ETV Bharat / state

ಮನೆಯಲ್ಲೇ ಇರಿ... ಚಿತ್ರ, ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಗೆಲ್ಲಿ - bangalore lockdown latest news

ಲಾಕ್​ಡೌನ್​​ ವೇಳೆ ಮನೆಯಲ್ಲಿಯೇ ಉಳಿದಿರುವ ಮಕ್ಕಳಿಗಾಗಿ ನಗರದ ದಕ್ಷಿಣ ವಿಭಾಗ ಪೊಲೀಸರು ಮನೆಯಲ್ಲಿ ಇದ್ದುಕೊಂಡೇ ಭಾಗವಹಿಸಬಹುದಾದ ಚಿತ್ರಕಲೆ ಹಾಗೂ ಪ್ರಬಂಧ ಸ್ಫರ್ಧೆಗಳನ್ನು ಆಯೋಜಿಸಿದ್ದಾರೆ.

bangalore lockdown: compitation from South division which can participated in home
ಮನೆಯಲ್ಲೇ ಇರಿ....ಚಿತ್ರ, ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಗೆಲ್ಲಿ
author img

By

Published : Apr 18, 2020, 4:11 PM IST

ಬೆಂಗಳೂರು: ಲಾಕ್​ಡೌನ್​​ನಿಂದಾಗಿ‌ ಮನೆಯಲ್ಲೇ ಉಳಿದುಕೊಂಡಿರುವ ಮಕ್ಕಳನ್ನು ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಮಾಡಲು ನಗರದ ದಕ್ಷಿಣ ವಿಭಾಗ ಪೊಲೀಸರು ಮನೆಯಲ್ಲಿ ಇದ್ದುಕೊಂಡೇ ಭಾಗವಹಿಸಲು ಚಿತ್ರಕಲೆ ಹಾಗೂ ಪ್ರಬಂಧ ಸ್ಫರ್ಧೆಗಳನ್ನು ಆಯೋಜಿಸಿದ್ದಾರೆ.

bangalore lockdown: compitation from South division which can participated in home
ಮನೆಯಲ್ಲೇ ಇರಿ....ಚಿತ್ರ, ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಗೆಲ್ಲಿ

ಕೊರೊನಾ‌ ಲಾಕ್​​ಡೌನ್​​ನಿಂದಾಗಿ ಜನರು ಮನೆಯಲ್ಲಿಯೇ ಉಳಿದುಕೊಳ್ಳುವಂತಾಗಿದೆ. ಹೀಗಾಗಿ ಸುಮ್ಮನೆ ಇರುವ ಮಕ್ಕಳನ್ನು ಸೃಜನಾತ್ಮಕ ಚಟುವಟಿಕೆಯಲ್ಲಿ ಭಾಗವಹಿಸುವಂತೆ ಮಾಡಲು ಪೊಲೀಸರು ಈ ಸ್ಫರ್ಧೆ ಹಮ್ಮಿಕೊಂಡಿದ್ದಾರೆ. 14 ವರ್ಷದ ಒಳಗಿನ ಮಕ್ಕಳು ಪ್ರಕೃತಿ ಕುರಿತಂತೆ ಚಿತ್ರಕಲೆ ಸ್ಫರ್ಧೆ ಹಾಗೂ 15 ವರ್ಷದ ಮೇಲಿನ ಮಕ್ಕಳ ಕೃತಜ್ಞತೆ ವಿಷಯದಡಿ ಪ್ರಬಂಧ ಸ್ಫರ್ಧೆ ಏರ್ಪಡಿಸಲಾಗಿದೆ.

ಗಿರಿನಗರ, ಜೆ.ಪಿ ನಗರ, ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸರಿಂದ ಈ ಸ್ಫರ್ಧೆಗಳನ್ನು ಆಯೋಜಿಸಲಾಗಿದೆ. ಮನೆಯಲ್ಲಿಯೇ ಸ್ಫರ್ಧೆಯಲ್ಲಿ ಭಾಗಿಯಾಗಿ ಆಯಾ ಪೊಲೀಸ್ ಠಾಣೆಗಳ ಫೇಸ್​ಬುಕ್ ಅಕೌಂಟ್​​ಗೆ ಕಳುಹಿಸಬೇಕು. ‌ಈ ರೀತಿ ಲಾಕ್​​ಡೌನ್​​ನಲ್ಲಿ ಸಮಯವನ್ನು ಕ್ರಿಯಾತ್ಮಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿರುವುದು ನಿಜಕ್ಕೂ ಉತ್ತಮ ಕೆಲಸ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.