ಬೆಂಗಳೂರು: ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದ್ದು, ರಾಜ್ಯದಲ್ಲಿ ಒಂದೇ ದಿನ ದಾಖಲೆಯ 34 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ ಸೋಂಕಿತರ ಸಂಖ್ಯೆ 313 ಕ್ಕೇರಿದೆ.
ಬೆಂಗಳೂರು ನಗರ 5, ಬೆಳಗಾವಿಯ 17, ಕಲಬುರಗಿ 1, ಮೈಸೂರು 3, ಗದಗ 1, ವಿಜಯಪುರದ 7 ಮಂದಿಗೆ ಇಂದು ಕೊರೊನಾ ಪಾಸಿಟಿವ್ ಎಂದು ಗೊತ್ತಾಗಿದೆ.
ಚಿಕ್ಕಬಳ್ಳಾಪುರದ 65 ವರ್ಷದ ರೋಗಿ 195 ಮೃತಪಟ್ಟಿದ್ದು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕಳೆದ ರಾತ್ರಿ ಸಾವನ್ನಪ್ಪಿದ್ದಾರೆ. ಮೊದಲು ನಗರದ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಈ ವೃದ್ಧನನ್ನು ಹೆಚ್ಚಿನ ಚಿಕಿತ್ಸೆಗಾಗಿ ಏಪ್ರಿಲ್ 10 ರಂದು ವಿಕ್ಟೋರಿಯಾಗೆ ರವಾನಿಸಲಾಗಿತ್ತು. ವೆಂಟಿಲೇಟರ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇವರೊಂದಿಗೆ ಪ್ರಥಮ ಸಂಪರ್ಕ ಹೊಂದಿದ್ದ ಪತ್ನಿ, ಪುತ್ರ, ಅಳಿಯ ಹಾಗೂ ಆಟೋ ಚಾಲಕನ ಪರೀಕ್ಷೆ ನಡೆಸಿದ್ದು ಅವರಿಗೆ ಕೊರೊನಾ ನೆಗೆಟಿವ್ ಬಂದಿದೆ.
ಟ್ರಾವೆಲ್ ಹಿಸ್ಟರಿ:
ರೋಗಿ-280: ಬೆಂಗಳೂರಿನ 13 ವರ್ಷದ ಬಾಲಕ, ರೋಗಿ-252 ರ ಸಂಪರ್ಕಿತ, ಬೆಂಗಳೂರಿನ ಪ್ರತ್ಯೇಕಿತ ಆಸ್ಪತ್ರೆಯಲ್ಲಿ ಚಿಕಿತ್ಸೆ.
ರೋಗಿ-281: ಬೆಂಗಳೂರಿನ 65 ವರ್ಷದ ಮಹಿಳೆ,ರೋಗಿ-ತೀವ್ರ ಉಸಿರಾಟದ ಸಮಸ್ಯೆ, ಬೆಂಗಳೂರಿನ ಪ್ರತ್ಯೇಕಿತ ಆಸ್ಪತ್ರೆಯಲ್ಲಿ ಚಿಕಿತ್ಸೆ.
ರೋಗಿ-282: ಬೆಳಗಾವಿಯ ಹಿರೇಬಾಗೇವಾಡಿಯ 42 ವರ್ಷದ ಪುರುಷ, ರೋಗಿ-225 ರ ಸಂಪರ್ಕಿತ, ಬೆಳಗಾವಿಯ ಪ್ರತ್ಯೇಕಿತ ಆಸ್ಪತ್ರೆಯಲ್ಲಿ ಚಿಕಿತ್ಸೆ.
ರೋಗಿ-283: ಬೆಳಗಾವಿಯ ಹಿರೇಬಾಗೇವಾಡಿಯ 51 ವರ್ಷದ ಮಹಿಳೆ,ರೋಗಿ-224 ರ ಸಂಪರ್ಕಿತ, ಬೆಳಗಾವಿಯ ಪ್ರತ್ಯೇಕಿತ ಆಸ್ಪತ್ರೆಯಲ್ಲಿ ಚಿಕಿತ್ಸೆ.
ರೋಗಿ-284: ಬೆಳಗಾವಿಯ ಹಿರೇಬಾಗೇವಾಡಿಯ 33 ವರ್ಷದ ಯುವಕ,ರೋಗಿ-225 ರ ಸಂಪರ್ಕಿತ, ಬೆಳಗಾವಿಯ ಪ್ರತ್ಯೇಕಿತ ಆಸ್ಪತ್ರೆಯಲ್ಲಿ ಚಿಕಿತ್ಸೆ.
