ETV Bharat / state

ಬೆಂಗಳೂರು ಟೆಕ್ ಸಮ್ಮಿಟ್​ಗೆ ತೆರೆ: ಗ್ರೀನ್ ಬಿಟಿಎಸ್ ಘೋಷಣೆ - ಗ್ರೀನ್ ಬಿಟಿಎಸ್

ಬೆಂಗಳೂರು ಅರಮನೆ ಆವರಣದಲ್ಲಿ ನಡೆದ ಬೆಂಗಳೂರು ಟೆಕ್ ಸಮ್ಮಿಟ್​ ಮುಕ್ತಾಯದ ನಂತರ ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಸುದ್ದಿಗೋಷ್ಠಿ ನಡೆಸಿ ಸಮಗ್ರ ಮಾಹಿತಿ ನೀಡಿದರು.

ಐಟಿ ಬಿಟಿ ಸಚಿವ ಪ್ರಿಯಾಂಕ್
ಐಟಿ ಬಿಟಿ ಸಚಿವ ಪ್ರಿಯಾಂಕ್
author img

By ETV Bharat Karnataka Team

Published : Dec 1, 2023, 10:58 PM IST

ಬೆಂಗಳೂರು : ಮೂರು ದಿನಗಳ ಕಾಲ ನಡೆದ ಬೆಂಗಳೂರು ಟೆಕ್ ಸಮ್ಮಿಟ್​ಗೆ ಅದ್ದೂರಿ ತೆರೆ ಬಿದ್ದಿದ್ದು, ಬ್ರೇಕಿಂಗ್ ಬೌಂಡರೀಸ್ ಘೋಷವಾಕ್ಯದೊಂದಿಗೆ ನಡೆದ ಈ ಬಾರಿಯ ಟೆಕ್ ಶೃಂಗವನ್ನು ಗ್ರೀನ್ ಬಿಟಿಎಸ್ ಎಂದು ಘೋಷಿಸಲಾಯಿತು. ನಗರದ ಅರಮನೆ ಆವರಣದಲ್ಲಿ ನಡೆದ ಬೆಂಗಳೂರು ಟೆಕ್ ಸಮ್ಮಿಟ್ ಮುಕ್ತಾಯದ ನಂತರ ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಸುದ್ದಿಗೋಷ್ಠಿ ನಡೆಸಿ ಸಮಗ್ರ ಮಾಹಿತಿ ನೀಡಿದರು. ಅವರು ನೀಡಿದ ಅಂಕಿ-ಅಂಶದ ವಿವರ ಇಲ್ಲಿದೆ.

ಬೆಂಗಳೂರು ಟೆಕ್‌ಸಮ್ಮಿಟ್‌ 2023 ರ ಸಂಕ್ಷಿಪ್ತ ವಿವರ:
• ಭಾಗವಹಿಸಿದ ದೇಶಗಳ ಸಂಖ್ಯೆ: 45
• ಒಟ್ಟು ಅಧಿವೇಶನಗಳ ಸಂಖ್ಯೆ: 83
• ಒಟ್ಟು ಭಾಷಣಕಾರರ ಸಂಖ್ಯೆ: 401
• ನೋಂದಾಯಿತ ಪ್ರತಿನಿಧಿಗಳ ಒಟ್ಟು ಸಂಖ್ಯೆ: 4773
• ಒಟ್ಟು ಪಾಲ್ಗೊಂಡವರ ಸಂಖ್ಯೆ: 8606
• ನೋಂದಾಯಿತ ವ್ಯಾಪಾರಸ್ಥರ ಸಂಖ್ಯೆ: 18,592
• ಎಕ್ಸ್‌ಪೋಗೆ ಭೇಟಿ ನೀಡಿದವರ ಸಂಖ್ಯೆ: 50,000ಕ್ಕೂ ಅಧಿಕ
• ಉತ್ಪನ್ನಗಳ ಬಿಡುಗಡೆ : 37
• ಪ್ರದರ್ಶಕರು : 553

