿ ಶೆಡ್ , ಕಾಂಪೌಂಡ್ ನಿರ್ಮಿಸಿ ಒತ್ತುವರಿ ಮಾಡಲಾಗಿತ್ತು. 10 ಕೋಟಿ ರೂಪಾಯಿ ಬೆಲೆಬಾಳುವ ಜಾಗವನ್ನ ಬಿಡಿಎ ಆಯುಕ್ತ ಪ್ರಕಾಶ್ ಸೂಚನೆ ಮೇರೆಗೆ ತೆರವು ಮಾಡಲಾಗಿದೆ.

ಸೌಮ್ಯಶ್ರೀ
Kn_bng_08_BDA_7202707Body:..Conclusion:..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.