ETV Bharat / state

ರಾಜ್ಯದ 75 ಕಡೆ ಎಸಿಬಿ ದಾಳಿ.. 18 ಸರ್ಕಾರಿ ಅಧಿಕಾರಿಗಳ ದಾಖಲೆ ಪರಿಶೀಲಿಸುತ್ತಿರುವ ACB ಸಿಬ್ಬಂದಿ! - ಕರ್ನಾಟಕದಲ್ಲಿ ಸರ್ಕಾರಿ ಅಧಿಕಾರಿಗಳ ಮೇಲೆ ಎಸಿಬಿ ದಾಳಿ

ರಾಜ್ಯದ ವಿವಿಧ ಭಾಗಗಳಲ್ಲಿ 18 ಮಂದಿ ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿ ಮೇಲೆ ಎಸಿಬಿ ದಾಳಿ ನಡೆಸಿದ್ದು, ದಾಖಲೆಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ.

ACB attack on government officials  ACB attack on government officials in Karnataka  Karnataka ACB raid news  ಸರ್ಕಾರಿ ಅಧಿಕಾರಿಗಳ ಮೇಲೆ ಎಸಿಬಿ ದಾಳಿ  ಕರ್ನಾಟಕದಲ್ಲಿ ಸರ್ಕಾರಿ ಅಧಿಕಾರಿಗಳ ಮೇಲೆ ಎಸಿಬಿ ದಾಳಿ  ಕರ್ನಾಟಕದಲ್ಲಿ ಎಸಿಬಿ ದಾಳಿ ಸುದ್ದಿ
ಸರ್ಕಾರಿ ಅಧಿಕಾರಿಗಳ ಮೇಲೆ ಎಸಿಬಿ ದಾಳಿ
author img

By

Published : Mar 16, 2022, 9:05 AM IST

ಬೆಂಗಳೂರು: ಅಕ್ರಮ ಆಸ್ತಿಗಳಿಕೆ ಆರೋಪ ಸಂಬಂಧ‌ ಇಂದು ಬೆಳ್ಳಂಬೆಳ್ಳಗೆ ರಾಜ್ಯದ 18 ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿ ಸೇರಿದಂತೆ 400ಕ್ಕೂ ಹೆಚ್ಚು ಅಧಿಕಾರಿ ಹಾಗೂ ಸಿಬ್ಬಂದಿಯಿಂದ 75 ಕಡೆಗಳಲ್ಲಿ ಎಸಿಬಿ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದೆ.

ACB attack on government officials  ACB attack on government officials in Karnataka  Karnataka ACB raid news  ಸರ್ಕಾರಿ ಅಧಿಕಾರಿಗಳ ಮೇಲೆ ಎಸಿಬಿ ದಾಳಿ  ಕರ್ನಾಟಕದಲ್ಲಿ ಸರ್ಕಾರಿ ಅಧಿಕಾರಿಗಳ ಮೇಲೆ ಎಸಿಬಿ ದಾಳಿ  ಕರ್ನಾಟಕದಲ್ಲಿ ಎಸಿಬಿ ದಾಳಿ ಸುದ್ದಿ
ಸರ್ಕಾರಿ ಅಧಿಕಾರಿಗಳ ಮೇಲೆ ಎಸಿಬಿ ದಾಳಿ

ಸಾರಿಗೆ ಇಲಾಖೆಯ ಹೆಚ್ಚುವರಿ ಪೊಲೀಸ್ ಆಯುಕ್ತರು ಸೇರಿದಂತೆ ವಿವಿಧ ಇಲಾಖೆಯ ಕಾರ್ಯನಿರ್ವಹಿಸುತ್ತಿರುವ 18 ಮಂದಿ ಅಧಿಕಾರಿಗಳ ಮೇಲೆ ಎಸಿಬಿ ದಾಳಿ ನಡೆಸಿದೆ.

ದಾಳಿಗೆ ಒಳಗಾದ ಅಧಿಕಾರಿಗಳ ವಿವರ..