ರೋಗಿ-285: ಬೆಳಗಾವಿಯ ಹಿರೇಬಾಗೇವಾಡಿಯ 16 ವರ್ಷದ ಬಾಲಕಿ,ರೋಗಿ-224 ರ ಸಂಪರ್ಕಿತ, ಬೆಳಗಾವಿಯ ಪ್ರತ್ಯೇಕಿತ ಆಸ್ಪತ್ರೆಯಲ್ಲಿ ಚಿಕಿತ್ಸೆ.
.
ರೋಗಿ-286: ಬೆಳಗಾವಿಯ ಹಿರೇಬಾಗೇವಾಡಿಯ 65 ವರ್ಷದ ಮಹಿಳೆ,ರೋಗಿ-224 ರ ಸಂಪರ್ಕಿತ, ಬೆಳಗಾವಿಯ ಪ್ರತ್ಯೇಕಿತ ಆಸ್ಪತ್ರೆಯಲ್ಲಿ ಚಿಕಿತ್ಸೆ.
ರೋಗಿ-287: ಬೆಳಗಾವಿಯ ಹಿರೇಬಾಗೇವಾಡಿಯ 30 ವರ್ಷದ ಮಹಿಳೆ, ರೋಗಿ-224 ರ ಸಂಪರ್ಕಿತ, ಬೆಳಗಾವಿಯ ಪ್ರತ್ಯೇಕಿತ ಆಸ್ಪತ್ರೆಯಲ್ಲಿ ಚಿಕಿತ್ಸೆ.
ರೋಗಿ-288: ಬೆಳಗಾವಿಯ ಹಿರೇಬಾಗೇವಾಡಿಯ 54 ವರ್ಷದ ಮಹಿಳೆ,ರೋಗಿ-224 ರ ಸಂಪರ್ಕಿತ, ಬೆಳಗಾವಿಯ ಪ್ರತ್ಯೇಕಿತ ಆಸ್ಪತ್ರೆಯಲ್ಲಿ ಚಿಕಿತ್ಸೆ.
ರೋಗಿ-289: ಬೆಳಗಾವಿಯ ಹಿರೇಬಾಗೇವಾಡಿಯ 58 ವರ್ಷದ ಮಹಿಳೆ, ರೋಗಿ-224 ರ ಸಂಪರ್ಕಿತ, ಬೆಳಗಾವಿಯ ಪ್ರತ್ಯೇಕಿತ ಆಸ್ಪತ್ರೆಯಲ್ಲಿ ಚಿಕಿತ್ಸೆ.
ರೋಗಿ-290: ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ 54 ವರ್ಷದ ಮಹಿಳೆ ಬೆಂಗಳೂರಿನಲ್ಲಿ ದಾಖಲು, ಸಂಪರ್ಕ ಪತ್ತೆ ಕಾರ್ಯ ನಡೆದಿದೆ. ಬೆಂಗಳೂರಿನ ಪ್ರತ್ಯೇಕಿತ ಆಸ್ಪತ್ರೆಯಲ್ಲಿ ಚಿಕಿತ್ಸೆ.
ರೋಗಿ-291: ಬೆಂಗಳೂರು ನಗರದ 37 ವರ್ಷದ ಯುವಕ, ಸಂಪರ್ಕ ಪತ್ತೆ ಕಾರ್ಯ ನಡೆದಿದ್ದು, ನಗರದ ಪ್ರತ್ಯೇಕಿತ ಆಸ್ಪತ್ರೆಯಲ್ಲಿ ಚಿಕಿತ್ಸೆ.
ರೋಗಿ-292: ಬೆಂಗಳೂರು ನಗರದ 43 ವರ್ಷದ ಯುವಕ, ಸಂಪರ್ಕ ಪತ್ತೆ ಕಾರ್ಯ ನಡೆದಿದೆ, ಬೆಂಗಳೂರಿನ ಪ್ರತ್ಯೇಕಿತ ಆಸ್ಪತ್ರೆಯಲ್ಲಿ ಚಿಕಿತ್ಸೆ.
ರೋಗಿ-293: ಬೆಳಗಾವಿ ಜಿಲ್ಲೆ ಚಿಕ್ಕೋಡಿಯ 47 ವರ್ಷದ ಯುವಕ, ದೆಹಲಿಗೆ ಹೋಗಿ ಬಂದ ಹಿನ್ನಲೆ, ಬೆಳಗಾವಿಯ ಪ್ರತ್ಯೇಕಿತ ಆಸ್ಪತ್ರೆಯಲ್ಲಿ ಚಿಕಿತ್ಸೆ.
ರೋಗಿ-294: ಬೆಳಗಾವಿ ಜಿಲ್ಲೆ ರಾಯಭಾಗ್ ನ 25 ವರ್ಷದ ಯುವಕ,ದೆಹಲಿಗೆ ಹೋಗಿ ಬಂದ ಹಿನ್ನಲೆ, ಬೆಳಗಾವಿಯ ಪ್ರತ್ಯೇಕಿತ ಆಸ್ಪತ್ರೆಯಲ್ಲಿ ಚಿಕಿತ್ಸೆ.