ಅಧಿಕೃತ ಬಿಟಿಎಸ್ ಸಾಮಾಜಿಕ ಮಾಧ್ಯಮಗಳಾದ ಫೇಸ್‌ಬುಕ್, ಟ್ವಿಟರ್, ಲಿಂಕ್ಡ್‌ಇನ್, ಇನ್‌ಸ್ಟಾಗ್ರಾಂ, ವೈಟಿ ಮೂಲಕ ತಲುಪಿದ ಪ್ರಮಾಣ
• ರೀಚ್: 3.16 ಕೋಟಿ
• ಇಂಪ್ರೆಷನ್ಸ್ : 5.9 ಕೋಟಿ
• ಯುನಿಕ್‌ ಕ್ಲಿಕ್‌ಗಳು: 2,43,455
•‌ ಎಂಗೇಜ್ಮೆಂಟ್ಸ್: 5,88,475

B2B ಸಭೆಗಳು:
• ಸಮಿಟ್‌ ಸ್ಥಳದಲ್ಲಿ ನಡೆದ ಸಭೆಗಳು- 427
• ವರ್ಚುವಲ್ ಸಭೆಗಳು: 1981

ಎಕ್ಸ್ಪೋನಲ್ಲಿ ಭಾಗವಹಿಸಿದವರ ವಿವರ:
• 553 ಎಕ್ಸ್ಪೋನಲ್ಲಿ ಭಾಗವಹಿಸಿದವರು
• 258 ಸ್ಟಾರ್ಟ್‌ಅಪ್‌ಗಳಾದ ಐಟಿ ಸರ್ವಿಸ್‌, ಎಐ & ಎಂಎಲ್‌, ಐಒಟಿ, ಡಿಜಿಟಲ್ ಕಲಿಕೆ, ಮೊಬಿಲಿಟಿ, ಬ್ಲಾಕ್‌ಬೈನ್‌, ರೋಬೋ ಮತ್ತು ಡ್ರೋನ್‌, ಸೈಬರ್‌ ಸೆಕ್ಯೂರಿಟಿ, ಗೇಮಿಂಗ್‌, ಹೆಲ್ತ್‌ಟೆಕ್‌, ಫಿನ್‌ಟೆಕ್‌, ಸ್ಮಾರ್ಟ್‌ಟೆಕ್‌ ಮತ್ತು ಅಗ್ರಿಟೆಕ್‌ ಸೇರಿದಂತೆ ಇತ್ಯಾದಿ ಕ್ಷೇತ್ರಗಳ ಸ್ಟಾರ್ಟ್‌ಅಪ್‌ಗಳು ಭಾಗವಹಿಸಿದ್ದವು.

• ಆಸ್ಟ್ರೇಲಿಯಾ, ಡೆನ್ಮಾರ್ಕ್, ದಕ್ಷಿಣ ಕೊರಿಯಾ, ಜಪಾನ್, ಎನ್‌ಆರ್‌ಡಬ್ಲ್ಯೂಸಿಟಿ ಆಫ್ ಡಸೆಲ್ಡಾರ್ಫ್, ಥೈಲ್ಯಾಂಡ್, ಬ್ರಿಟಿಷ್ ಡೆಪ್ಯೂಟಿ ಹೈ ಕಮಿಷನ್, ಫಿನ್ಲ್ಯಾಂಡ್, ಇಸ್ರೇಲ್, ರಷ್ಯಾ ದೇಶದಿಂದ ಪ್ರತಿನಿಧಿಗಳು ಭಾಗಿಯಾಗಿದ್ದರು.
• ಶೈಕ್ಷಣಿಕ ಸಂಸ್ಥೆಗಳು- ಅಮಿಟಿ ವಿಶ್ವವಿದ್ಯಾಲಯ, ವಿಟಿಯು, ಮಣಿಪಾಲ್ ವಿಶ್ವವಿದ್ಯಾಲಯ, ಅಲಯನ್ಸ್ ವಿಶ್ವವಿದ್ಯಾಲಯ, ಗಾರ್ಡನ್ ಯೂನಿವರ್ಸಿಟಿ, ಪ್ರೆಸಿಡೆನ್ಸಿ ಯೂನಿವರ್ಸಿಟಿ ಇತ್ಯಾದಿ ಭಾಗವಹಿಸಿದ್ದರು.

