ETV Bharat / state

ಸಿಲಿಕಾನ್​ ಸಿಟಿ ಕೂಡ ಸುರಕ್ಷಿತವಲ್ಲ: ಎನ್​ಸಿಆರ್​ಬಿ ವರದಿ ಹೇಳುವುದೇನು?

ಇತ್ತಿಚೀನ ದಿನಗಳಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಗಳು ದಿನೇ ದಿನೇ ಹೆಚ್ಚಾಗ್ತಿದ್ದು, ಇದೀಗ ‌ಎನ್​ಸಿಆರ್​ಬಿ ಬಿಡುಗಡೆ ಮಾಡಿರುವ ಅಂಕಿಅಂಶಗಳಲ್ಲಿ ದೆಹಲಿ ಮತ್ತು ಬೆಂಗಳೂರಿಗೆ ಸುರಕ್ಷಿತವಲ್ಲ ಅನ್ನೋ ಆತಂಕಕಾರಿ ವಿಚಾರ ಬಹಿರಂಗವಾಗಿದೆ.

Banglore  is also not safe
ಸಿಲಿಕಾನ್​ ಸಿಟಿ ಕೂಡ ಸುರಕ್ಷಿತವಲ್ಲ..ಆತಂಕ ಸೃಷ್ಟಿಸಿದ ಎನ್​ಸಿಆರ್​ಬಿ ವರದಿ
author img

By

Published : Jan 14, 2020, 9:49 PM IST

ಬೆಂಗಳೂರು: ದೇಶ ಸೇರಿದಂತೆ ಮಹಾನಗರಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗ್ತಿದ್ದು, ಇದೀಗ ‌ಎನ್​ಸಿಆರ್​ಬಿ ಬಿಡುಗಡೆ ಮಾಡಿರುವ ಅಂಕಿಅಂಶಗಳು ದೆಹಲಿ ಮತ್ತು ಬೆಂಗಳೂರಿಗೆ ಸೇಫ್‌ ಅಲ್ಲ ಅನ್ನೋ ಆತಂಕಕಾರಿ ಸಂಗತಿ ಬಯಲಾಗಿದೆ.

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ ತಡೆಗಟ್ಟಲು ಪೊಲೀಸ್ ಇಲಾಖೆ, ಸರ್ಕಾರ ಹಾಗೂ ನ್ಯಾಯಾಲಯ ಹರಸಾಹಸ ಪಟ್ಟು ಹಲವು ರೀತಿಯಲ್ಲಿ ಜಾಗೃತಿ ಮೂಡಿಸಿ, ದುಷ್ಕರ್ಮಿಗಳಿಗೆ ಶಿಕ್ಷೆ ವಿಧಿಸುತ್ತವೆ. ಆದರೆ ವರದಿಯನ್ನು ನೋಡುವಾಗ ಮತ್ತಷ್ಟು ಆತಂಕ ಶುರುವಾಗಿದೆ. ಯಾಕಂದ್ರೆ, 2018ರಲ್ಲಿ ನಡೆದ ಮಹಿಳೆಯ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ದೆಹಲಿ ಮೊದಲ ಸ್ಥಾನದಲ್ಲಿದ್ದು, ಅತೀ ಹೆಚ್ಚು ಮಹಿಳೆಯರ ಮೇಲೆ ಅತ್ಯಾಚಾರ ಕೇಸ್​ಗಳು ದಾಖಲಾಗಿವೆ.

ಹಾಗೆಯೇ ಉದ್ಯಾನನಗರಿ ಬೆಂಗಳೂರು 3ನೇ ಸ್ಥಾನದಲ್ಲಿದೆ. ಸುಮಾರು 3 ಸಾವಿರಕ್ಕೂ ಹೆಚ್ಚು ಅತ್ಯಾಚಾರ ಪ್ರಕರಣಗಳು ಬೆಂಗಳೂರಿನಲ್ಲಿ ದಾಖಲಾಗಿವೆ. ಮುಂಬೈನಲ್ಲಿ 6 ಸಾವಿರ, ಲಕ್ನೋದಲ್ಲಿ 2 ಸಾವಿರ ಹಾಗೂ ಹೈದರಾಬಾದ್​ನಲ್ಲಿ 2 ಸಾವಿರ ಪ್ರಕರಣ ದಾಖಲಾಗಿದೆ.