  • ಜ್ಞಾನೇಂದ್ರ ಕುಮಾರ್, ಹೆಚ್ಚುವರಿ ಆಯುಕ್ತರು, ರಸ್ತೆ ಹಾಗೂ ಸಾರಿಗೆ‌ ಸುರಕ್ಷತೆ, ಬೆಂಗಳೂರು
  • ರಾಕೇಶ್ ಕುಮಾರ್, ಬಿಡಿಎ, ನಗರ ಯೋಜನೆ
  • ರಮೇಶದ ಕಣಕಟ್ಟೆ, ಆರ್ ಎಫ್ಐ, ಅರಣ್ಯ ಇಲಾಖೆ, ಯಾದಗಿರಿ
  • ಬಸವರಾಜ ಶೇಖರ್ ರೆಡ್ಡಿ ಪಾಟೀಲ್, ಎಕ್ಸಿಕ್ಯೂಟಿವ್ ಇಂಜಿನಿಯರ್, ಕೌಜಲಗಿ ವಿಭಾಗ, ಗೋಕಾಕ್
  • ಬಸವ ಕುಮಾರ್ ಎಸ್. ಅಣ್ಣಿಗೇರಿ, ಶಿರಸ್ತೇದಾರ್ ಜಿಲ್ಲಾಧಿಕಾರಿ ಕಚೇರಿ, ಗದಗ

  • ಗೋಪಿನಾಥ್ ಎನ್.ಮಲಗ, ಯೋಜನಾ ವ್ಯವಸ್ಥಾಪಕ, ನಿರ್ಮಿತಿ ಕೇಂದ್ರ, ವಿಜಯಪುರ
  • ಬಿ.ಕೆ.ಶಿವಕುಮಾರ್, ಹೆಚ್ಚುವರಿ ನಿರ್ದೇಶಕ, ಕೈಗಾರಿಕೆ ಮತ್ತು ವಾಣಿಜ್ಯ, ಬೆಂಗಳೂರು
  • ಶಿವಾನಂದ ಪಿ.ಶರಣಪ್ಪ, ಆರ್ ಎಫ್ಓ, ಬಾದಾಮಿ
  • ಮಂಜುನಾಥ್, ಅಸ್ಟಿಸೆಂಟ್ ಕಮೀಷನರ್, ರಾಮನಗರ
  • ಶ್ರೀನಿವಾಸ್, ಜನರಲ್ ಮ್ಯಾನೇಜರ್, ಸಮಾಜ ಕಲಾಣ್ಯ ಇಲಾಖೆ,
  • ಮಹೇಶ್ವರಪ್ಪ, ಪರಿಸರ ಅಧಿಕಾರಿ, ದಾವಣಗೆರೆ

  • ಕೃಷ್ಣನ್, ಎಇ, ಎಪಿಎಂಸಿ, ಹಾವೇರಿ
  • ಚೆಲುವರಾಜ್, ಅಬಕಾರಿ ಇನ್ ಸ್ಪೆಕ್ಟರ್, ಗುಂಡ್ಲುಪೇಟೆ
  • ಗಿರೀಶ್, ಅಸ್ಟಿಸೆಂಟ್ ಇಂಜಿನಿಯರ್, ನ್ಯಾಷನಲ್ ಹೈವೈ ಸಬ್ ಡಿವಿಷನ್
  • ಎಚ್.ಎನ್.ಬಾಲಕೃಷ್ಣ, ಪೊಲೀಸ್ ಇನ್ ಸ್ಪೆಕ್ಟರ್, ವಿಜಯನಗರ ಪೊಲೀಸ್ ಠಾಣೆ, ಮೈಸೂರು

  • ಗವಿರಂಗಪ್ಪ, ಎಇಇ, ಲೋಕೋಪಯೋಗಿ ಇಲಾಖೆ, ಚಿಕ್ಕಮಗಳೂರು
  • ಅಶೋಕ್ ರೆಡ್ಡಿ ಪಾಟೀಲ್, ಎಇಇ, ಕೃಷ್ಣಭಾಗ್ಯ ಜಲನಿಗಮ, ದೇವದುರ್ಗ, ರಾಯಚೂರು
  • ದಯಾಸುಂದರ್ ರಾಜ, ಎಇಇ, ಕೆಪಿಟಿಸಿಎಲ್, ದಕ್ಷಿಣ ಕನ್ನಡ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.