ದೇವನಹಳ್ಳಿ : ದೆಹಲಿಯಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊರಟ ಇಂಡಿಗೋ ವಿಮಾನದಲ್ಲಿ ಮಹಿಳೆಯೊಬ್ಬರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಫ್ಲೈಟ್ ನಂಬರ್ 6E122 ವಿಮಾನದಲ್ಲಿ ಗಂಡು ಮಗುವಿನ ಜನನವಾಗಿದೆ. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಜೆ 7-40ಕ್ಕೆ ಲ್ಯಾಂಡ್ ಆಗಿದೆ. ತಾಯಿ ಮತ್ತು ಮಗು ಆರೋಗ್ಯವಾಗಿದ್ದು, ಆವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇಂಡಿಗೋ ಸಂಸ್ಥೆಯ ಸಿಬ್ಬಂದಿ ಶ್ರಮದಿಂದ ತಾಯಿ ಮತ್ತು ಮಗುವಿಗೆ ಯಾವುದೇ ತೊಂದರೆಯಾಗದೇ ವಿಮಾನದಲ್ಲಿ ಸುಸೂತ್ರವಾಗಿ ಹೆರಿಗೆಯಾಗಿದೆ. ಏರ್ಪೋರ್ಟ್ನಲ್ಲಿ ತಾಯಿ ಮತ್ತು ಮಗುವಿಗೆ ಇಂಡಿಗೋ ಸಂಸ್ಥೆ ಸಿಬ್ಬಂದಿ ಭವ್ಯ ಸ್ವಾಗತ ನೀಡಿದ್ದಾರೆ.
-
A baby boy was delivered prematurely on a flight from Delhi to Bangalore, today: IndiGo Airlines pic.twitter.com/lz4aTuXIO7
— ANI (@ANI) October 7, 2020 " class="align-text-top noRightClick twitterSection" data="
">A baby boy was delivered prematurely on a flight from Delhi to Bangalore, today: IndiGo Airlines pic.twitter.com/lz4aTuXIO7
— ANI (@ANI) October 7, 2020A baby boy was delivered prematurely on a flight from Delhi to Bangalore, today: IndiGo Airlines pic.twitter.com/lz4aTuXIO7
— ANI (@ANI) October 7, 2020
ಇಂಡಿಗೋ ಸಂಸ್ಥೆ ವಿಮಾನದಲ್ಲಿ ಜನಿಸಿದ ನವಜಾತ ಗಂಡು ಮಗುವಿಗೆ ಜೀವನ ಪರ್ಯಂತ ಉಚಿತ ಟಿಕೆಟ್‌ನ ಕೊಡುಗೆಯಾಗಿ ನೀಡಿದೆ.