ರೋಗಿ-295: ಬೆಳಗಾವಿಯ 45 ವರ್ಷದ ಮಹಿಳೆ,ದೆಹಲಿಗೆ ಹೋಗಿ ಬಂದ ಹಿನ್ನಲೆ, ಬೆಳಗಾವಿಯ ಪ್ರತ್ಯೇಕಿತ ಆಸ್ಪತ್ರೆಯಲ್ಲಿ ಚಿಕಿತ್ಸೆ.
ರೋಗಿ-296: ಬೆಳಗಾವಿ ಜಿಲ್ಲೆ ರಾಯಬಾಗ್ನ 30 ವರ್ಷದ ಯುವಕ, ದೆಹಲಿಗೆ ಹೋಗಿ ಬಂದ ಹಿನ್ನಲೆ, ಬೆಳಗಾವಿಯ ಪ್ರತ್ಯೇಕಿತ ಆಸ್ಪತ್ರೆಯಲ್ಲಿ ಚಿಕಿತ್ಸೆ.
ರೋಗಿ-297: ಬೆಳಗಾವಿ ಜಿಲ್ಲೆ ರಾಯಬಾಗ್ ನ 43 ವರ್ಷದ ಯುವಕ, ದೆಹಲಿಗೆ ಹೋಗಿ ಬಂದ ಹಿನ್ನಲೆ, ಬೆಳಗಾವಿಯ ಪ್ರತ್ಯೇಕಿತ ಆಸ್ಪತ್ರೆಯಲ್ಲಿ ಚಿಕಿತ್ಸೆ.
ರೋಗಿ-298: ಗೋವಾದ 50 ವರ್ಷದ ನಿವಾಸಿ, ಬೆಳಗಾವಿ ಜಿಲ್ಲೆ ರಾಯಬಾಗ್ ನಲ್ಲಿ ಒಂದು ತಿಂಗಳಿನಿಂದ ವಾಸ,
ರೋಗಿ-245 ರ ಸಂಪರ್ಕಿತ, ಬೆಳಗಾವಿಯ ಪ್ರತ್ಯೇಕಿತ ಆಸ್ಪತ್ರೆಯಲ್ಲಿ ಚಿಕಿತ್ಸೆ.
ರೋಗಿ-299: ವಿಜಯಪುರದ 35 ವರ್ಷದ ವ್ಯಕ್ತಿ, ಬೆಳಗಾವಿ ಜಿಲ್ಲೆ ರಾಯಬಾಗ್ ನಲ್ಲಿ ಒಂದು ತಿಂಗಳಿನಿಂದ ವಾಸ, ರೋಗಿ-245 ರ ಸಂಪರ್ಕಿತ, ಬೆಳಗಾವಿಯ ಪ್ರತ್ಯೇಕಿತ ಆಸ್ಪತ್ರೆಯಲ್ಲಿ ಚಿಕಿತ್ಸೆ.
ರೋಗಿ-300: ಮಹಾರಾಷ್ಟ್ರದ 50 ವರ್ಷದ ಮೀರಜ್ ನಿವಾಸಿ, ಬೆಳಗಾವಿ ಜಿಲ್ಲೆ ರಾಯಬಾಗ್ ನಲ್ಲಿ ಒಂದು ತಿಂಗಳಿನಿಂದ ವಾಸ, ರೋಗಿ-245 ರ ಸಂಪರ್ಕಿತ, ಬೆಳಗಾವಿಯ ಪ್ರತ್ಯೇಕಿತ ಆಸ್ಪತ್ರೆಯಲ್ಲಿ ಚಿಕಿತ್ಸೆ.
ರೋಗಿ-301: ಬೆಳಗಾವಿ ಜಿಲ್ಲೆ ರಾಯಬಾಗ್ ನ 64 ವರ್ಷದ ವ್ಯಕ್ತಿ, ರೋಗಿ-245 ರ ಸಂಪರ್ಕಿತ, ಬೆಳಗಾವಿಯ ಪ್ರತ್ಯೇಕಿತ ಆಸ್ಪತ್ರೆಯಲ್ಲಿ ಚಿಕಿತ್ಸೆ.
ರೋಗಿ-302: ಕಲಬುರಗಿಯ 23 ವರ್ಷದ ಯುವತಿ, ರೋಗಿ-274 ರ ಸಂಪರ್ಕಿತ, ಕಲಬುರಗಿಯ ಪ್ರತ್ಯೇಕಿತ ಆಸ್ಪತ್ರೆಯಲ್ಲಿ ಚಿಕಿತ್ಸೆ.