• ಇನ್ಫೋಸಿಸ್, ಬಯೋಕಾನ್, ಭಾಷ್, ಮೈಕ್ರೋಸಾಫ್ಟ್ ಸ್ಟಾರ್ಟ್ಅಪ್, ಕ್ಯಾಶ್‌ಫ್ರೀ, ಬಿಲ್ಡರ್ ಎಐ, OVH ಕ್ಲೌಡ್, ಅಪ್ಲೈಡ್ ಮೆಟೀರಿಯಲ್ಸ್, ಹನಿವೆಲ್, ನಾರ್ವಿಚ್ ಕ್ಲಿನಿಕಲ್, ಇತ್ಯಾದಿ ಭಾಗವಹಿಸಿದ್ದರು.
• ಲ್ಯಾಬ್ ಟು ಮಾರ್ಕೆಟ್ ಪೆವಿಲಿಯನ್ ನಲ್ಲಿ ಸಿಎಸ್ಐಆರ್, ಡಿಆರ್ಡಿಒ ಸೇರಿದಂತೆ ಭಾರತದ ಪ್ರಮುಖ ಆರ್ ಅಂಡ್ ಡಿ ಸಂಸ್ಥೆಗಳು,ಐಸಿಎಂಆರ್,ಸಿಡಿಎಸಿ, ಬಿಐಆರ್ಎಸಿ,ಐಐಎಪಿ,ಎನ್ಆರ್ಡಿಸಿ ಇತ್ಯಾದಿ ಸಂಸ್ಥೆಗಳ ಪ್ರದರ್ಶನ.

•ಇತರ ವೇದಿಕೆಗಳು: ಎಸ್ಟಿಪಿಐ,ಇಎಲ್ಸಿಐಎ,ಟಿಐಇ ಬೆಂಗಳೂರು, ಎಬಿಎಲ್ಇ ಬಯೋಟೆಕ್,ಕೆಇಡಿಎಂ,ಐಕೆಪಿ ನಾಲೆಡ್ಜ್ ಪಾರ್ಕ್,ನಾಸ್ಕಾಂ ಐಒಟಿ & ಎಐ ವಾಯ್ಸ್ ಕನ್ಸೋರ್ಟಿಯಂ, ಪ್ರೆಸಿಡೆನ್ಸಿ ಲಾಂಚ್ ಇತ್ಯಾದಿ.
6. ಬಿಟಿಎಸ್ '23 ಹೊಸ ಅಡಿಬರಹವಾದ 'ಗ್ರೀನ್ ಬಿಟಿಎಸ್' ನನ್ನು ಘೋಷಿಸಲಾಯಿತು. ಮಸೂರ. ಇಂಗಾಲ, ತ್ಯಾಜ್ಯ, ನೀರು, ಆಹಾರ ಮತ್ತು ಸಂಪನ್ಮೂಲಗಳಂತಹ ಪರಿಸರದ ನಿಯತಾಂಕಗಳಾದ್ಯಂತ ಗಮನಾರ್ಹವಾದ ದಾಪುಗಾಲು ಇಡುವಾಗ ಜೀರೋವೇಸ್ಟ್​ನ ಸಾಧನೆ ಮಾಡಿದ್ದೇವೆ. ಜೊತೆಗೆ, ನಮ್ಮ ಸಮರ್ಥನೀಯ ಪಾಲುದಾರರಾದ ಎಕೊಮಾರ್ಫೋಸಿಸ್( 'EcoMorphosys') ಒಂದು ಪ್ರಮುಖ ಪಾತ್ರವನ್ನು ವಹಿಸಿದ್ದು, ದೊಡ್ಡ ಪ್ರಮಾಣದ ಹೆಜ್ಜೆಗೆ ಸಹಾಯ ಮಾಡುತ್ತದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದರು.

ಇದನ್ನೂ ಓದಿ : ಬೆಂಗಳೂರು ಟೆಕ್ ಸಮ್ಮಿಟ್: ಇನ್ಫೋಸಿಸ್, ಇಂಟೆಲ್ ಪಾಲಾದ ಕರ್ನಾಟಕ ಐಟಿ ರತ್ನ ಪ್ರಶಸ್ತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.