ETV Bharat / state

ಸಿಲಿಕಾನ್​ ಸಿಟಿಯಲ್ಲಿ 38 ವಾರ್ಡ್​ಗಳು ಕೊರೊನಾ ಹಾಟ್​ ಸ್ಪಾಟ್​​! - ಬೆಂಗಳೂರಿನ 38 ವಾರ್ಡ್​

ರಾಜ್ಯದಲ್ಲಿ ಕೊರೊನಾ ಭೀತಿ ಹೆಚ್ಚುತ್ತಿರುವ ನಡುವೆ ಬೆಂಗಳೂರಿನ 38 ವಾರ್ಡ್​ಗಳನ್ನು ಕೊರೊನಾ ಹಾಟ್​ ಸ್ಪಾಟ್​ ಅಂತಾ ಘೋಷಿಸಲಾಗಿದೆ.

38 Wards in bangalore City was now Corona Hot Spot ..!
ಸಿಲಿಕಾನ್​ ಸಿಟಿಯಲ್ಲಿ 38 ವಾರ್ಡ್​ಗಳು ಕೊರೊನಾ ಹಾಟ್​ಸ್ಪಾಟ್​​..!
author img

By

Published : Apr 14, 2020, 11:39 PM IST

ಬೆಂಗಳೂರು: ಕೊರೊನಾ ಸೋಂಕು ಕಂಡು ಬಂದ ನಗರದ 38 ವಾರ್ಡ್​ಗಳನ್ನು ಹಾಟ್ ​ಸ್ಪಾಟ್ ಎಂದು ಗುರುತಿಸಲಾಗಿದೆ. ನಗರದ 198 ವಾರ್ಡ್​ಗಳ ಪೈಕಿ 38 ವಾರ್ಡ್​ಗಳಲ್ಲಿ ಒಂದು ಅಥವಾ ಒಂದಕ್ಕಿಂತ ಹೆಚ್ಚು ಕೊರೊನಾ ಪಾಸಿಟಿವ್ ಪ್ರಕರಣಗಳು ಕಳೆದ 28 ದಿನಗಳಲ್ಲಿ ದೃಢಪಟ್ಟಿವೆ. ಹೀಗಾಗಿ ಹಾಟ್ ​ಸ್ಪಾಟ್​ ಎಂದು ಪರಿಗಣಿಸಿ ಹೆಚ್ಚಿನ ನಿಗಾ ವಹಿಸಲು ತೀರ್ಮಾನಿಸಲಾಗಿದೆ.

38 Wards in bangalore City was now Corona Hot Spot ..!
ಸಿಲಿಕಾನ್​ ಸಿಟಿಯಲ್ಲಿ 38 ವಾರ್ಡ್​ಗಳು ಕೊರೊನಾ ಹಾಟ್ ​ಸ್ಪಾಟ್​​!

28 ದಿನಗಳಲ್ಲಿ ಕೊರೊನಾ ಪಾಸಿಟಿವ್ ಕಂಡು ಬಂದ ಕೇಸ್​ಗಳ ವಿವರ ಹೀಗಿದೆ

ಥಣಿಸಂದ್ರ -1
ಬ್ಯಾಟರಾಯನಪುರ -1
ರಾಧಕೃಷ್ಣ ಟೆಂಪಲ್ ವಾರ್ಡ್ -4
ಗಂಗಾನಗರ - 1
ಹೊರಮಾವು - 2
ರಾಮಮೂರ್ತಿನಗರ - 1
ಅರಮನೆ ನಗರ -3
ಲಿಂಗಾರಾಜಪುರ - 1
ಹೂಡಿ - 1
ಸಿವಿರಾಮನ್ ನಗರ - 1
ಮಾರುತಿ ಸೇವಾ ನಗರ - 1

ರಾಮಸ್ವಾಮಿ ಪಾಳ್ಯ - 1
ನಾಗಪುರ - 1
ಗರುಡಚಾರ್ ಪಾಳ್ಯ -1
ಹಗದೂರು - 1
ಜೀವನ್ ಭೀಮಾನಗರ - 2
ವಸಂತ ನಗರ - 2
ಶಿವನಗರ - 1
ಸುಧಾಮನಗರ - 1
ಹೊಸಹಳ್ಳಿ - 1
ನಾಗರಬಾವಿ -1
ಅತ್ತಿಗುಪ್ಪೆ - 1
ಬಾಪೂಜಿನಗರ -2
ಜಗಜೀವನ್ ಭೀಮನಗರ - 1
ಆಜಾದ್ ನಗರ - 5
ಆಡುಗೋಡಿ - 1
ವರ್ತೂರು -1
ಸದಗುಂಟೆಪಾಳ್ಯ - 1
ಗಿರಿನಗರ -1
ಕರಿಸಂದ್ರ -1
ಗುರಪ್ಪನಪಾಳ್ಯ - 1
ಮಡಿವಾಳ-2
ಜೆಪಿನಗರ-2
ಶಾಕಂಬರಿನಗರ -3
ಸಿಂಗಸಂದ್ರ -4
ಬೇಗೂರು - 1

ETV Bharat Logo

Copyright © 2024 Ushodaya Enterprises Pvt. Ltd., All Rights Reserved.