ರೋಗಿ-303: ಮೈಸೂರಿನ 52 ವರ್ಷದ ವ್ಯಕ್ತಿ,ಫಾರ್ಮಾ ಕಂಪನಿ ಉದ್ಯೋಗಿ, ಮೈಸೂರಿನ ಪ್ರತ್ಯೇಕಿತ ಆಸ್ಪತ್ರೆಯಲ್ಲಿ ಚಿಕಿತ್ಸೆ.
ರೋಗಿ-304: ಗದಗದ 59 ವರ್ಷದ ಮಹಿಳೆ,ರೋಗಿ- 166 ರ ಸಂಪರ್ಕಿತೆ, ಗದಗದ ಪ್ರತ್ಯೇಕಿತ ಆಸ್ಪತ್ರೆಯಲ್ಲಿ ಚಿಕಿತ್ಸೆ.
ರೋಗಿ-305: ವಿಜಯಪುರದ 12 ವರ್ಷದ ಬಾಲಕ,ರೋಗಿ- 221 ರ ಸಂಪರ್ಕಿತ, ವಿಜಯಪುರ ಪ್ರತ್ಯೇಕಿತ ಆಸ್ಪತ್ರೆಯಲ್ಲಿ ಚಿಕಿತ್ಸೆ.
ರೋಗಿ-306: ವಿಜಯಪುರದ 65 ವರ್ಷದ ವ್ಯಕ್ತಿ,ರೋಗಿ- 221 ರ ಸಂಪರ್ಕಿತ, ವಿಜಯಪುರ ಪ್ರತ್ಯೇಕಿತ ಆಸ್ಪತ್ರೆಯಲ್ಲಿ ಚಿಕಿತ್ಸೆ.
ರೋಗಿ-307: ವಿಜಯಪುರದ 66 ವರ್ಷದ ವ್ಯಕ್ತಿ,ರೋಗಿ- 221 ರ ಸಂಪರ್ಕಿತ, ವಿಜಯಪುರ ಪ್ರತ್ಯೇಕಿತ ಆಸ್ಪತ್ರೆಯಲ್ಲಿ ಚಿಕಿತ್ಸೆ.
ರೋಗಿ-308: ವಿಜಯಪುರದ 37 ವರ್ಷದ ವ್ಯಕ್ತಿ,ರೋಗಿ- 221 ರ ಸಂಪರ್ಕಿತ, ವಿಜಯಪುರ ಪ್ರತ್ಯೇಕಿತ ಆಸ್ಪತ್ರೆಯಲ್ಲಿ ಚಿಕಿತ್ಸೆ.
ರೋಗಿ-309: ವಿಜಯಪುರದ 70 ವರ್ಷದ ಮಹಿಳೆ,ರೋಗಿ- 221 ರ ಸಂಪರ್ಕಿತ, ವಿಜಯಪುರ ಪ್ರತ್ಯೇಕಿತ ಆಸ್ಪತ್ರೆಯಲ್ಲಿ ಚಿಕಿತ್ಸೆ.
ರೋಗಿ-310: ವಿಜಯಪುರದ 1.5 ವರ್ಷದ ಹೆಣ್ಣು ಶಿಶು,ರೋಗಿ- 228&232 ರ ಸಂಪರ್ಕಿತ, ವಿಜಯಪುರ ಪ್ರತ್ಯೇಕಿತ ಆಸ್ಪತ್ರೆಯಲ್ಲಿ ಚಿಕಿತ್ಸೆ.
ರೋಗಿ-311: ಮೈಸೂರಿನ 38 ವರ್ಷದ ವ್ಯಕ್ತಿ,ಫಾರ್ಮಾ ಕಂಪನಿ ಉದ್ಯೋಗಿ,ಮೈಸೂರಿನ ಪ್ರತ್ಯೇಕಿತ ಆಸ್ಪತ್ರೆಯಲ್ಲಿ ಚಿಕಿತ್ಸೆ.
ರೋಗಿ-312: ಮೈಸೂರಿನ 26 ವರ್ಷದ ಯುವತಿ,ರೋಗಿ-77 ಫಾರ್ಮಾ ಕಂಪನಿ ಉದ್ಯೋಗಿಯ (ಪತ್ನಿ) ಸಂಪರ್ಕಿತೆ, ಮೈಸೂರಿನ ಪ್ರತ್ಯೇಕಿತ ಆಸ್ಪತ್ರೆಯಲ್ಲಿ ಚಿಕಿತ್ಸೆ.
ರೋಗಿ-313: ವಿಜಯಪುರದ 55 ವರ್ಷದ ಮಹಿಳೆ, ರೋಗಿ- 221 ರ ಸಂಪರ್ಕಿತೆ, ವಿಜಯಪುರ ಪ್ರತ್ಯೇಕಿತ ಆಸ್ಪತ್ರೆಯಲ್ಲಿ ಚಿಕಿತ್ಸೆ.