Intro:ಮಹಿಳೆಯರಿಗೆ ಬೆಂಗಳೂರು ಎಷ್ಟು ಸುರಕ್ಷಿತ
ಆತಂಕ ಮೂಡಿಸಿದ ಎನ್ ಸಿ ಆರ್ ಬಿ ವರದಿ

ಇತ್ತಿಚ್ಚಿನ ದಿನಗಳಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಗಳು ದಿನೇ ದಿನೇ ಹೆಚ್ಚಾಗ್ತಿದ್ದು ಇದೀಗ ‌ಎನ್ ಸಿ ಆರ್ ಬಿ ರಿಲೀಸ್ ಮಾಡಿರುವ ಸ್ಟಾಟಿಸ್ಟಿಕ್ಸ್ ನಲ್ಲಿ ದೆಹಲಿ ಬೆಂಗಳೂರು ಅನ್ ಸೇಫ್‌ ಅನ್ನೋ ಹಣೆ ಪಟ್ಟಿ ‌ಸಿಕ್ಕಿದೆ‌

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ ತಡೆಗಟ್ಟಲು ಪೊಲಿಸ್ ಇಲಾಕೆ ಸರ್ಕಾರ ಹಾಗೂ ನ್ಯಾಯಲಯ ಹರಸಾಹಸ ಪಟ್ಡು ಹಲವಾರು ರೀತಿಯ ಜಾಗೃತಿ ಮಾಡಿ ದುಷ್ಕರ್ಮಿಗಳಿಗೆ ಶಿಕ್ಷೆ ವಿಧಿಸ್ತಿದೆ.

ಆದರೆ ವರದಿಯನ್ನ ನೋಡುವಾಗ ಮತ್ತಷ್ಟು ಆತಂಕ ಶುರುವಾಗಿದೆ. ಯಾಕಂದ್ರೆ 2018ರಲ್ಲಿ ನಡೆದ ಮಹಿಳೆಯ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಮೊದಲ ಸ್ಥಾನ ದೆಹಲಿಗೆ ನಿಡಿದ್ದು ಅದರಲ್ಲು ಅತಿ ಹೆಚ್ಚು ಮಹಿಳೆಯರ ಮೇಲೆ ರೇಪ್ ಕೇಸ್ಗಳು ದಾಖಲು ಆಗಿದೆ .ಹಾಗೆ ಕಾಸ್ಮೋ ಸಿಟಿ, ಸಿಲಿಕಾನ್ ಸಿಟಿ, ಉದ್ಯನ ನಗರಿ ಬೆಂಗಳೂರುಗೆ ಮೂರನೇ ಸ್ಥಾನ ನೀಡಲಾಗಿದೆ ಸುಮಾರು ಮೂರು ಸಾವಿರಕ್ಕೂ ಹೆಚ್ಚು ರೇಪ್ ಕೇಸ್ ಗಳು ಬೆಂಗಳೂರಿನಲ್ಲಿ ದಾಖಲಾಗಿವೆ.. ಹಾಗೆ ಮುಂಬೈ 6ಸಾವಿರ, ಲಕ್ ನೌ 2 ಸಾವಿರ ಹಾಗೂ ಹೈದರಾಬಾದ್ 2 ಸಾವಿರ ಪ್ರಕರಣ ದಾಖಲಾಗಿದ್ದು ಮತ್ತೆ ಈ ವರದಿ ಆತಂಕ ಸೃಷ್ಟಿ ಮಾಡಿದೆ

Body:KN_BNG_RAPE_15_7204498Conclusion:KN_BNG_RAPE_15_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.