ETV Bharat / state

ಆನೇಕಲ್: ದೊಡ್ಡಮ್ಮನ ಕೊಂದ ಆರೋಪಿ ಸೆರೆ - ಬುದ್ದಿಮಾಂಧ್ಯ ಮಹಿಳೆ ಕೊಲೆ

ಬುದ್ದಿಮಾಂದ್ಯಳಾಗಿದ್ದ ನಾಗವೇಣಿ ಮದುವೆಯಾಗದೆ ತಂಗಿ ಭಾಗ್ಯಳ ಆಸರೆಯಲ್ಲಿ ಬದುಕುತ್ತಿದ್ದಳು. ತನ್ನ ತಂದೆ ಹಿರಿಮಗಳಿಗೆ ಹೊಸ ಬಟ್ಟೆ, ಇನ್ನಿತರೆ ಸೌಲಭ್ಯಗಳನ್ನು ನೀಡಿ ಅವರು ಸಲಹುತ್ತಿದ್ದರು. ಇದನ್ನು ಸಹಿಸದ ಪವನ್​ ಕೊಲೆ ಮಾಡಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಸ್ವಂತ ದೊಡ್ಡಮ್ಮಳನ್ನೇ ಕೊಲೆ ಮಾಡಿದ ಯುವಕ
anekal murder case
author img

By

Published : Jul 21, 2021, 10:30 PM IST

ಆನೇಕಲ್: ಹಾಡುಹಗಲೇ ಬುದ್ದಿಮಾಂದ್ಯ ಮಹಿಳೆಯನ್ನು ದುಷ್ಕರ್ಮಿಗಳು ಕೊಲೆಗೈದಿರುವ ಘಟನೆ ವಿನಾಯಕ ನಗರದಲ್ಲಿ ನಡೆದಿದೆ. ಕತ್ತಿಗೆ ಮೊಬೈಲ್ ಚಾರ್ಜಿಂಗ್ ಕೇಬಲ್‌ನಿಂದ ಬಿಗಿದು ನಾಗವೇಣಿ(45) ಎಂಬವರನ್ನು ಕೊಲೆ ಮಾಡಲಾಗಿದೆ.

ನಾಗವೇಣಿಯ ತಂಗಿಯ ಮಗ ಪವನ್ ಈ ಪ್ರಕರಣ ಆರೋಪಿ. ಬುದ್ದಿಮಾಂದ್ಯಳಾಗಿದ್ದ ನಾಗವೇಣಿ ಮದುವೆಯಾಗದೆ ತಂಗಿ ಭಾಗ್ಯಳ ಆಸರೆಯಲ್ಲಿ ಬದುಕುತ್ತಿದ್ದಳು. ತನ್ನ ತಂದೆ ಹಿರಿಮಗಳಿಗೆ ಹೊಸ ಬಟ್ಟೆ, ಇನ್ನಿತರೆ ಸೌಲಭ್ಯಗಳನ್ನು ನೀಡಿ ಅವರು ಸಲಹುತ್ತಿದ್ದರು. ಇದನ್ನು ಸಹಿಸದ ಪವನ್​ ಕೊಲೆ ಮಾಡಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಆನೇಕಲ್ ಸಿಐ ಮಹಾನಂದಿ ಸ್ಥಳಕ್ಕೆ ಭೇಟಿ ನೀಡಿ ಆರೋಪಿ ಪವನ್‌ನನ್ನು ವಶಕ್ಕೆ ಪಡೆದು, ತನಿಖೆ ಮುಂದುವರೆಸಿದ್ದಾರೆ.

ಇದನ್ನೂ ಓದಿ: 'ಆನ್‌ಲೈನ್‌ ಹುಡುಗಿ' ಜೊತೆ 'ಚಾಟ್‌ ಮಸಾಲ': 11 ಲಕ್ಷ ರೂಪಾಯಿ ಕಳ್ಕೊಂಡ 77ರ ವೃದ್ಧ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.